ಯದುನಂದನ

ಯದುನಂದನ

ರಾಜ್ಯಸಭೆಗೆ 10ರಲ್ಲಿ 4 ಸೀಟು ಬ್ರಾಹ್ಮಣರಿಗೆ ನೀಡಿದ ಕಾಂಗ್ರೆಸ್ ಯಾರ ಪರ?

ಕಾಂಗ್ರೆಸಿನ ಇಂದಿನ ದೈನೇಸಿ ಸ್ಥಿತಿಗೆ ಆ ಪಕ್ಷ ಅನುಸರಿಸುವ ಇಂತಹ ನಸುಗುನ್ನಿ ಧೋರಣೆಗಳೇ ಕಾರಣ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನ ನವ ಸಂಕಲ್ಪ ಶಿಬಿರ ಅಥವಾ...

Read moreDetails

ಜುಲೈ ಅಥವಾ ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿದ್ಯುತ್ ಬಿಕ್ಕಟ್ಟು ಉಂಟಾಗುವ ಸಾಧ್ಯತೆ

ಭಾರತದಲ್ಲಿ ವಿದ್ಯುತ್ ಬಿಕ್ಕಟ್ಟು ಮತ್ತೊಮ್ಮೆ ಭೀಕರವಾಗಿ ಕಾಡಬಹುದು. ಸ್ವತಂತ್ರ ತನಿಖಾ ಸಂಸ್ಥೆ ಸೆಂಟ್ರಲ್ ಇಲೆಕ್ಟ್ರಿಸಿಟಿ ಅಥಾರಿಟಿ ಆಫ್ ಇಂಡಿಯಾ (CREA) ವಿದ್ಯುತ್ ಕ್ಷಾಮದ ಸಾಧ್ಯತೆಯನ್ನು ವ್ಯಕ್ತಪಡಿಸಿದೆ.‌ ಸೆಂಟ್ರಲ್...

Read moreDetails

ಪ್ರಿಯಾಂಕಾ ಗಾಂಧಿ ಛತ್ತೀಸ್ ಗಢದಿಂದ ರಾಜ್ಯಸಭೆಗೆ, ನಿರ್ಮಲಾ ಸೀತಾರಾಮ್ ಗೆ ರಾಜ್ಯ ಬದಲಾವಣೆ ಸಂಭವ

ದೇಶದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ನಿಂದ ಹಿಡಿದು ಪ್ರಾದೇಶಿಕ ಪಕ್ಷಗಳು ಸಾಧ್ಯವಾದಷ್ಟು ಹೆಚ್ಚು ಸೀಟು ಗಿಟ್ಟಿಸಿಕೊಳ್ಳಲು ಪ್ರಯತ್ನ...

Read moreDetails

ದಕ್ಷಿಣ ಭಾರತ ಗೆಲ್ಲುವಲ್ಲಿ ಮೋದಿ-ಶಾ ಯಶಸ್ವಿಯಾಗುತ್ತಾರಾ?

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಬಿಜೆಪಿಗೆ ಐತಿಹಾಸಿಕ ಯಶಸ್ಸನ್ನು ತಂದುಕೊಟ್ಟಿದೆ. ಆದರೆ ದೇಶದ ದಕ್ಷಿಣ ಭಾಗವು ಇನ್ನೂ ಅವರ ಪ್ರಭಾವದ ವ್ಯಾಪ್ತಿಯಿಂದ ಹೊರಗಿದೆ....

Read moreDetails

ಆಮ್ ಆದ್ಮಿ ಪಕ್ಷದ ವಿಸ್ತರಣಾ ಯೋಜನೆ ಬಗ್ಗೆ ಬಿಜೆಪಿಗೆ ಚಿಂತೆ ಶುರುವಾಗಿದೆಯೇ?

ಕಾಂಗ್ರೆಸ್ ಬದಲಿಗೆ ಆಮ್ ಆದ್ಮಿ ಎಲ್ಲೆಡೆ ವಿರೋಧ ಪಕ್ಷ ಆಗುವುದನ್ನು ತಡೆಯಲು ಕಾರ್ಯತಂತ್ರಗಳನ್ನು ರೂಪಿಸುವಂತೆ ಬಿಜೆಪಿ ರಾಜ್ಯ ಘಟಕಗಳಿಗೆ ನಿರ್ದೇಶಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಆಮ್ ಆದ್ಮಿ...

Read moreDetails

ಕಪಿಲ್ ಸಿಬಲ್ ಕಾಂಗ್ರೆಸ್ ಬಿಟ್ಟಾಯ್ತು, ಜಿ-23 ಗುಂಪಿನ ಇತರೆ ಸದಸ್ಯರ ಕತೆ ಏನು?

ಕಾಂಗ್ರೆಸ್ ತ್ಯಜಿಸಿ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿರುವ ಕಪಿಲ್ ಸಿಬಲ್ ಯಾವಾಗಲೂ ಬಂಡಾಯದ ಭಾವುಟವನ್ನು ಬಗಿಲಲ್ಲಿ ಇಟ್ಟುಕೊಂಡಿದ್ದವರೇ. ಅವರು ಇತ್ತೀಚೆಗೆ ನಾಯಕತ್ವದಿಂದ ದೂರ ಸರಿಯುವಂತೆ...

Read moreDetails

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ, ಬಿಜೆಪಿಯೇತರ ಪಕ್ಷಗಳಿಂದ ತಯಾರಿ ಆರಂಭ

ರಾಜ್ಯಸಭಾ ಚುನಾವಣೆ ಬೆನ್ನಲ್ಲೇ ರಾಷ್ಟ್ರಪತಿ ಚುನಾವಣೆಯ ತಯಾರಿಗಳು ಆರಂಭವಾಗುತ್ತಿವೆ. ರಾಷ್ಟ್ರಪತಿ ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಉಳಿದಿದ್ದು ಮತ್ತೆ ರಾಷ್ಟ್ರಪತಿ ಸ್ಥಾನವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಬಿಜೆಪಿ...

Read moreDetails

ತಾನೂ ಸಿಎಂ ಆಗಿ, ಬೇರೆಯವರನ್ನೂ ಸಿಎಂ ಮಾಡಿದ ಯಡಿಯೂರಪ್ಪಗೆ ಇದೆಂತಹ ದುಸ್ಥಿತಿ?

ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿದ, ತನ್ನ ಹೆಸರಿಗೆ ಮಸಿ ಬಳಿದುಕೊಂಡು ಆಪರೇಷನ್ ಕಮಲ ಮಾಡಿ ಒಂದಲ್ಲ, ಎರಡು ಬಾರಿ ಬಿಜೆಪಿಗೆ ಅಧಿಕಾರದ ಸವಿಯುಣಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್....

Read moreDetails

ಮೂರು ಸ್ಥಾನಕ್ಕೆ ನೂರಾರು ಆಕಾಂಕ್ಷಿಗಳು : ಕಡೆಗಣನೆಗೆ ಒಳಗಾದವರನ್ನು ಈಗ ಕಾಂಗ್ರೆಸ್ ಪರಿಗಣಿಸಬೇಕಿದೆ

ಕಾಂಗ್ರೆಸ್ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರುವುದೊಂದು ರಾಜ್ಯಸಭಾ ಸ್ಥಾನ...

Read moreDetails

ಪ್ರಶಾಂತ್ ಕಿಶೋರ್ ಬಿಹಾರವನ್ನೇ ಪ್ರಯೋಗಶಾಲೆ ಮಾಡಿಕೊಂಡಿದ್ದೇಕೆ?

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಗಷ್ಟೇ ಸೀಮಿತವಾದವರಲ್ಲ.‌ ರಾಜಕೀಯ ಮಹತ್ವಾಕಾಂಕ್ಷೆಯುಳ್ಳವರು. ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ತಮ್ಮ ಪಡಿಹಚ್ಚು ಹೊತ್ತಬೇಕೆಂದು ಪರಿಪರಿ ಪ್ರಯತ್ನಪಟ್ಟವರು. ತನಗೆ ಬಿಜೆಪಿಯಲ್ಲಿ Space...

Read moreDetails

ಬಿಜೆಪಿ ಸೇರುತ್ತಾರಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ?

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರೆ/ಸೇರುವುದಿಲ್ಲ ಎಂಬ ವಿಷಯಗಳು ಬಹಳ ದಿನಗಳಿಂದ ಚರ್ಚೆಯಾಗುತ್ತಿದ್ದವು. ಕೆಲವೊಮ್ಮೆ...

Read moreDetails

ಬಿ.ಎಲ್. ಸಂತೋಷ್ ಗೆ ಯಡಿಯೂರಪ್ಪ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲವೇ?

ಮಾಜಿ ಮುಖ್ಯಮಂತ್ರಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಹಗಲಿರುಳು ಶ್ರಮಿಸಿದ ಮುಖಂಡ, ರಾಜ್ಯದ ಪ್ರಮುಖ ಜಾತಿಗಳಲ್ಲೊಂದಾದ ಲಿಂಗಾಯತರ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನೀಗ ಮೂಲೆಗುಂಪು ಮಾಡಲಾಗಿದೆ. ಆದರೂ ಅವರ...

Read moreDetails

ಕಾಂಗ್ರೆಸ್ ಪಕ್ಷಕ್ಕೆ ತಾನಾಗಿಯೇ ಪುನಶ್ಚೇತನಗೊಳ್ಳುವ ಸಾಮರ್ಥ್ಯವಿದೆ : ಪ್ರಶಾಂತ್ ಕಿಶೋರ್

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಖುದ್ದಾಗಿ ಕಾಂಗ್ರೆಸ್ ಸೇರಲ್ಲ ಅಂತಾ ಹೇಳಿದ ಮೇಲೂ ಅವರ ರಾಜಕೀಯ ನಡೆಗಳ ಬಗ್ಗೆ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ....

Read moreDetails

ಪ್ರಶಾಂತ್ ಕಿಶೋರ್ ಅವರ ನೈತಿಕತೆ ಇಲ್ಲದ ನಡೆ Convincing ಆಗಿರಲು ಸಾಧ್ಯವೇ?

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡೆ 'ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ'' ಎನ್ನುವಂತಿದೆ. 'ಅಕ್ಕಿ ಖರ್ಚು ಮಾಡದೆ ನೆಂಟಸ್ತನ ಉಳಿಸಿಕೊಳ್ಳುವ' ಪ್ರಯತ್ನ ಮಾಡಿದರು. ಸಫಲವಾಗಿಲ್ಲ....

Read moreDetails

ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬುದಕ್ಕಿಲ್ಲ ಪುರಾವೆ!

ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ಕರೆಕೊಟ್ಟಿದ್ದಾರೆ....

Read moreDetails

ಭಾರತದ ರಾಜಕಾರಣದಲ್ಲಿ ಇಫ್ತಿಯಾರ್ ಕೂಟಗಳ ಸುತ್ತ ನಡೆದ ಬೆಳವಣಿಗೆಗಳು

ಪವಿತ್ರ ರಂಜಾನ್ ಸಂದರ್ಭದಲ್ಲಿ ಆಯೋಜಿಸಲ್ಪಡುವ ಇಫ್ತಿಯಾರ್ (Iftar) ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ (Tejaswi Yadav)  ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ...

Read moreDetails

ಭಾರತದ ರಾಜಕಾರಣದಲ್ಲಿ ಇಫ್ತಿಯಾರ್ ಕೂಟಗಳ ಸುತ್ತ ನಡೆದ ಬೆಳವಣಿಗೆಗಳು

ಪವಿತ್ರ ರಂಜಾನ್ ಸಂದರ್ಭದಲ್ಲಿ ಆಯೋಜಿಸಲ್ಪಡುವ ಇಫ್ತಿಯಾರ್ (Iftar) ಬಗ್ಗೆ ಮತ್ತೆ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ (Tejaswi Yadav) ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ...

Read moreDetails

ಬುಲ್ಡೋಜರ್ ದಾಳಿಗೆ ತುತ್ತಾದ ಜಹಾಂಗೀರಪುರಿಯ ಕರುಣಾಜನಕ ಕತೆಗಳು…

ಮೊನ್ನೆಯವರೆಗೂ ಒಬ್ಬರು ಪೊಲೀಸರಿಗೆ ತಂಪು ಪಾನೀಯ ಮಾರುತ್ತಿದ್ದರು. 40 ವರ್ಷಗಳ ಹಿಂದೆ ಅವರು ಜನಿಸಿದ ಕಟ್ಟಡದಲ್ಲಿ ಇನ್ನೊಬ್ಬರು ಅಂಗಡಿ ನಡೆಸುತ್ತಿದ್ದರು. ಮೂರನೆಯದು ಹಬ್ಬಕ್ಕಾಗಿ ಉಳಿತಾಯ ಮಾಡುತ್ತಿದ್ದರು. ಯಾರಿಗೂ...

Read moreDetails

ಕುರುಬರನ್ನು ಮರೆತು ಆರ್‌ ಎಸ್‌ ಎಸ್‌ ಅಪ್ಪಿಕೊಂಡಿದ್ದ ಈಶ್ವರಪ್ಪ, ಈಗ ಕುರುಬರೂ ಇಲ್ಲ, ಆರ್‌ ಎಸ್‌ ಎಸ್‌ ಕೂಡ ಇಲ್ಲ!

ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಂತೆ ಕೆ.ಎಸ್. ಈಶ್ವರಪ್ಪ ಅವರಿಗೂ ಬೆಳೆಯುವ ಎಲ್ಲಾ ಅವಕಾಶಗಳಿದ್ದವು. ಇಬ್ಬರೂ ಶಿವಮೊಗ್ಗ ಜಿಲ್ಲೆಯಿಂದ ರಾಜಕಾರಣ ಶುರುಮಾಡಿದವರು. ಇಬ್ಬರೂ ಆರ್ ಎಸ್ಎಸ್ ಮೂಲದವರು. ಇಬ್ಬರೂ...

Read moreDetails

ಗುಜರಾತಿನಲ್ಲಿ ಆಪ್ ಗೆಲುವಿನ‌ ವಿಶ್ವಾಸ ವ್ಯಕ್ತಪಡಿಸಿರುವ ಚುನಾವಣಾ ತಂತ್ರಜ್ಞ

ಆಮ್ ಆದ್ಮಿ ಪಕ್ಷದ ನಾಯಕ ಡಾ. ಸಂದೀಪ್ ಪಾಠಕ್ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ. ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದರ ಹಿಂದೆ...

Read moreDetails
Page 2 of 8 1 2 3 8

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!