• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಕೆ ಸುರೇಶ್ ಸೋತ್ರೆ ಡಿಕೆಶಿ ಸಿಎಂ ಕನಸು ಭಗ್ನ ?! ಒಂದೇ ಕಲ್ಲಲ್ಲಿ ಎರಡು ಹಕ್ಕಿಗೆ ಗುರಿಯಿಟ್ರಾ ಮೈತ್ರಿ ನಾಯಕರು ?!

ಪ್ರತಿಧ್ವನಿ by ಪ್ರತಿಧ್ವನಿ
April 18, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಡಿಕೆ ಸುರೇಶ್ ಸೋತ್ರೆ ಡಿಕೆಶಿ ಸಿಎಂ ಕನಸು ಭಗ್ನ ?! ಒಂದೇ ಕಲ್ಲಲ್ಲಿ ಎರಡು ಹಕ್ಕಿಗೆ ಗುರಿಯಿಟ್ರಾ ಮೈತ್ರಿ ನಾಯಕರು ?!
Share on WhatsAppShare on FacebookShare on Telegram

2019ರಲ್ಲಿ ರಾಜ್ಯದ ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೇಸ್ (congress) ಗೆದ್ದಿದ್ದು ಕೇವಲ ಒಂದು ಸ್ಥಾನ. ಅದು ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರ. ಡಿಕೆ ಶಿವಕುಮಾರ್ (DK shivakumar) ಸಹೋದರ, ಡಿಕೆ ಸುರೇಶ್ (Dk suresh) ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕಾಂಗ್ರೇಸ್ ಶೂನ್ಯಕ್ಕೆ ತಲುಪೋದನ್ನ ತಪ್ಪಿಸಿದ್ರು. ಇದು ಸಹೋದರರ ಭದ್ರಕೋಟೆಯಾಗಿದ್ದ ಕಾರಣ ಈ ಒಂದು ಕ್ಷೇತ್ರ ಮಾತ್ರ ಕಾಂಗ್ರೇಸ್ ಕೈ ವಶವಾಗಿತ್ತು. ಆದ್ರೆ ಈ ಬಾರಿ ಅದೇ ಕ್ಷೇತ್ರ ಡಿಕೆಶಿಗೆ ಮುಳುವಾಗಲಿದ್ಯಾ ಎಂಬ ಚರ್ಚೆ ಶುರುವಾಗಿದೆ.

ADVERTISEMENT

ಇದಕ್ಕೆ ಕಾರಣ, ಬಿಜೆಪಿ ಜೆಡಿಎಸ್ (BJP JDS) ಉರುಳಿಸಿರುವ ಸಖತ್ ದಾಳ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಪಾರುಪತ್ಯ ಸಾಧಿಸಿಬಿಟ್ರೆ, ಆಗ ಡಿಕೆಶಿಯ ಸಿಎಂ (CM) ಹಾದಿ ಸುಗಮವಾಗಿಬಿಡುತ್ತೆ. ಹೀಗಾಗಿ ಡಿಕೆಶಿಯನ್ನ ಕಟ್ಟಿಹಾಕಬೇಕು ಅಂದ್ರೆ ಸ್ವಕ್ಷೇತ್ರದಲ್ಲೇ ಸೋಲಿನ ರುಚಿ ತೋರಿಸುವ ಮೂಲಕ ಮುಖಭಂಗ ಮಾಡಬೇಕು ಎಂಬುದು ಮೈತ್ರಿ ನಾಯಕರ ಪ್ಲಾನ್. ಆ ಕಾರಣಕ್ಕಾಗಿಯೇ ಸಜ್ಜನ ಹಾಗೂ ಹೃದಯವಂತ ವೈದ್ಯ ಎಂದು ಗುರುತಿಸಿಕೊಂಡಿರುವ ಡಾಕ್ಟರ್ ಮಂಜುನಾಥ್‌ರನ್ನ (Dr. manjunath) ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಇಲ್ಲಿ ಮತ್ತೊಮದು ಟ್ವಿಸ್ಟ್ ಅಂದ್ರೆ ದೇವೇಗೌಡರ (Devegowda) ಅಳಿಯ ಮಂಜುನಾಥ್‌ರನ್ನ ಜೆಡಿಎಸ್‌ ನಿಂದ ಕಣಕ್ಕಿಳಿಸಿದ್ರೆ ಲೆಕ್ಕಾಚಾರ ಬೇರೆಯೇ ಇರ್ತಿತ್ತು. ಆಗ ಡಿಕೆ ಬ್ರದರ್ಸ್ ಇಷ್ಟು ಟೆನ್ನನ್ (Tension) ಆಗ್ತಿರಲಿಲ್ಲ. ಆದ್ರೆ ಯಾವಾಗ ಬಿಜೆಪಿ ಚಿನ್ನೆಯಿಂದ ಅವರನ್ನ ಅಖಾಡಕ್ಕಿಳಿಸಲಾಯ್ತ ಅಲ್ಲಿಗೆ ಮೈತ್ರಿ ಪ್ಲಾನ್ ಡಿಕೆಶಿಗೆ ಅರ್ಥವಾಗಿತ್ತು. ಸೋ ತಮ್ಮನ್ನು ಹಣಿಯಲು ಮೈತ್ರಿ ರೂಪಿಸಿರುವ ತಂತ್ರವನ್ನು ಡಿಕೆ ವಿಫಲಗೊಳಿಸಬೇಕಿದೆ. ಇಲ್ಲವಾದ್ರೆ ವರ್ಚಸ್ಸು ಕುಗ್ಗಿದೆ ಎಂಬ ಅಭಿಪ್ರಾಯ ಮೂಡಿಸಿದ್ರೆ ಸಿಎಂ ಸ್ಥಾನದ ಆಸೆಯನ್ನೇ ಬಿಡಬೇಕಾಗುತ್ತದೆ.

ಹೇಗೆ ಮೈಸೂರು (mysuru) ಮತ್ತು ಚಾಮರಾಜನಗರ (chamarajanagar) ಕ್ಷೇತ್ರಗಳನ್ನ ಕಾಂಗ್ರೇಸ್ ಗೆಲ್ಲದಿದ್ರೆ ಸಿಎಂ ಸಿದ್ದುಗೆ ಮುಖಭಂಗವಾಗಲಿದ್ಯೋ, ಬಹುಶಃ ಸಿಎಂ ಖುರ್ಚಿ ಅಲುಗಾಡಬಹುದು ಎಂದೂ ಹೇಳಲಾಗ್ತಿದ್ಯೋ, ಅದೇ ರೀತಿ ಈ ಬಾರಿ ಡಿಕೆಶಿಗೂ ಸಹೋದರನ ಗೆಲು ಅಥವಾ ಸೋಲು ಮುಂದಿನ ರಾಜಕಾರಣದ ಭವಿಷ್ಯವನ್ನು ಬರೆಯುವ ಫಲಿತಾಂಶವಾಗಲಿದೆ. ಇದೇ ಕಾರಣಕ್ಕಾಗಿ ಒಂದಾಗಿರುವ ಮೈತ್ರಿ ನಾಯಕಾರು ಡಿಕೆಗೆ ಸರಿಯಾಗೇ ಖೆಡ್ಡಾ ತೋಡಿದ್ದು, ಭವಿಷ್ಯ ಮತದಾರ ನಿರ್ಧರಿಸಲಿದ್ದಾನೆ

Tags: ಕಾಂಗ್ರೆಸ್ಜೆಡಿಎಸ್ಡಾಕ್ಟರ್ ಮಂಜುನಾಥ್ಡಿಕೆಡಿಕೆ ಬ್ರದರ್ಸ್ಡಿಕೆ ಶಿವಕುಮಾರ್ಡಿಕೆ ಸುರೇಶ್ಬಿಜೆಪಿಬೆಂಗಳೂರು ಗ್ರಾಮಾಂತರಮೈತ್ರಿಸಿಎಂಸಿದ್ದರಾಮಯ್ಯ
Previous Post

ಬಿಜೆಪಿಯನ್ನು ಕಾಡುತ್ತಿದೆ ಕಾಂಗ್ರೆಸ್​ ಗ್ಯಾರಂಟಿ ಭೀತಿ.. ಮೋದಿ ವರ್ಚಸ್ಸು

Next Post

ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

Related Posts

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು
Top Story

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು

by ಪ್ರತಿಧ್ವನಿ
September 16, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿತ...

Read moreDetails
ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

September 16, 2026
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

September 16, 2026
‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

September 15, 2026
100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

September 15, 2026
Next Post
ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

ರಕ್ಷಾ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಅಬ್ಬರ.. ಸುಧಾಕರ್​ಗೆ ಟಾಂಗ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada