ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಕರ್ನಾಟಕ ಪ್ರವೇಶಿಸಿದ್ದು ಬಿಜೆಪಿ ನಾಯಕರು ಹಾದಿಯಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಸಂಸದ ಲೆಹರ್ ಸಿಂಗ್ ಭಾರತ್ ಜೋಡೋ ಯಾತ್ರೆಯ ಸೈದ್ಧಾಂತಿಕ ನಿಲುವನ್ನು ತಿಳಿಸುವಂತೆ 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪ್ರಶ್ನೆ 1 : ಭಾರತ್ ಜೋಡೋ ಯಾತ್ರೆಯಲ್ಲಿ ನಕ್ಸಲೈಟ್ಸ್ ಭಾಗಿಯಾಗಿಲ್ಲವೇ..?
ಪ್ರಶ್ನೆ 2 : ನಕ್ಸಲರ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ಹಣ ಸಂಗ್ರಹಿಸಲು ಸಹಾಯ ಮಾಡಿಲ್ಲವೇ..?

ಪ್ರಶ್ನೆ 3 : ಪತ್ರಕರ್ತೆ ಹತ್ಯೆ ವಿಚಾರದಲ್ಲಿ ನಕ್ಸಲರು ಬೆಳೆಯಲು ಸಿದ್ದು ಸರ್ಕಾರ ಬೆಂಬಲಿಸಿಲ್ಲವೇ..?
ಪ್ರಶ್ನೆ 4 : ಪತ್ರಕರ್ತೆಯ ಸ್ಮರಣೆ ಕಾರ್ಯಕ್ರಮ ಯಶಸ್ಸಿಗೆ ಸಿದ್ದು ಸ್ನೇಹಿತರು ಆರ್ಥಿಕ ಸಹಾಯ ಮಾಡಿಲ್ಲವೇ..?
ಪ್ರಶ್ನೆ 5 : ಕೃಷಿ ಕಾಯ್ದೆ ಪ್ರತಿಭಟನೆಯನ್ನು ಕರ್ನಾಟಕದಲ್ಲಿ ನಕ್ಸಲರು ಹೈಜಾಕ್ ಮಾಡಲಿಲ್ಲವೇ..?
ಪ್ರಶ್ನೆ 6 : ಸಿದ್ದರಾಮಯ್ಯ ಸರ್ಕಾರದ ನಿರ್ಧಾರಗಳು ನಕ್ಸಲರ ಪರವಾಗಿರಲಿಲ್ಲವೇ..?

ಪ್ರಶ್ನೆ 7 : ಸಿದ್ದರಾಮಯ್ಯ ಸರ್ಕಾರ ಪಿಎಫ್ ಐ, ನಕ್ಸಲ್ ಪರ ಮೃದು ಧೋರಣೆ ಇರಲಿಲ್ಲವೇ..?
ಪ್ರಶ್ನೆ 8 : RSS ವಿರುದ್ಧ ಮಾತಾಡಿದ ಸಿದ್ದರಾಮಯ್ಯ, ನಕ್ಸಲರ ವಿರುದ್ಧ ಕ್ರಮ ಕೈಗೊಂಡಿದ್ದಾರಾ..?
ಪ್ರಶ್ನೆ 9 : ಬೆಂಗಳೂರಲ್ಲಿ ಚೀನಾ ಪರ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬೆಂಬಲಿಸಿದ್ಸು ಯಾಕೆ..?
ಪ್ರಶ್ನೆ 10 : ಮಾವೋವಾದಿಗಳ ವಿರುದ್ಧಕ್ರಮಕ್ಕೆ ಕೇಂದ್ರಕ್ಕೆ ಸಿದ್ದರಾಮಯ್ಯ ಒತ್ತಾಯ ಮಾಡ್ತಾರಾ.






