ನಟ ದರ್ಶನ್ ಗೆ ಗುಡ್ ನ್ಯೂಸ್: ಈ ಮನವಿಗೆ ಕೋರ್ಟ್ ಅನುಮತಿ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿರುವ ನಟ ದರ್ಶನ್(Darshan Thoogudeepa )ಅವರಿಗೆ ಜೈಲಿನೊಳಗೆ ಸಂದರ್ಶನಕ್ಕೆ ಅವಕಾಶ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. https://youtu.be/nMwZW2MBVNg?si=Oh5EDLbcS6f3ZWht ...
Read moreDetails










