• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟೌನ್‌ಶಿಪ್ ವಿರುದ್ಧ ಹೈಕೋರ್ಟ್‌ಗೆ PIL: ಸರ್ಕಾರದ ಮಹತ್ವದ ಯೋಜನೆಗೆ ಬೀಳುತ್ತಾ ಬ್ರೇಕ್‌..?

ಪ್ರತಿಧ್ವನಿ by ಪ್ರತಿಧ್ವನಿ
July 1, 2026
in Top Story, ಕರ್ನಾಟಕ, ರಾಜಕೀಯ
0
ಟೌನ್‌ಶಿಪ್ ವಿರುದ್ಧ ಹೈಕೋರ್ಟ್‌ಗೆ PIL: ಸರ್ಕಾರದ ಮಹತ್ವದ ಯೋಜನೆಗೆ ಬೀಳುತ್ತಾ ಬ್ರೇಕ್‌..?
Share on WhatsAppShare on FacebookShare on Telegram

ಬೆಂಗಳೂರು: ಸದ್ಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವ ಬಿಡದಿ ಬಳಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಟೌನ್‌ಶಿಪ್ ಯೋಜನೆ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದೆ. ಮೈಸೂರಿನ ರಾಜೇಶ್ ಕೆ.ಬಿ. ಅವರು ಅರ್ಜಿ ಸಲ್ಲಿಸಿದ್ದು, ಯೋಜನೆಗಾಗಿ ಹೊರಡಿಸಿರುವ ಭೂಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.

ADVERTISEMENT
🌧️☔ರಾಜ್ಯ ಹವಾಮಾನ ವರದಿ.! CS Patil | Weather Report | Heavy Rain | PRATIDHVANI | FULL RANI

ಯೋಜನೆಯ ಮೊದಲ ಹಂತದಲ್ಲಿ ಮೂರು ಗ್ರಾಮಗಳ ಸುಮಾರು 519 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಈ ಭೂಮಿ ಫಲವತ್ತಾದ ಕೃಷಿ ಭೂಮಿಯಾಗಿದ್ದು, ರೈತರ ಜೀವನೋಪಾಯಕ್ಕೆ ಹಾನಿಯಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯೋಜನೆಯಿಂದ ಸಾವಿರಾರು ರೈತ ಕುಟುಂಬಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ. ಜೊತೆಗೆ, ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಬೇಕಾಗಬಹುದು ಎಂಬ ಕಾರಣಕ್ಕೆ ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.

Street Vendors : ಬೇರೆ ವ್ಯವಸ್ಥೆ ಮಾಡಿ ಕಾಲಿ ಮಾಡ್ಸಿ.! #pratidhvani

ಭೂಸ್ವಾಧೀನವನ್ನು ವಿರೋಧಿಸಿ ಸ್ಥಳೀಯ ರೈತರು ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ವಿವಿಧ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ರೈತರ ಅನುಮತಿ ಮತ್ತು ಸಮರ್ಪಕ ಪುನರ್ವಸತಿ ಕಲ್ಪಿಸಿದ ನಂತರವೇ ಯೋಜನೆ ಜಾರಿಗೊಳಿಸಬೇಕು ಎಂದುಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

Previous Post

ರಾಮನಿಗೆ ನಾಮ ಹಾಕಿದ್ದವರಾರು..? : ಹೃದಯವಂತ ಕರುನಾಡಿಗೆ ಹುಂಡಿ ಕಳ್ಳತನದ ಕಳಂಕ ತಂದರೇ ದುರುಳರು..?

Next Post

₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

Related Posts

Toxic Ladies Teaser: ಪವರ್​ಫುಲ್ ಲೇಡಿಗಳ ಎಂಟ್ರಿ: ಟಾಕ್ಸಿಕ್‌ ಟೀಸರ್‌ ರಿಲೀಸ್..!
Top Story

Toxic Ladies Teaser: ಪವರ್​ಫುಲ್ ಲೇಡಿಗಳ ಎಂಟ್ರಿ: ಟಾಕ್ಸಿಕ್‌ ಟೀಸರ್‌ ರಿಲೀಸ್..!

by ಪ್ರತಿಧ್ವನಿ
July 1, 2026
0

ಯಶ್‌ ಅಭಿನಯದ ಟಾಕ್ಸಿಕ್ ಸಿನಿಮಾದ ಹೊಸ ಟೀಸರ್‌ ರಿಲೀಸ್‌ ಆಗಿದೆ. ಈ ಟೀಸರ್‌ ನಲ್ಲಿ ಲೇಡಿಸ್‌ ಗ್ಯಾಂಗ್‌ ಅಬ್ಬರವಿದೆ. ವಿಶೇಷವೆಂದರೆ ಟೀಸರ್‌ ಮಕ್ಕಳು ನೋಡುವಂತಿಲ್ಲ! ಯೆಸ್‌, ಟೀಸರ್​​...

Read moreDetails
₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

July 1, 2026
Ram Mandir Theft

ರಾಮನಿಗೆ ನಾಮ ಹಾಕಿದ್ದವರಾರು..? : ಹೃದಯವಂತ ಕರುನಾಡಿಗೆ ಹುಂಡಿ ಕಳ್ಳತನದ ಕಳಂಕ ತಂದರೇ ದುರುಳರು..?

July 1, 2026
ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

June 30, 2026
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

June 30, 2026
Next Post
₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

₹10 ಪಿನ್‌ ಮಾರಿ ಬದುಕುತ್ತಿದ್ದ ಅಜ್ಜಿಯ ಹೊಟ್ಟೆಪಾಡು ಕಸಿದ ಸೇಫ್‌ ಫುಟ್‌ಪಾತ್ ಅಭಿಯಾನ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!