• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಣ್ಣಿನ ಬಾಟಲಿ ಅಥವಾ ಮಡಿಕೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಆರೋಗ್ಯ ಲಾಭಗಳೇನು?

Rachita by Rachita
February 24, 2025
in Top Story, ಜೀವನದ ಶೈಲಿ
0
ಮಣ್ಣಿನ ಬಾಟಲಿ ಅಥವಾ ಮಡಿಕೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಆರೋಗ್ಯ ಲಾಭಗಳೇನು?
Share on WhatsAppShare on FacebookShare on Telegram

ಹಿಂದೆಲ್ಲಾ ಪ್ರತಿಯೊಂದು ಮನೆಯಲ್ಲೂ ಕೂಡ ಮಣ್ಣಿನ ಪಾತ್ರಗಳಲ್ಲಿ ಅಡುಗೆನ ಮಾಡ್ತಾ ಇದ್ರು. ಮಾತ್ರವಲ್ಲದೆ ಕುಡಿಯುವ ನೀರನ್ನು ಕೂಡ ಮಣ್ಣಿನ ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಸ್ಟೋರ್ ಮಾಡ್ತಾ ಇದ್ರು. ನಂತರ ಸ್ಟೀಲ್ ಪಾತ್ರೆಗಳು ಸಿಲ್ವರ್ ಪಾತ್ರೆಗಳು ಹಾಗೂ ಬಾಟಲ್ ಗಳು ಕೂಡ ಬಂದ್ವು.. ಟ್ರೆಂಡಲ್ಲಿ ಯಾವುದಿರುತ್ತದೋ ಜನರು ಅದಕ್ಕೆ ಒಗ್ಗಿಕೊಳ್ಳುವುದು ಸಹಜ . ಇದೀಗ ಮತ್ತೆ ಓಲ್ಡ್ ಇಸ್ ಗೋಲ್ಡ್ ಅನ್ನುವ ಹಾಗೆ ಮಂಜುಲ್ಲಾ ಬಳಸುತ್ತಿದ್ದ ಮಣ್ಣಿನ ಪಾತ್ರೆಗಳನ್ನ ಮುಖ್ಯವಾಗಿ ಮಣ್ಣಿನಿಂದ ತಯಾರಿಸಿದ ಬಾಟಲ್ ಗಳಲ್ಲಿ ನೀರನ್ನ ಸ್ಟೋರ್ ಮಾಡಿಟ್ಟುಕೊಂಡು ಕುಡಿಯುತ್ತಾರೆ.

ADVERTISEMENT

ಮಣ್ಣಿನ ಪಾತ್ರೆಯಲ್ಲಿ ಮಾಡಿದಂತಹ ಅಡುಗೆಯನ್ನು ಅಥವಾ ಸ್ಟೋರ್ ಮಾಡಿಟ್ಟು ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ 

ನ್ಯಾಚುರಲ್ ಕೂಲಿಂಗ್ 

ಹೌದು ಮಣ್ಣಿನ ಮಡಕೆಗಳು ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಬಿಸಿಯಾದ ತಾಪಮಾನದಲ್ಲಿ ನೀರನ್ನು ಮಣ್ಣಿನ ಮಡಕೆ ಅಥವಾ ಮಣ್ಣಿನ ಬಾಟಲ್ ನಲ್ಲಿ ಇಡುವುದರಿಂದ ನ್ಯಾಚುರಲ್ ತಂಪಾಗಿ ಇಡುತ್ತವೆ.ಇದ್ದನ್ನು ನ್ಯಾಚುರಲ್ ಫ್ರಿಡ್ಜ್ ಅಂತನೂ ಕರಿಯುತ್ತಾರೆ..

pH ಲೆವೆಲ್ 

ಮಡಕೆಗೆ ಬಳಸುವ ಮಣ್ಣಿನಿಂದ ನೀರಿನ ನೈಸರ್ಗಿಕ pH ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.ಇದು ಆರೋಗ್ಯಕ್ಕೂ ಕೂಡ ತುಂಬಾನೆ ಒಳ್ಳೆಯದು.

ಕಲ್ಮಶಗಳನ್ನು ತೆಗೆದುಹಾಕುತ್ತದೆ

ನೀರಿನಲ್ಲಿರುವ ಕಲ್ಮಶವನ್ನು ತೆಗೆದು ಹಾಕಲು ಫಿಲ್ಟರ್ ಅಥವಾ ವಾಟರ್ ಪ್ಯೂರಿಫೈಯರ್ ಅನ್ನು ದುಬಾರಿ ಹಣ ಕೊಟ್ಟು ತರುತ್ತಾರೆ..ಆದ್ರೆ  ಜೇಡಿಮಣ್ಣಿನ ರಂಧ್ರಯುಕ್ತ ಸ್ವಭಾವವು ನೀರಿನಿಂದ ಕಲ್ಮಶಗಳು ಮತ್ತು ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಅನುವು ಮಾಡಿಕೊಡುತ್ತದೆ.

ಖನಿಜಗಳನ್ನು ಸೇರಿಸುತ್ತದೆ

ಜೇಡಿಮಣ್ಣಿನ ಮಡಿಕೆ ನೀರಿಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳನ್ನು ಸೇರಿಸಬಹುದು, ಈ ನೀರನ್ನು ಕುಡಿಯುವುದರಿಂದ ಆರೋಗ್ಯಕರವಾಗಿಸುತ್ತದೆ.

Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ “ನಾಗವಲ್ಲಿ ಬಂಗಲೆ” ಈ ವಾರ ತೆರೆಗೆ .

Next Post

FACT CHECK: ಭಾರತ-ಪಾಕ್ ಪಂದ್ಯದ ನಂತರ ದೆಹಲಿ ಸಿಎಂ ರೇಖಾ ಗುಪ್ತಾ , ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಅಣಕು ಖಾತೆಯಿಂದ ಮಾಡಿದ ಪೋಸ್ಟ್

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post

FACT CHECK: ಭಾರತ-ಪಾಕ್ ಪಂದ್ಯದ ನಂತರ ದೆಹಲಿ ಸಿಎಂ ರೇಖಾ ಗುಪ್ತಾ , ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ಅಣಕು ಖಾತೆಯಿಂದ ಮಾಡಿದ ಪೋಸ್ಟ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada