• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆನ್ನುಹುರಿ ನೋವಿಗೆ ಚಿಕಿತ್ಸೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ

Shivakumar by Shivakumar
November 6, 2026
in Top Story, ಕರ್ನಾಟಕ
0
Application filed by actor Darshan seeking treatment for spinal pain to be heard today
Share on WhatsAppShare on FacebookShare on Telegram

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Darshan) ಅವರು ಫಿಸಿಯೋಥೆರಪಿ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ (Court) ನಡೆಯಲಿದೆ.

ADVERTISEMENT

ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ಹಿರಿಯ ವಕೀಲ ಹಶ್ಮತ್ ಪಾಶಾ ಅವರು ವಾದ ಮಂಡಿಸಲಿದ್ದಾರೆ. ದರ್ಶನ್ ಅವರಿಗೆ ಕಳೆದ 12 ವರ್ಷಗಳಿಂದಲೂ ಬೆನ್ನುಹುರಿಯ ಎಲ್4 ಹಾಗೂ ಎಲ್5 ಭಾಗದಲ್ಲಿ ತೀವ್ರ ಸ್ವರೂಪದ ಸಮಸ್ಯೆ ಇದೆ. ಈ ನೋವಿನ ನಿವಾರಣೆಗೆ ಅವರು ಸ್ಟೆರಾಯ್ಡ್ ಚುಚ್ಚುಮದ್ದನ್ನು ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಕಳೆದ ವರ್ಷ ಜೈಲಿನಲ್ಲಿದ್ದ ಸಂದರ್ಭದಲ್ಲೂ ವೈದ್ಯರು ತಪಾಸಣೆ ನಡೆಸಿ ವರದಿ ನೀಡಿದ್ದರು. ಚಳಿಗಾಲದ ಅವಧಿಯಲ್ಲೂ ಅವರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗಿತ್ತು. ಪ್ರಸ್ತುತ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿರುವುದರಿಂದ ಬೆನ್ನುಹುರಿ ನೋವು ಮತ್ತಷ್ಟು ಉಲ್ಬಣಗೊಂಡಿದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಬೋರ್ಡ್ ರಚಿಸಿ ತಪಾಸಣೆ ನಡೆಸಬೇಕು ಹಾಗೂ ಸೂಕ್ತ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ಕಳೆದ ತಿಂಗಳು ಮನವಿ ಸಲ್ಲಿಸಲಾಗಿತ್ತು.

ದರ್ಶನ್ ಅವರ ಚಿಕಿತ್ಸೆಯ ಅರ್ಜಿಗೆ ಮತ್ತೊಂದು ಕಡೆ ಪ್ರಾಸಿಕ್ಯೂಷನ್ ಆಕ್ಷೇಪ ವ್ಯಕ್ತಪಡಿಸಿದೆ. ಇಂದು ಉಭಯ ಕಡೆಯ ವಕೀಲರ ವಾದ-ಪ್ರತಿವಾದ ನಡೆಯಲಿದ್ದು, ದರ್ಶನ್ ಅವರಿಗೆ ಫಿಸಿಯೋಥೆರಪಿ ಹಾಗೂ ವೈದ್ಯಕೀಯ ನೆರವು ಪಡೆಯಲು ನ್ಯಾಯಾಲಯ ಅನುಮತಿ ನೀಡಲಿದೆಯೇ ಅಥವಾ ಬೇರೆ ಆದೇಶ ಪ್ರಕಟಿಸಲಿದೆಯೇ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಓಹಿಯೋ ಚುನಾವಣೆಯಲ್ಲಿ ಸೋಲು ಕಂಡ ಭಾರತೀಯ ಮೂಲದ ನಾಯಕ;ಇವರಿಗಿರುವ ಮೈಸೂರಿನ ನಂಟು ವಿಶೇಷವೇನು?

Tags: CourtDarshandarshan renukaswamy
Previous Post

ಓಹಿಯೋ ಚುನಾವಣೆಯಲ್ಲಿ ಸೋಲು ಕಂಡ ಭಾರತೀಯ ಮೂಲದ ನಾಯಕ;ಇವರಿಗಿರುವ ಮೈಸೂರಿನ ನಂಟು ವಿಶೇಷವೇನು?

Next Post

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

Related Posts

Central government relaxes passport and visa rules for foreign nationals residing in India
Top Story

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

by Shivakumar
November 6, 2026
0

ಭಾರತದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ  ಶ್ರೀಲಂಕಾ ತಮಿಳರು, ಟಿಬೆಟಿಯನ್ನರು ಹಾಗೂ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತ ನಿರಾಶ್ರಿತರು ಸೇರಿದಂತೆ ಹಲವು ವರ್ಗಗಳ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್ (passport) ಮತ್ತು ವೀಸಾ...

Read moreDetails
ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆ; ಕಾರಣವೇನು? ಮುಂದಿನ ಹಾದಿ ಎಷ್ಟು ಕಠಿಣ?

November 6, 2026
Horrific massacre in Bengaluru: Psychopathic husband brutally murders 7 people, including his wife!

ಬೆಂಗಳೂರಲ್ಲಿ ಭೀಕರ ನರಮೇಧ : ಪತ್ನಿ ಸೇರಿ 7 ಮಂದಿಯನ್ನು ಬರ್ಬರ ಹ*ತ್ಯೆಗೈದ ಸೈಕೋಪಾತ್ ಪತಿ!

November 6, 2026
Good news for the state's farmers: Government decides to provide ₹5,000 as drought relief

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ₹5,000 ಬರ ಪರಿಹಾರ ನೀಡಲು ಸರ್ಕಾರ ನಿರ್ಧಾರ

November 6, 2026
No need to provide a photocopy of your Aadhaar card at hotels and hospitals anymore! A significant decision by the UIDAI

ಇನ್ಮುಂದೆ ಹೋಟೆಲ್‌, ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ನೀಡುವ ಅಗತ್ಯವಿಲ್ಲ! UIDAI ಮಹತ್ವದ ನಿರ್ಧಾರ

November 6, 2026
Next Post
Central government relaxes passport and visa rules for foreign nationals residing in India

ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳಿಗೆ ಪಾಸ್‌ಪೋರ್ಟ್, ವೀಸಾ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada