ರಾಜಕೀಯ

BREAKING NEWS : ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ – 7 ವರ್ಷ ಜೈಲು ಶಿಕ್ಷೆಗೆ ತೆಲಂಗಾಣ ಹೈಕೋರ್ಟ್ ತಡೆ 

ಮಾಜಿ ಸಚಿವ, ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿಗೆ (Janardhana reddy) ತೆಲಂಗಾಣ ಹೈಕೋರ್ಟ್‌ನಿಂದ (Highcourt) ಇಂದು ಬಿಗ್ ರಿಲೀಫ್ ಸಿಕ್ಕಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆಸಿದ...

Read moreDetails

ಕಾಲ್ತುಳಿತದಲ್ಲಿ ಸತ್ತಿದ್ದು 37 ಅಲ್ಲ..82 ಜನ – ಕೋಲಾಹಲ ಎಬ್ಬಿಸಿದ ಬಿಬಿಸಿ ವಾಸ್ತವ ವರದಿ ! 

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy stadium) ನಡೆದ ಕಾಲ್ತುಳಿತ ದುರಂತದ ಬೆನ್ನಲೇ.. ಈಗ ಪ್ರಯಾಗರಾಜ್ ನ ಮಹಾ ಕುಂಭಮೇಳದಲ್ಲಿ (Maha kumbh 2025) ನಡೆದ ಕಾಲ್ತುಳಿತ (Stampede...

Read moreDetails

ನಿಮ್ಮ ಹುಳುಕು ಮುಚ್ಚಲು ಜಾತಿಗಣತಿ ಬಳಸಬೇಡಿ – ಮರು ಜಾತಿಗಣತಿ ಕೇವಲ ಕಣ್ಣೊರೆಸೋ ತಂತ್ರ ಮಾತ್ರ : ಬಿವೈ ವಿಜಯೇಂದ್ರ 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ, ಮುಜುಗರಕ್ಕೀಡಾದಾಗಲೆಲ್ಲಾ ಜಾತಿ ಜನಗಣತಿ (Caste census) ವರದಿಯನ್ನುಮುನಲ್ಲೆಗೆ ತರುತ್ತದೆ. ಆದ್ರೆ ಸರ್ಕಾರ ಅಥವಾ ಸಿಎಂಗೆ (Cm)...

Read moreDetails

ಲಿಂಗಾಯತ & ಒಕ್ಕಲಿಗ ನಾಯಕರ ಒತ್ತಡಕ್ಕೆ ಮಣಿದ ಸರ್ಕಾರ – ಮರು ಜಾತಿಗಣತಿ ನಡೆಸಲು ಹೈ ಸೂಚನೆ !

ರಾಜ್ಯದ ಪ್ರಬಲ ಸಮುದಾಯಗಳ ಆಕ್ರೋಶ ಮತ್ತು ವಿರೋಧಕ್ಕೆ ಕಾಂಗ್ರೆಸ್‌ ಹೈಕಮ್ಯಾಂಡ್ (Congress highcommand) ಮಣಿದಂತೆ ಕಾಣುತ್ತಿದೆ. ಹೀಗಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಜನಗಣತಿ (Caste census)...

Read moreDetails

ಆಳ್ವಿಕೆಯ ಉತ್ತರದಾಯಿತ್ವ – ಸಾಂವಿಧಾನಿಕ ಜವಾಬ್ದಾರಿ

------ನಾ ದಿವಾಕರ------ ಸಾಂವಿಧಾನಿಕ ನೈತಿಕತೆ ರಾಜಕೀಯ ನಿಘಂಟಿನಿಂದಲೇ ಮಾಯವಾಗಿರುವ ಕಾಲದಲ್ಲಿ ಉತ್ತರದಾಯಿತ್ವದ ಪ್ರಶ್ನೆ ???  77 ವರ್ಷಗಳ ಸ್ವತಂತ್ರ ಪ್ರಜಾತಂತ್ರದಲ್ಲಿ, 75 ವರ್ಷಗಳ ಗಣತಂತ್ರ ವ್ಯವಸ್ಥೆಯಲ್ಲಿ ಭಾರತ...

Read moreDetails

ಜಾತಿಗಣತಿ ಅಪಸ್ವರ, ಗೊಂದಲ ಬಗೆಹರಿಸಲು ಮತ್ತೊಮ್ಮೆ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್

“ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳ ಅಂಕಿಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ಮಾನಿಸಲಾಗಿದೆ. ಮನೆ ಮನೆ ಸಮೀಕ್ಷೆ ಹಾಗೂ ಆನ್ಲೈನ್ ಮೂಲಕ ಎಲ್ಲರೂ ತಮ್ಮ...

Read moreDetails

ಸಿದ್ದು-ಡಿಕೆಶಿ ರಾಜೀನಾಮೆಗೆ ಹೈಕಮಾಂಡ್‌ ಸೂಚಿಸಿದ್ರಾ..!?

11ಜನರ ಕಾಲ್ತುಳಿತ ಪ್ರಕರಣ, ಹೈಕಮಾಂಡ್ ಫುಲ್ ಗರಂಸಿದ್ದು-ಡಿಕೆಶಿ ರಾಜೀನಾಮೆಗೆ ಹೈಕಮಾಂಡ್‌ ಸೂಚಿಸಿದ್ರಾ..!? • ಕಾಲ್ತುಳಿತ ಪ್ರಕರಣ ರಾಜ್ಯ ನಾಯಕರಿಗೆ ಹೈಕಮಾಂಡ್‌ ಫುಲ್‌ಕ್ಲಾಸ್…!• ಸಿಎಂ ಕನಸು ಕಾಣುತ್ತಿದ್ದ ಡಿಕೆ...

Read moreDetails

ದಕ್ಷಿಣ ಕನ್ನಡ ಪ್ರವಾಸೋದ್ಯಮ ಅಭಿವೃದ್ದಿಯತ್ತ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಿತ್ತ

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಸಂಘರ್ಷಗಳಿಂದ ಹೊರತರುವತ್ತ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿಯ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ದಕ್ಷಿಣ...

Read moreDetails

ಕ್ಯಾಬಿನೆಟ್ ಗೆ ಮೇಜರ್ ಸರ್ಜರಿ..?! – ಕಾಲ್ತುಳಿತ ದುರಂತ ಮರೆಮಾಚಲು ಸಿಎಂ ಸಿದ್ದು ಪ್ಲಾನ್..?! 

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ (Chinnaswamy stadium) ಸಂಭವಿಸಿದ ಕಾಲ್ತುಳಿತ (Stampede case) ದುರಂತ ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ...

Read moreDetails

ಕಾಲ್ತುಳಿತ ದುರಂತದ ವರದಿ ಹಿಡಿದು ದೆಹಲಿ ಪ್ರಯಾಣ – ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿಎಂ & ಡಿಸಿಎಂ 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಕಾಲ್ತುಳಿತ ಸಂಭವಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹೈಕಮಾಂಡ್ ಗೆ (Congress highcommand) ಮಾಹಿತಿ ನೀಡಲು ಸಿಎಂ ಸಿದ್ದರಾಮಯ್ಯ (Cm siddaramaiah)...

Read moreDetails

ಇಂದಿರಾ ಗಾಂಧಿ ಸರ್ಕಾರ ಮತ್ತು ಎಸ್ ಆರ್ ಹಿರೇಮಠ ಬಿಡುಗಡೆ ಆಯ್ತು The Conscience Network ಪುಸ್ತಕ

ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಪ್ರಜಾಪ್ರಭುತ್ವವನ್ನು ರದ್ದು ಮಾಡಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗ ಅಮೆರಿಕದಲ್ಲಿದ್ದ ಕೆಲವು ಭಾರತೀಯರು, ಬಹುತೇಕರು ಯುವಕರು, ಅಲ್ಲಿ Indians for Democracy...

Read moreDetails

RCB Stampede: ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಮನವಿ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಸತ್ಯ ಶೋಧನೆಗೆ ಮತ್ತು ಸಂತ್ರಸ್ತರಿಗೆ ನೆರವು ನೀಡಲು ಸಮಿತಿಯನ್ನು ರಚಿಸಬೇಕು ಎಂದು ಕೋರಲಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ...

Read moreDetails

ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

ವಾಲ್ಮೀಕಿ ಸಮುದಾಯದ ದಯಾನಂದ್‌ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್‌ ಸಿಂಹ ಪ್ರಶ್ನೆ ಇಷ್ಟು ದಿನ ಹಿಂದೂ ವಿರೋಧಿ ಆಗಿದ್ದ ಸಿದ್ದರಾಮಯ್ಯನವರು (Siddaramaiah) ಈಗ ಪೊಲೀಸ್...

Read moreDetails

Supreme Court: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ ನೀಡಿದ ಸುಪ್ರೀಂಕೋರ್ಟ್‌..!!

ಕರ್ನಾಟಕದಲ್ಲಿ ನಟ ಕಮಲ್ ಹಾಸನ್ (Kamal Hassan) ಅಭಿನಯದ ‘ಥಗ್ ಲೈಫ್’ (Thug Life) ಪ್ರದರ್ಶನಗೊಳ್ಳುವ ಚಿತ್ರಮಂದಿರಗಳ ರಕ್ಷಣೆಗಾಗಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್...

Read moreDetails

ಸಾಲುಮರದ ತಿಮ್ಮಕ್ಕನ ಬಯೋಪಿಕ್ ಪಾತ್ರದಲ್ಲಿ ನಟಿ ಸೌಜನ್ಯ.

ಸಿನಿಮಾ ರೂಪದಲ್ಲಿ ಬರಲಿದೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ . ವೃಕ್ಷಗಳನ್ನೇ ಮಕ್ಕಳಾನ್ನಾಗಿ ಕಂಡು ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ ಪೋಷಿಸಿ ಇಡೀ ಜಗತ್ತಿಗೆ ಮಾದರಿಯಾಗಿರುವ...

Read moreDetails
Page 2 of 672 1 2 3 672

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!