• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವೃದ್ಧಾಶ್ರಮದಲ್ಲಿ ಆರೈಕೆ.. ಮುಂಗೂಸಿ ಮಧ್ಯಪ್ರವೇಶ.. ನಟನಿಗೆ ಅಪಘಾತ

ಕೃಷ್ಣ ಮಣಿ by ಕೃಷ್ಣ ಮಣಿ
September 11, 2024
in ಕರ್ನಾಟಕ, ಸಿನಿಮಾ
0
ವೃದ್ಧಾಶ್ರಮದಲ್ಲಿ ಆರೈಕೆ.. ಮುಂಗೂಸಿ ಮಧ್ಯಪ್ರವೇಶ.. ನಟನಿಗೆ ಅಪಘಾತ
Share on WhatsAppShare on FacebookShare on Telegram

ಕಿರುತೆರೆ ನಟ ಕಿರಣ್ ರಾಜ್​ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು, ರಾನಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸಿನಿಮಾ ನಾಳೆಯೇ ಬಿಡುಗಡೆ ಆಗುತ್ತಿದ್ದು, ಅಪಘಾತದಿಂದ ಆಸ್ಪತ್ರೆ ಸೇರುವಂತಾಗಿದೆ.

ADVERTISEMENT

ಮುದ್ದಯ್ಯನಪಾಳ್ಯದಲ್ಲಿರುವ ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ನಿನ್ನೆ ಭೇಟಿ ನೀಡಿದ್ದ ನಟ ಕಿರಣ್​ ರಾಜ್, ಊಟ ಬಡಿಸಿ, ಚೇರ್ ವ್ಯವಸ್ಥೆ ಮಾಡ್ತೀನಿ ಎಂದಿದ್ದ ಮಾತಿನಂತೆ ನಿನ್ನೆ ಭೇಟಿ ಕೊಟ್ಟು ವಾಪಸ್​ ಹೋಗುವಾಗ ದುರಂತ ಸಂಭವಿಸಿದೆ.

ದುರಂತದ ಬಗ್ಗೆ ಮಾತನಾಡಿರುವ ಮಾಗಡಿ ರಸ್ತೆಯ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮದ ಸಂಸ್ಥಾಪಕ ಪ್ರವೀಣ್, ನಟ ಕಿರಣ್ ನಿನ್ನೆ ನಮ್ಮ ಆಶ್ರಮಕ್ಕೆ ಬಂದಿದ್ರು, ಇಲ್ಲಿರುವವರ ಯೋಗ ಕ್ಷೇಮ ವಿಚಾರಿಸಿದ್ರು. ರೇಷನ್, ಇಲ್ಲಿರುವವರಿಗೆ ಬೇಕಾದ ಮೆಡಿಸಿನ್ ಕೂಡ ತಂದಿದ್ರು. ಆಶ್ರಮಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ರು. ಪ್ರತಿ ಭಾನುವಾರ, ಅನಾಥರಿಗೆ, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡ್ತಿದ್ರು. ನಿನ್ನೆ ಆಶ್ರಮಕ್ಕೆ ಬಂದು ಹೋಗುವಾಗ ಆ್ಯಕ್ಸಿಡೆಂಟ್ ಆಗಿರುವ ವಿಚಾರ ಕೇಳಿ ಶಾಕ್ ಆಯ್ತು ಎಂದಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಗಿರೀಶ್ ಮಾತನಾಡಿ, ನಿನ್ನೆ ರಾತ್ರಿ 9:45 ಸಮಾರಿಗೆ ಘಟನೆ ಸಂಭವಿಸಿದೆ. ನಿನ್ನೆ ವೃದ್ದಾಶ್ರಮಕ್ಕೆ ಹೋಗಿದ್ವಿ. ಬಳಿಕ ಮೈಸೂರಿಗೆ ಹೋಗಲು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಮುದ್ದನಪಾಳ್ಯ ಬಳಿ ಬರುವ ವೇಳೆ ರಸ್ತೆಯಲ್ಲಿ ಸಡನ್ ಆಗಿ ಮುಂಗೂಸಿ ಬಂತು. ಮುಂಗೂಸಿಯನ್ನ ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದೆ. ನು ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿದ್ದೇ, ಹಾಗಾಗಿ ನನಗೆ ಸೊಂಟಕ್ಕೆ ಸ್ವಲ್ಪ ಸಮಸ್ಯೆ ಆಗಿದೆ. ಕಿರಣ್ ಹಿಂದೆ ಕೂತಿದ್ದರಿಂದ ಎದೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಕಿರಣ್​ಗೆ ವೈದ್ಯರು ಚಿಕಿತ್ಸೆ ಕೊಡುತ್ತಿದ್ದು ಪ್ರಾಣಾಪಾಯಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂದಿದ್ದಾರೆ.

ಅಪಘಾತದ ಬಳಿಕ ಆಸ್ಪತ್ರೆಯಿಂದ ನಟ ಕಿರಣ್ ರಾಜ್ ವಿಡಿಯೋ ಸಂದೇಶ ನೀಡಿದ್ದು, ನಥಿಂಗ್ ಟು ವರಿ, ಐಯಾಮ್ ಕಂಪ್ಲೀಟ್ಲಿ ಫೈನ್, ಸ್ವಲ್ಪ ಏಟಾಗಿತ್ತು. ಡಾಕ್ಟರ್ ಟ್ರೀಟ್ಮೆಂಟ್ ಕೊಡ್ತಿದ್ದಾರೆ ಎಂದಿದ್ದಾರೆ. ಜೊತೆಗೆ ದಯವಿಟ್ಟು ಯಾರು ಪ್ಯಾನಿಕ್ ಆಗ್ಬೇಡಿ, ಐಯಾಮ್ ಕಂಪ್ಲೀಟ್ಲಿ ಫೈನ್. ಥ್ಯಾಂಕ್ ಯೂ ಆಲ್ ಎಂದಿದ್ದಾರೆ.

Tags: full movieKannadakiran raj moviekiran raj ronny moviekiran raj ronny movie teaserkiran raj ronny movie teaser videoMovienew kannada movieNew movieronnyronny full movieRonny Kannada Movieronny kannada movie reviewronny kannada movie songsronny kannada movie trailerronny movieronny movie teaser releseronny yu best moviesronny yu top moviessad moviesouth movie
Previous Post

ರೈತರ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ಕಾಂಗ್ರೆಸ್‌ ಜೊತೆ ಯಡಿಯೂರಪ್ಪ ಹೊಂದಾಣಿಕೆ.. ಸಂಘದ ಸಭೆ.. ಶಿಸ್ತುಕ್ರಮ ಸಾಧ್ಯತೆ..

Related Posts

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ
Top Story

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

by ನಾ ದಿವಾಕರ
August 29, 2026
0

ಭಾರತೀಯ ಪ್ರಜಾತಂತ್ರ ಎಲ್ಲಿಂದ ಎಲ್ಲಿಗೆ ಬಂದು ತಲುಪಿದೆ ? ವಸಾಹತು ಆಳ್ವಿಕೆಯಲ್ಲಿ , 1947ರ ಹೊಸ್ತಿಲಲ್ಲೂ ಸಹ ಶೇಕಡಾ 13ರಷ್ಟು ಭಾರತೀಯರು ಮಾತ್ರ ಮತದಾನದ ಹಕ್ಕು ಹೊಂದಿದ್ದರು....

Read moreDetails
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

August 28, 2026
Next Post
ಕಾಂಗ್ರೆಸ್‌ ಜೊತೆ ಯಡಿಯೂರಪ್ಪ ಹೊಂದಾಣಿಕೆ.. ಸಂಘದ ಸಭೆ.. ಶಿಸ್ತುಕ್ರಮ ಸಾಧ್ಯತೆ..

ಕಾಂಗ್ರೆಸ್‌ ಜೊತೆ ಯಡಿಯೂರಪ್ಪ ಹೊಂದಾಣಿಕೆ.. ಸಂಘದ ಸಭೆ.. ಶಿಸ್ತುಕ್ರಮ ಸಾಧ್ಯತೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada