• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in Top Story, ಕರ್ನಾಟಕ, ವಿಶೇಷ, ಸಿನಿಮಾ
0
ಜೈಲಿನಲ್ಲಿ ನಟ ದರ್ಶನ್ ಮೌನ! ಆಧ್ಯಾತ್ಮ ಕಡೆ ದಚ್ಚು? ಆತ್ಮಚರಿತ್ರೆ ಬರೀತಾರಂತೆ ಪವಿತ್ರಾ ಗೌಡ!
Share on WhatsAppShare on FacebookShare on Telegram
ADVERTISEMENT

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸದ್ಯ ಜೈಲಲ್ಲಿದ್ದಾರೆ. ಇತ್ತೀಚೆಗೆ ಜಾಮೀನು ಕೋರಿದ್ದರು. ಆದರೆ, ವಿಚಾರಣೆ ಮುಗಿಯುವ ತನಕ ಜಾಮೀನು ಇಲ್ಲ ಎಂದು ಕೋರ್ಟ್‌ ತೀರ್ಪು ಕೊಟ್ಟಿತು. ಹೆಚ್ಚು ಕಮ್ಮಿ ಒಂದು ವರ್ಷ ಜೈಲು ವಾಸ ಗತಿ.

Vijayalakshmi Darshan : ಜಲಗಾರ ಯುನಿವರ್ಸಿಟಿ ಕನಲಿ ಖಾತೆಯಿಂದ ಅಶ್ಲೀಲ ಕಾಮೆಂಟ್.!  #pratidhvani

ಒಂದು ವೇಳೆ ಒಂದು ವರ್ಷದ ಒಳಗೆ ವಿಚಾರಣೆ ನಡೆಸದಿದ್ದರೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅದೆಲ್ಲಾ ಇರಲಿ, ಇದೀಗ ದರ್ಶನ್‌ ಜಾಮೀನು ಸಿಗದಿದ್ದರಿಂದ ಜೈಲಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಜೈಲು ಆಡಳಿತ ವಾರಕ್ಕೆ ಕೊಡುವ ಮೂರು ಪುಸ್ತಕಗಳನ್ನು ಓದುವುದರತ್ತ ತಮ್ಮ ಚಿತ್ತ ಹರಿಸಿದ್ದಾರೆ. ಈ ಮೂಲಕ ದಿನಗಳನ್ನು ಕಳೆಯುತ್ತಿದ್ದಾರೆ. ಅತ್ತ ಪವಿತ್ರಾಗೌಡ ಕೂಡ ತಮ್ಮ ಆತ್ಮ ಚರಿತ್ರೆ ಬರೆಯುತ್ತಿದ್ದಾರೆ ಎನ್ನಲಾಗಿದೆ.

ಇದರಿಂದ ಜೈಲಿನಲ್ಲಿರುವ ಇವರಿಬ್ಬರ ಜೈಲು ದಿನಚರಿ ಸಂಪೂರ್ಣ ವಿಭಿನ್ನವಾಗಿದೆ. ಅತ್ತ ದರ್ಶನ್‌ ಬೇಸರಗೊಂಡು ಯಾರ ಜೊತೆಗೂ ಮಾತಾಡುತ್ತಿಲ್ಲ. ಇನ್ನು ಪವಿತ್ರಾ ಗೌಡ ಅವರು ಪೆನ್ನು, ಹಾಳೆ ಹಿಡಿದು ಗೀಚಲು ಶುರುಮಾಡಿದ್ದಾರೆ. ಕಳೆದ ಒಂದು ತಿಂಗಳಿಂದ ಪವಿತ್ರಾಗೌಡ ಜೈಲಿನಲ್ಲಿ ಬರೆಯಲು ಬಿಳಿ ಹಾಳೆ ಮತ್ತು ಪೆನ್ಸಿಲ್ ತಮ್ಮ ಕುರಿತು ಬರೆಯಲು ಶುರುಮಾಡಿದ್ದಾರೆ ಎನ್ನಲಾಗಿದೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು ಹಾಗೂ ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಜೈಲಿನಲ್ಲಿ ನಡೆದ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬರದೇ ಜೈಲು ಕೋಣೆಯಲ್ಲಿ ಬರೆಯುವುದರಲ್ಲೇ ಮೌನವಾಗಿ ಕಾಲ ಕಳೆದಿದ್ದಾರೆ ಎಂದು ಹೇಳಲಾಗಿದೆ.

Priyank Kharge vs RSS : ಸಚಿವ ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಕೌಂಟರ್! #ctravi #rss #priyankkharge
Previous Post

ತಿಪಟೂರು ಶಾಸಕ ಷಡಕ್ಷರಿಗೆ ಅನಾರೋಗ್ಯ : ದಿಢೀರ್‌ ಆಸ್ಪತ್ರೆಗೆ ದಾಖಲು

Next Post

ಮಹಾ ರಾಜಕೀಯದಲ್ಲಿ “ಆಪರೇಷನ್‌ ಟೈಗರ್‌” ಸಂಚಲನ : ಠಾಕ್ರೆಗೆ ಕೈ ಕೊಟ್ಟು “ಶಿಂಧೆಯ” ಬಾಣ ಹೂಡ್ತಾರಾ ಸಂಸದರು..?

Related Posts

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ
Top Story

ಬರದ ಬಿಗಿ ಎಚ್ಚರಿಕೆ: ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

by ಪ್ರತಿಧ್ವನಿ
July 19, 2026
0

ಬೆಂಗಳೂರು, ಜುಲೈ 19: ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಮತ್ತು ಬರದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ....

Read moreDetails
ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

ಸ್ಪೇನ್–ಅರ್ಜೆಂಟೀನಾ ಫೈನಲ್‌ಗೂ ಮುನ್ನ ಬಹಿರಂಗವಾದ ಬಹುಮಾನ ಮೊತ್ತ! ವಿಜೇತರಿಗೆ ಎಷ್ಟು ಕೋಟಿ ಬಹುಮಾನ

July 19, 2026
ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

ದೇವೇಗೌಡರನ್ನು ಮೂರು ಬಾರಿ ಸಾವಿನಿಂದ ಕಾಪಾಡಿದವರು ಚೆನ್ನಮ್ಮ’ – ಬ್ರಹ್ಮಾಂಡ ಗುರೂಜಿ

July 19, 2026
ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

ರಾಜ್ಯದ ಆಸ್ಪತ್ರೆ, ಶಾಲೆ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್? ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 19, 2026
ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ; ಪೆರೋಲ್ ಅರ್ಜಿಯ ಮೇಲೆ ಇಂದು ನಿರ್ಧಾರ ಸಾಧ್ಯ 

July 19, 2026
Next Post
ಮಹಾ ರಾಜಕೀಯದಲ್ಲಿ “ಆಪರೇಷನ್‌ ಟೈಗರ್‌” ಸಂಚಲನ : ಠಾಕ್ರೆಗೆ ಕೈ ಕೊಟ್ಟು “ಶಿಂಧೆಯ” ಬಾಣ ಹೂಡ್ತಾರಾ ಸಂಸದರು..?

ಮಹಾ ರಾಜಕೀಯದಲ್ಲಿ "ಆಪರೇಷನ್‌ ಟೈಗರ್‌" ಸಂಚಲನ : ಠಾಕ್ರೆಗೆ ಕೈ ಕೊಟ್ಟು "ಶಿಂಧೆಯ" ಬಾಣ ಹೂಡ್ತಾರಾ ಸಂಸದರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!