• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪತ್ನಿಯನ್ನು ಕಾಲ್‌ ಗರ್ಲ್‌ ಮಾಡಲು ಮುಂದಾಗಿದ್ಯಾಕೆ ಗಂಡ..?

ಕೃಷ್ಣ ಮಣಿ by ಕೃಷ್ಣ ಮಣಿ
April 11, 2024
in Top Story, ಇತರೆ / Others
0
ಪತ್ನಿಯನ್ನು ಕಾಲ್‌ ಗರ್ಲ್‌ ಮಾಡಲು ಮುಂದಾಗಿದ್ಯಾಕೆ ಗಂಡ..?
Share on WhatsAppShare on FacebookShare on Telegram

ಬೆಂಗಳೂರಲ್ಲಿ ಗಂಡ-ಹೆಂಡತಿ ಜಗಳಕ್ಕೆ ಸೋಷಿಯಲ್ ಮೀಡಿಯಾ ಬಳಕೆ ಆಗಿದೆ. ಡಿವೋರ್ಸ್ ಅಪ್ಲೈ ಮಾಡಿದ್ದರಿಂದ ಕೋಪಗೊಂಡ ಗಂಡ ಹೆಂಡತಿ ಮೇಲೆ ಸಿಟ್ಟು ಪ್ರದರ್ಶನ ಮಾಡಿದ್ದಾನೆ. ಫೇಸ್ ಬುಕ್ ಬಳಸಿಕೊಂಡು ಹೆಂಡತಿಯನ್ನು ಟಾರ್ಗೇಟ್ ಮಾಡಿದ್ದಾನೆ ಗಂಡ ಸತ್ಯನಾರಾಯಣ.

ADVERTISEMENT

ಫೇಸ್ ಬುಕ್‌ನಲ್ಲಿ ಹೆಂಡತಿ ವಿರುದ್ಧ ಸೇಡು ತೀರಿಸಿಕೊಂಡಿರುವ ಪತಿ ಸತ್ಯನಾರಾಯಣ, ಫೇಸ್ ಬುಕ್‌ನಲ್ಲಿ ಕಾಲ್ ಗರ್ಲ್‌ಗಾಗಿ ಕರೆ ಮಾಡಿ‌ ಎಂದು ಪೋಸ್ಟ್ ಮಾಡಿದ್ದಾನೆ. ಸ್ವತ: ಹೆಂಡತಿ ಫೋಟೋ ಹಾಗೂ ಫೋನ್‌ ನಂಬರ್ ಹಾಕಿ ಪೋಸ್ಟ್ ಮಾಡಿದ್ದ ಸತ್ಯನಾರಾಯಣ ರೆಡ್ಡಿ. ಕಾಲ್ ಗರ್ಲ್ ಬೇಕಾದಲ್ಲಿ ಕರೆ ಮಾಡಿ ಎಂದು ಹೆಂಡತಿ ಹಾಗೂ ಆಕೆಯ ಸಹೋದರನ ನಂಬರ್ ಪೋಸ್ಟ್ ಮಾಡಿದ್ರಿಂದ ಕರೆಗಳ ಸುರಿಮಳೆ ಆಗ್ತಿದೆ.

ಕಲಾ‌ಶಶಿ ಎಂಬ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ ಕೃತ್ಯ ಮಾಡಿರುವ ಗಂಡ ಸತ್ಯನಾರಾಯಣ ರೆಡ್ಡಿ, ಪೋಸ್ಟ್ ಮಾಡಿ ಹೊರ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಂದಿನಿ ಲೇಔಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. 2019ರಲ್ಲಿ ಸತ್ಯನಾರಾಯಣ ಮತ್ತು ಶಶಿಕಲಾ ಮದುವೆಯಾಗಿದ್ದರು.

ಒಂದು ವರ್ಷದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಅನುಭವಿಸಿದ್ದ ಪರಿಣಾಮ ಡೈವೋರ್ಸ್‌ಗೆ ಅಪ್ಲೈ ಮಾಡಿದ್ದರು. ಇದರಿಂದ ಕೋಪಗೊಂಡ ಸತ್ಯನಾರಾಯಣ ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡಿಕೊಂಡು ಕಾಲ್‌ ಗರ್ಲ್‌ಗಾಗಿ ಕರೆ ಮಾಡಿ ಎಂದು ಪೋಸ್ಟ್‌ ಹಾಕಿ ತೊಂದರೆ ಕೊಟ್ಟಿದ್ದಾನೆ, ನಂದಿನಿ ಲೇಔಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

Tags: Call girlgirl Child
Previous Post

ಬಿಜೆಪಿಗೆ ಭಾರೀ ಲಾಭ ತಂದುಕೊಡಲಿದ್ಯಾ ರಾಮನವಮಿ ?! ಏಪ್ರಿಲ್ 17ಕ್ಕೆ ಮತ್ತೆ ಮೊಳಗಲಿದೆ ಜೈ ಶ್ರೀರಾಮ್ ಘೋಷ ! 

Next Post

ಏರ್‌ಗನ್‌ನಿಂದ 7 ವರ್ಷದ ಬಾಲಕನ ಕೊಂದಿದ್ದು ಯಾರು..?

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಏರ್‌ಗನ್‌ನಿಂದ 7 ವರ್ಷದ ಬಾಲಕನ ಕೊಂದಿದ್ದು ಯಾರು..?

ಏರ್‌ಗನ್‌ನಿಂದ 7 ವರ್ಷದ ಬಾಲಕನ ಕೊಂದಿದ್ದು ಯಾರು..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!