ಶರಣು ಚಕ್ರಸಾಲಿ

ಶರಣು ಚಕ್ರಸಾಲಿ

Dwarka Declaration | ‘ದ್ವಾರಕಾ ಘೋಷಣೆ’ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಕಾಂಗ್ರೆಸ್

Dwarka Declaration | ‘ದ್ವಾರಕಾ ಘೋಷಣೆ’ ಮೂಲಕ 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ ಕಾಂಗ್ರೆಸ್

ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಅಧಿಕಾರದಿಂದ ದೂರವೇ ಉಳಿದಿರುವ ಪ್ರತಿಪಕ್ಷ ಕಾಂಗ್ರೆಸ್ 'ದ್ವಾರಕಾ ಘೋಷಣೆ'ಯನ್ನು ಪ್ರಕಟಿಸುವ ಮೂಲಕ ಗುಜರಾತ್‌ ರಾಜ್ಯದ ಬಗ್ಗೆ ತನ್ನ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರದರ್ಶಿಸಿದೆ.

ತಮಿಳುನಾಡಿನಲ್ಲಿ ಮೂರನೇ ದೊಡ್ಡ ಪಕ್ಷ ಎಂಬ ಬಿಜೆಪಿ ಹೇಳಿಕೆ ನಿಜಕ್ಕೂ ಸರಿಯಿದೆಯೇ?

ತಮಿಳುನಾಡಿನಲ್ಲಿ ಮೂರನೇ ದೊಡ್ಡ ಪಕ್ಷ ಎಂಬ ಬಿಜೆಪಿ ಹೇಳಿಕೆ ನಿಜಕ್ಕೂ ಸರಿಯಿದೆಯೇ?

ಬಿಜೆಪಿ ತಮಿಳುನಾಡಿನಲ್ಲಿ ಮೂರನೇ ಅತಿ ದೊಡ್ಡ ಪಕ್ಷ ಎಂದು ಬಿಂಬಿಸಿಕೊಂಡಿರುವುದು ನಿಜಕ್ಕೂ ಆಶ್ಚರ್ಯಕರ. ವಾಸ್ತವ ಅಂಕಿ ಅಂಶಗಳು ಹೇಳುವ ಸತ್ಯವೇ ಬೇರೆ. ಜಟ್ಟಿ ಕೆಳಗೆ ಬಿದ್ದರೂ ಮೀಸೆ...

ಹರ್ಷ ಹತ್ಯೆ | ಕರ್ನಾಟಕದಲ್ಲಿ ಕೇರಳ ಮಾದರಿಯ ಭಯೋತ್ಪಾದನೆ ಹುಟ್ಟುಹಾಕಲಾಗುತ್ತಿದೆ : ಸಂಸದ ತೇಜಸ್ವಿ ಸೂರ್ಯ ಆರೋಪ

ಹರ್ಷ ಹತ್ಯೆ | ಕರ್ನಾಟಕದಲ್ಲಿ ಕೇರಳ ಮಾದರಿಯ ಭಯೋತ್ಪಾದನೆ ಹುಟ್ಟುಹಾಕಲಾಗುತ್ತಿದೆ : ಸಂಸದ ತೇಜಸ್ವಿ ಸೂರ್ಯ ಆರೋಪ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), (Popular Front of India (PFI) ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) (Socialist Democratic Party of...

ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಲ್ಲಿ ‘ಸ್ವಾರ್ಥ ಮತ್ತು ದುರಾಸೆಯೇ’ ಅಡಗಿದೆ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ

ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಲ್ಲಿ ‘ಸ್ವಾರ್ಥ ಮತ್ತು ದುರಾಸೆಯೇ’ ಅಡಗಿದೆ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕೆ

ಫೆಬ್ರವರಿ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಪಂಜಾಬ್‌ನ ಮತದಾರರನ್ನು ಉದ್ದೇಶಿಸಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಸರ್ಜಿಕಲ್ ಸ್ಟ್ರೈಕ್‌ ಚರ್ಚೆ ಮತ್ತೆ ಮುನ್ನಲೆಗೆ : ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತ ಕೆಸಿಆರ್‌

ಸರ್ಜಿಕಲ್ ಸ್ಟ್ರೈಕ್‌ ಚರ್ಚೆ ಮತ್ತೆ ಮುನ್ನಲೆಗೆ : ರಾಹುಲ್‌ ಗಾಂಧಿ ಬೆಂಬಲಕ್ಕೆ ನಿಂತ ಕೆಸಿಆರ್‌

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಯೋತ್ಪಾದನಾ ಅಡಗು ತಾಣಗಳ ಮೇಲೆ ಭಾರತ ನಡೆಸಿದ 2016 ರ ಸರ್ಜಿಕಲ್ ಸ್ಟ್ರೈಕ್‌...

ಕಾಂಗ್ರೆಸ್ಸಿಗೆ ಜೆಡಿಎಸ್ ತರಹವೇ ಮತ್ತೊಂದು ಬಗೆಯಲ್ಲಿ ಮಗ್ಗಲು ಮುಳ್ಳಾಗುತ್ತಾರೆಯೇ ಸಿಎಂ ಇಬ್ರಾಹಿಂ?

ಕಾಂಗ್ರೆಸ್ಸಿಗೆ ಜೆಡಿಎಸ್ ತರಹವೇ ಮತ್ತೊಂದು ಬಗೆಯಲ್ಲಿ ಮಗ್ಗಲು ಮುಳ್ಳಾಗುತ್ತಾರೆಯೇ ಸಿಎಂ ಇಬ್ರಾಹಿಂ?

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಶೇ. 21 ರಷ್ಟಿದೆ. ಕರ್ನಾಟಕ ರಾಜಕಾರಣದಲ್ಲಿ ಜೆಡಿಎಸ್ ಪಕ್ಷವು ಅಲ್ಪಸಂಖ್ಯಾತ ಮತಗಳು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಹೇಗೆಲ್ಲಾ ಆಟವಾಡುತ್ತ, ಕಾಂಗ್ರೆಸ್ಸಿಗೆ ಮಗ್ಗಲು ಮುಳ್ಳಾಗಿದೆ ಎಂಬುದು...

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆ ಸಂತ್ರಸ್ತರ ರಕ್ತದಲ್ಲಿ ಮೂಡಿವೆ : ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆ ಸಂತ್ರಸ್ತರ ರಕ್ತದಲ್ಲಿ ಮೂಡಿವೆ : ಯೋಗಿ ಆದಿತ್ಯನಾಥ್

ಸಮಾಜವಾದಿ ಪಕ್ಷದ ಕೆಂಪು ಟೋಪಿಗಳು ಮುಜಾಫರ್‌ನಗರ ಗಲಭೆಯ ಸಂತ್ರಸ್ತರ ರಕ್ತದಲ್ಲಿ ಹಾಗೂ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಕರಸೇವಕರ ರಕ್ತದಲ್ಲಿ ಚಿತ್ರಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ...

ಕಾಂಗ್ರೆಸ್‌ ಸಂಪರ್ಕದಲ್ಲಿರುವ BJP ನಾಯಕರು | ಈ ಊಹಾಪೋಹ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಸಚಿವ ಆನಂದ್‌ ಸಿಂಗ್‌

ಕಾಂಗ್ರೆಸ್‌ ಸಂಪರ್ಕದಲ್ಲಿರುವ BJP ನಾಯಕರು | ಈ ಊಹಾಪೋಹ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಸಚಿವ ಆನಂದ್‌ ಸಿಂಗ್‌

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಸೋಮವಾರ ಬೆಳಗ್ಗೆ ಬಿಜೆಪಿ ಸಚಿವ ಆನಂದ್‌ ಸಿಂಗ್‌ ಅವರು ಖಾಸಗಿಯಾಗಿ ಭೇಟಿ ಮಾಡಿದ್ದು, ರಾಜ್ಯ ಸರ್ಕಾರದ ಇತ್ತೀಚಿನ ಬದಲಾವಣೆಗಳಿಂದ...

ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ : ಕಾಂಗ್ರೆಸ್‌ ಗೆ ರಾಜಕೀಯ ತಂತ್ರಗಾರನಾಗಿ ಹೊರಹೊಮ್ಮಿದ ಪಿ. ಚಿದಂಬರಂ

ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ : ಕಾಂಗ್ರೆಸ್‌ ಗೆ ರಾಜಕೀಯ ತಂತ್ರಗಾರನಾಗಿ ಹೊರಹೊಮ್ಮಿದ ಪಿ. ಚಿದಂಬರಂ

76 ವರ್ಷದ ಚಿದಂಬರಂ ಅವರು 2017 ರಲ್ಲಿ ಗೋವಾದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ವಿಫಲವಾಗಿದ್ದಕ್ಕೆ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದರು. ಈ ಬಾರಿ...

ಚನ್ನಣ್ಣವರ್ ವರ್ಗಾವಣೆ : ವಾಲ್ಮೀಕಿ ನಿಗಮದ MD ಹುದ್ದೆ ಶಿಕ್ಷೆಯೋ ಅಥವಾ ರಾಜಕೀಯ ಪ್ರವೇಶದ ಅಡಿಗಲ್ಲೋ?

ಚನ್ನಣ್ಣವರ್ ವರ್ಗಾವಣೆ : ವಾಲ್ಮೀಕಿ ನಿಗಮದ MD ಹುದ್ದೆ ಶಿಕ್ಷೆಯೋ ಅಥವಾ ರಾಜಕೀಯ ಪ್ರವೇಶದ ಅಡಿಗಲ್ಲೋ?

ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಸದ್ಯ ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ...

Page 1 of 2 1 2

Welcome Back!

Login to your account below

Retrieve your password

Please enter your username or email address to reset your password.

Add New Playlist