• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಾತಿಗಣತಿ ವರದಿ ಜಾರಿ ಬೇಡ – ಈ ವರದಿಗೆ ಸ್ವತಃ ಸಚಿವರು & ಶಾಸಕರ ವಿರೋಧವಿದೆ : ಸಾಣಿಹಳ್ಳಿ ಶ್ರೀಗಳು 

Chetan by Chetan
April 15, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಜಾತಿಗಣತಿ ವರದಿ ಜಾರಿ ಬೇಡ – ಈ ವರದಿಗೆ ಸ್ವತಃ ಸಚಿವರು & ಶಾಸಕರ ವಿರೋಧವಿದೆ : ಸಾಣಿಹಳ್ಳಿ ಶ್ರೀಗಳು 
Share on WhatsAppShare on FacebookShare on Telegram

ಜಾತಿ ಗಣತಿ (Caste census) ವಿಚಾರದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗರ ಎರಡು ಸಮುದಾಯದ ಪ್ರಶ್ನೆ ಮಾತ್ರವಲ್ಲ.ಬಹುತೇಕರಿಗೆ ಇದರಿಂದ ತೊಂದರೆ ಆಗಿದೆ.ಈ ವರದಿ ಸುಮಾರು ಹತ್ತು ವರ್ಷಗಳ ಹಿಂದಿನ ವರದಿಯಾಗಿದೆ.ಹೀಗಾಗಿ ಇನ್ನೊಮ್ಮೆ ಜಾತಿ ಸಮೀಕ್ಷೆ ಮಾಡುವುದು ಸೂಕ್ತ ಎಂದು ದಾವಣಗೆರೆಯಲ್ಲಿ ಸಾಣಿಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ. 

ADVERTISEMENT

ಈಗಾಗಲೇ ಬಹುತೇಕ ಕಡೆಯಿಂದ ಈ ವರದಿ ಬಗ್ಗೆ ವಿರೋಧ ವ್ಯಕ್ತವಾಗಿದೆ.ಈ ಜಾತಿಯ ವರದಿಯಲ್ಲಿ ಲಿಂಗಾಯತ ಸಂಖ್ಯೆಯೇ ಕಡಿಮೆ ಇದೆ.ಇನ್ನೊಂದು ವರ್ಗದ ಸಂಖ್ಯೆ ಹೆಚ್ಚಿಗೆ ಇದೆ.ಹೀಗಾಗಿ ಸರ್ಕಾರಕ್ಕೆ ಸಲಹೆ ‌ಕೊಡಿತ್ತೇವೆ.ಹತ್ತು ವರ್ಷದ ಹಿಂದಿನ ವರದಿ ಜಾರಿ ಮಾಡುವುದು ಬೇಡ.ಇನ್ನೊಮ್ಮೆ ವೈಜ್ಞಾನಿಕ ವರದಿ ಆಗಲಿ ಎಂದಿದ್ದಾರೆ.

ಇದೆಲ್ಲಕ್ಕಿಂತ ಮೇಲಾಗಿ ಈ ಜಾತಿ ವರದಿಗೆ ಸ್ವತಃ ಆಡಳಿತ ಪಕ್ಷದ ಸಚಿವ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.ನಮ್ಮ ನಿರೀಕ್ಷೆಯಂತೆ ಈ ವರದಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲ್ಲ ಎಂದ ಸಾಣಿಹಳ್ಳಿ ಶ್ರೀಗಳು ಹೇಳಿದ್ದಾರೆ. 

Tags: ಜಾತಿಗಣತಿಪಂಡಿತಾರಾಧ್ಯ ಸ್ವಾಮೀಜಿಸಾಣೆಹಳ್ಳಿ ಮಠಸಿಎಂ ಸಿದ್ದರಾಮಯ್ಯ
Previous Post

ಸರ್ಕಾರವನ್ನೇ ಕಿತ್ತು ಹಾಕುತ್ತೇವೆ.. ಒಕ್ಕಲಿಗ ಸಮುದಾಯದ ಆಕ್ರೋಶ

Next Post

ವಿವಿಧ ಕಂಪನಿಯ ಆಡಳಿತ ಮಂಡಳಿಗಳ ಜೊತೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post

ವಿವಿಧ ಕಂಪನಿಯ ಆಡಳಿತ ಮಂಡಳಿಗಳ ಜೊತೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಭೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!