• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಏರ್‌ಗನ್‌ನಿಂದ 7 ವರ್ಷದ ಬಾಲಕನ ಕೊಂದಿದ್ದು ಯಾರು..?

ಕೃಷ್ಣ ಮಣಿ by ಕೃಷ್ಣ ಮಣಿ
April 12, 2024
in Uncategorized
0
ಏರ್‌ಗನ್‌ನಿಂದ 7 ವರ್ಷದ ಬಾಲಕನ ಕೊಂದಿದ್ದು ಯಾರು..?
Share on WhatsAppShare on FacebookShare on Telegram

ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. 7 ವರ್ಷದ ಬಾಲಕ ವಿಷ್ಣು ಮೃತ ದುರ್ದೈವಿ. ಆಟವಾಡುವಾಗ ಅಚಾನಕ್ಕಾಗಿ ಏರ್ ಗನ್ ನಿಂದ ಫೈರ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಏರ್ ಗನ್ ಬಾಲ್ಸ್ ಬಿದ್ದು ಸಾವನ್ನಪ್ಪಿದ್ದಾನೆ ಬಾಲಕ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಏರ್ ಗನ್ ಬಾಲ್ಸ್‌‌ ಹೃದಯಕ್ಕೆ ಹೊಕ್ಕಿದ ಪರಿಣಾಮ ಸಾವನ್ನಪ್ಪಿದ್ದಾನೆ.

ADVERTISEMENT

ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್‌‌ನಿಂದ ಬಾಲಕ ಫೈರ್‌ ಮಾಡಿದ್ದಾನೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ನಡೆದಿದೆ. ಮನೆಯ ಮುಂದೆ ಏರ್ ಗನ್ ಜೊತೆ ಆಟವಾಡುವಾಗ ಅಚಾನಕ್‌ ಆಗಿ ತನ್ನೆಡೆಗೆ ಫೈರ್‌ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರು ನಿರ್ಲಕ್ಷ್ಯ ಮಾಡಿ, ಮಗುವಿನ ಕೈಗೆ ಏರ್‌ಗನ್‌ ಕೊಟ್ಟು ಪಶ್ಚಾತ್ತಾಪ ಪಡುವಂತಾಗಿದೆ.

Tags: 7-year-old-boyAfghan studentsChildrenFamilyfamily alleges torture by copsfathermother
Previous Post

ಪತ್ನಿಯನ್ನು ಕಾಲ್‌ ಗರ್ಲ್‌ ಮಾಡಲು ಮುಂದಾಗಿದ್ಯಾಕೆ ಗಂಡ..?

Next Post

ವಾಂಖೆಡೆಯಲ್ಲಿ ಅಬ್ಬರಿಸಿದ ಮುಂಬೈ ! ಸೋಲಿನ ಸುಳಿಯಲ್ಲಿ RCB 

Related Posts

ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಹಳ್ಳಿ ಹುಡುಗಿ ಕುಮಾರಿ ಔಟ್; ಕಾರಣವೇನು ?
Uncategorized

ಬಿಗ್ ಬಾಸ್ ಅಗ್ನಿಪರೀಕ್ಷೆಯಿಂದ ಹಳ್ಳಿ ಹುಡುಗಿ ಕುಮಾರಿ ಔಟ್; ಕಾರಣವೇನು ?

by ಪ್ರತಿಧ್ವನಿ
August 29, 2026
0

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ದೊಡ್ಮನೆ ಪ್ರವೇಶಿಸಲು ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಸ್ಪರ್ಧಿಸುತ್ತಿರುವ 18 ಮಂದಿಯಲ್ಲಿ ಕೇವಲ ಮೂವರಿಗೆ ಮಾತ್ರ ಬಿಗ್...

Read moreDetails
ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾ**, 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ: 160 ಮಂದಿ ಸಾ**, 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

August 27, 2026
“ವಿದ್ಯಾವಂತರೇ ಜಾತಿ ವ್ಯವಸ್ಥೆ, ಮೌಢ್ಯ ಬೆಳೆಸುವುದು ದುರದೃಷ್ಟಕರ” — ಸಿದ್ದರಾಮಯ್ಯ

“ವಿದ್ಯಾವಂತರೇ ಜಾತಿ ವ್ಯವಸ್ಥೆ, ಮೌಢ್ಯ ಬೆಳೆಸುವುದು ದುರದೃಷ್ಟಕರ” — ಸಿದ್ದರಾಮಯ್ಯ

August 26, 2026
ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

ಇದು ಕನ್ನಡದ ರಂಗಸ್ಥಳ! ಕುತೂಹಲ ಮೂಡಿಸಿದ ಟೀಸರ್

August 22, 2026
ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?

ಬಿಗ್‌ಬಾಸ್‌ ಬಳಿಕ ವರ್ತೂರು ಸಂತೋಷ್‌ ಎರಡನೇ ಮದುವೆ; ‘ಲವ್‌ ಕಮ್‌ ಅರೇಂಜ್ಡ್‌ ಮ್ಯಾರೇಜ್‌’! ಹುಡುಗಿ ಯಾರು ?

August 20, 2026
Next Post
ವಾಂಖೆಡೆಯಲ್ಲಿ ಅಬ್ಬರಿಸಿದ ಮುಂಬೈ ! ಸೋಲಿನ ಸುಳಿಯಲ್ಲಿ RCB 

ವಾಂಖೆಡೆಯಲ್ಲಿ ಅಬ್ಬರಿಸಿದ ಮುಂಬೈ ! ಸೋಲಿನ ಸುಳಿಯಲ್ಲಿ RCB 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!