• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಿಎಂ ಕೇರ್ಸ್‌ ನಿಧಿಯಡಿ ದೋಷ ಪೂರಿತ ವೆಂಟಿಲೇಟರ್​ ಪೂರೈಕೆ –ಬಾಂಬೆ ಹೈಕೋರ್ಟ್‌ ಗರಂ

Any Mind by Any Mind
May 26, 2021
in ದೇಶ
0
ಪಿಎಂ ಕೇರ್ಸ್‌ ನಿಧಿಯಡಿ ದೋಷ ಪೂರಿತ ವೆಂಟಿಲೇಟರ್​ ಪೂರೈಕೆ –ಬಾಂಬೆ ಹೈಕೋರ್ಟ್‌ ಗರಂ
Share on WhatsAppShare on FacebookShare on Telegram

ADVERTISEMENT

ಮಹಾರಾಷ್ಟ್ರದ ಮರಾತ್​ವಾಡ ಪ್ರದೇಶದ ಆಸ್ಪತ್ರೆಗಳಿಗೆ  ಪಿಎಂ ಕೇರ್‌ ಅಡಿ  ಒದಗಿಸಲಾದ  150 ವೆಂಟಿಲೇಟರ್‌ಗಳಲ್ಲಿ 113 ವೆಂಟಿಲೇಟರ್​ಗಳು ದೋಷ ಪೂರಿತವಾಗಿದ್ದು,  ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ನ್ಯಾಯಪೀಠದ ನ್ಯಾಯಮೂರ್ತಿಗಳಾದ ರವೀಂದ್ರ ವಿ. ಘುಗೆ ಮತ್ತು ಭಾಲ್​ಚಂದ್ರ ಯು. ದೇಬದ್ವಾರ್ ಅವರ ವಿಚಾರಣೆ ನಡೆಸಿದ್ದು, ಸರಬರಾಜುದಾರರ ವಿರುದ್ಧ ಗರಂ ಆಗಿದೆ.  

ಪಿಎಂ ಕೇರ್ಸ್ ಫಂಡ್ ಮೂಲಕ ನಿಷ್ಕ್ರೀಯ ವೆಂಟಿಲೇಟರ್​ಗಳನ್ನು ಪೂರೈಸಿರುವ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣವೇ  ಸಾರ್ವಜನಿಕ ಆಸ್ಪತ್ರೆಗಳಿಗೆ ಉತ್ತಮ ವೆಂಟಿಲೇಟರ್​ಗಳನ್ನು ಪೂರೈಸ ಬೇಕು. ಸರಬರಾಜುದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸರ್ಕಾರದ ಪರ ವಕೀಲರಿಗೆ  ತಿಳಿಸಿದೆ. ಈ ಕುರಿತು  ಸರ್ಕಾರ ವಿವರಣೆ ನೀಡಬೇಕೆಂದು ಕೋರ್ಟ್‌ ಆದೇಶಿಸಿದೆ.

ಈ ವೆಂಟಿಲೇಟರ್‌ಗಳು  ಜ್ಯೋತಿ ಸಿಎನ್‌ಸಿ ಎಂಬ ಕಂಪನಿಯು ಧಾಮನ್- III ಎಂಬ ಹೆಸರಿನೊಂದಿಗೆ ತಯಾರಿಸಿದೆ. ಸಾಕಷ್ಟು ನ್ಯೂನತೆಗಳಿಂದ ಕೂಡಿದೆ. ಮುಖ್ಯವಾಗಿ ‘ನೋ-ಇನ್ಲೆಟ್ ಆಕ್ಸಿಜನ್ (O2) ಒತ್ತಡ ಪ್ರದರ್ಶನ & ವೆಂಟಿಲೇಟರ್‌ ನಲ್ಲಿರುವಾಗ ರೋಗಿಯು ಹೈಪೋಕ್ಸಿಕ್ ಆಗುವುದು ಇದು ರೋಗಿಯ ಜೀವಕ್ಕೆ ಅಪಾಯಕಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೂ ಆಗ್ರಹಿಸಿದೆ.

ಪಿಎಂ ಕೇರ್ಸ್ ನಿಧಿಯಡಿಯಲ್ಲಿ ಪೂರೈಕೆಯಾದ ದೋಷಯುಕ್ತ ವೆಂಟಿಲೇಟರ್‌ಗಳ ಬಗ್ಗೆ ಸಾಕಷ್ಟು ಕಡೆ ಆರೋಪ ಕೇಳಿ ಬಂದಿದ್ದು, ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸಂವಾದದಲ್ಲಿ, ಜಾರ್ಖಂಡ್‌ನ ಅತಿದೊಡ್ಡ ಸರ್ಕಾರಿ ಆಸ್ಪತ್ರೆ, ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್‌ಐಎಂಎಸ್‌), ಪಿಎಂ-ಕೇರ್ಸ್  ಅಡಿ ನೀಡಲಾದ ದೋಷಪೂರಿತ ವೆಂಟಿಲೇಟರ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಮೂಲ ದಿ ವೈರ್

Previous Post

ಹೊಸ ಐಟಿ ನಿಯಮಗಳು ಅಸಂವಿಧಾನಿಕ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ವಾಟ್ಸಾಪ್

Next Post

ಮನೆಮನೆಯಲ್ಲೂ ಸೋಂಕಿತರಿರುವಾಗ ಕಂಟೇನ್ಮೆಂಟ್, ಕ್ವಾರಂಟೈನ್ ಗೆ ಏನರ್ಥ?

Related Posts

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು
Top Story

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು

by ಪ್ರತಿಧ್ವನಿ
August 5, 2026
0

ಮೂಲ : ಶಶಾಂಕ್ ಪಾಂಡೆ ಕನ್ನಡಕ್ಕೆ : ನಾ ದಿವಾಕರ (ಮೂಲ ಲೇಖನ : The state against itş students lessons to remember –ಶಶಾಂಕ್...

Read moreDetails
Udhayanidhi Stalin: ನಟಿ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್ ಬಂಧನ

Udhayanidhi Stalin: ನಟಿ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್ ಬಂಧನ

August 4, 2026
Prashant Kishor: ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು

Prashant Kishor: ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು

August 4, 2026
Kerala Rain: ಕೇರಳದಲ್ಲಿ ಮತ್ತೆ ಭೂಕುಸಿತ: ಮೂವರು ಸಾ**

Kerala Rain: ಕೇರಳದಲ್ಲಿ ಮತ್ತೆ ಭೂಕುಸಿತ: ಮೂವರು ಸಾ**

August 1, 2026
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೋರ್ವ ಕಾರ್ಮಿಕ ಸಾ**

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೋರ್ವ ಕಾರ್ಮಿಕ ಸಾ**

August 1, 2026
Next Post
ಮನೆಮನೆಯಲ್ಲೂ ಸೋಂಕಿತರಿರುವಾಗ ಕಂಟೇನ್ಮೆಂಟ್, ಕ್ವಾರಂಟೈನ್ ಗೆ ಏನರ್ಥ?

ಮನೆಮನೆಯಲ್ಲೂ ಸೋಂಕಿತರಿರುವಾಗ ಕಂಟೇನ್ಮೆಂಟ್, ಕ್ವಾರಂಟೈನ್ ಗೆ ಏನರ್ಥ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada