• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಸೋಶಿಯಲ್ ಮೀಡಿಯಾ ಪುಂಡರ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in ಸಿನಿಮಾ
0
ಶಿಗೆಲ್ಲೋಸಿಸ್ ಸೋಂಕಿನ ಬಗ್ಗೆ ಎಚ್ಚರಿಕೆ: ಹೇಗೆ ಹರಡುತ್ತದೆ? ಹೇಗೆ ತಡೆಗಟ್ಟಬಹುದು?
Share on WhatsAppShare on FacebookShare on Telegram

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವ ಬೆನ್ನಲ್ಲೇ, ಅವರ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟ್ರೋಲಿಂಗ್ ಮತ್ತು ಅವಹೇಳನಕಾರಿ ಪೋಸ್ಟ್‌ಗಳ ಗುರಿಯಾಗುತ್ತಿದ್ದಾರೆ. ಕೆಲ ಕಿಡಿಗೇಡಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ವಿಜಯಲಕ್ಷ್ಮಿ ಅವರ ಬಗ್ಗೆ ಅಸಭ್ಯ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಹರಿಬಿಡುತ್ತಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ADVERTISEMENT
DK Shivakumar on Gruhalakshmi Scheme: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆಶಿ ಏನಂದ್ರು ನೋಡಿ

ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ನಿಂದನೆ ಮತ್ತು ಕಿರುಕುಳದ ವಿರುದ್ಧ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಆದರೂ ಟ್ರೋಲಿಂಗ್ ನಿಲ್ಲದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ‘ಜಲಗಾರ ಯುನಿವರ್ಸಿಟಿ’ ಹೆಸರಿನ ಖಾತೆಯೊಂದರಲ್ಲಿ ನಟ ಧನ್ವೀರ್ ಜೊತೆಗಿನ ವಿಜಯಲಕ್ಷ್ಮಿ ಅವರ ವಿಡಿಯೊವನ್ನು ಹಂಚಿಕೊಂಡು, ಅದರ ಜೊತೆಗೆ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ.ವೈರಲ್ ಆಗಿರುವ ಈ ಪೋಸ್ಟ್‌ಗಳಲ್ಲಿ ವಿಜಯಲಕ್ಷ್ಮಿ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ನಿಂದನಾತ್ಮಕ ಟೀಕೆಗಳನ್ನು ಮಾಡಲಾಗಿದ್ದು, ಇದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಈ ಸೈಬರ್ ಕಿರುಕುಳದ ಬಗ್ಗೆ ವಿಜಯಲಕ್ಷ್ಮಿ ಪೊಲೀಸರ ಗಮನಕ್ಕೂ ತಂದಿದ್ದಾರೆ.

CM DK Shivakumar in Delhi :  ಸಂಪುಟ ವಿಸ್ತರಣೆಯ ಗುಟ್ಟು ಬಿಡದ ಸಿಎಂ ಡಿಕೆಶಿ.. #pratidhvani

ನಕಲಿ ಖಾತೆಗಳನ್ನು ಬಳಸಿಕೊಂಡು ಅವಹೇಳನಕಾರಿ ಪೋಸ್ಟ್‌ಗಳು ಹಾಗೂ ಕಾಮೆಂಟ್‌ಗಳನ್ನು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಸಂಬಂಧಿತ ಖಾತೆಗಳ ಪತ್ತೆ ಹಾಗೂ ತನಿಖೆ ಆರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮತ್ತು ಸೈಬರ್ ಕಿರುಕುಳದ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಚರ್ಚೆಯೂ ಈ ಬೆಳವಣಿಗೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ.

Tags: #CyberCrime#darshan#OnlineHarassment#SandalwoodNews#SocialMediaAbuse#SocialMediaTrollsdarshanfanskannadacinemavijayalakshmiVijayalakshmidarshan
Previous Post

ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯವೇ? ಖರ್ಗೆ-ಬಿಜೆಪಿ ನಡುವೆ ತೀವ್ರ ವಾಗ್ಯುದ್ಧ

Next Post

ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..

Related Posts

ಸಂಧಾನಕ್ಕೆ ರೆಡಿಯಾಗ್ತಾರಾ ಸಿಎಂ ವಿಜಯ್‌ ಪತ್ನಿ? ದಾಂಪತ್ಯ ಸರಿಯಾಗಲು ಖಡ್ಗ ಕಾಣಿಕೆ ಕೊಟ್ರಾ ದಳಪತಿ!
Top Story

ಸಂಧಾನಕ್ಕೆ ರೆಡಿಯಾಗ್ತಾರಾ ಸಿಎಂ ವಿಜಯ್‌ ಪತ್ನಿ? ದಾಂಪತ್ಯ ಸರಿಯಾಗಲು ಖಡ್ಗ ಕಾಣಿಕೆ ಕೊಟ್ರಾ ದಳಪತಿ!

by ಪ್ರತಿಧ್ವನಿ
June 13, 2026
0

ತಮಿಳುನಾಡು ಸಿಎಂ ವಿಜಯ್‌ ಅವರ ಬದುಕಲ್ಲಿ ಹೊಸ ಭರವಸೆ ಮೂಡುತ್ತಾ? ಇಂಥದ್ದೊಂದು ಪ್ರಶ್ನೆ ಸದ್ಯ ಗಿರಕಿ ಹೊಡೆಯುತ್ತಿದೆ. ಅದಕ್ಕೆ ಕಾರಣ, ವಿಚ್ಛೇದನ. ಹೌದು, ಕಳೆದ ಕೆಲವು ತಿಂಗಳುಗಳಿಂದ...

Read moreDetails
Thalapathy Vijay: ಮೂಕಾಂಬಿಕೆಗೆ ಭಕ್ತ ದಳಪತಿಯ ವಿಶೇಷ ಕಾಣಿಕೆ:1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ​​

Thalapathy Vijay: ಮೂಕಾಂಬಿಕೆಗೆ ಭಕ್ತ ದಳಪತಿಯ ವಿಶೇಷ ಕಾಣಿಕೆ:1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಣೆ​​

June 12, 2026
ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

June 11, 2026
ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

ಅಶ್ಲೀಲ ಡೀಪ್‌ಫೇಕ್ ವಿಡಿಯೋ ಹಂಚಿಕೆ: ರುಕ್ಮಿಣಿ ಪ್ರಕರಣದಲ್ಲಿ ಹೊರಬಿದ್ದ ಮಹತ್ವದ ಮಾಹಿತಿ

June 11, 2026
ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ

ನಾನು ಕೆಟ್ಟವನು ರಾಜಕಾರಣಕ್ಕೆ ಬರಲ್ಲ! ಸತ್ತರೂ ಕಲಾವಿದನಾಗಿ ಸಾಯ್ತೀನಿ… ಕರುಣಾನಿಧಿ ಕರೆದರೂ ರಾಜಕೀಯ ನೋ ಅಂದಿದ್ದರು ಭಾರತಿರಾಜಾ

June 11, 2026
Next Post
ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..

ವಿಮಲ್ ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ನ್ಯಾಯಾಲಯ ಸಮನ್ಸ್..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada