• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೊಲ್ಲೂರು ದೇವಿ ದರ್ಶನ ಪಡೆದ ತಮಿಳು ನಾಡು ಸಿಎಂ : ಅವರು ‌”ಆ” ರೂಲ್ಸ್ ಫಾಲೋ ಮಾಡಿದ್ರು..!

ಶಕ್ತಿ ದೇವಿಗೆ ನಮಿಸಿ, ಹೂವಿನ ಹಾರ ಹಾಕಿ ಆಶೀರ್ವಾದ ಪಡೆದ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್...

ಪ್ರತಿಧ್ವನಿ by ಪ್ರತಿಧ್ವನಿ
June 12, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಕೊಲ್ಲೂರು ದೇವಿ ದರ್ಶನ ಪಡೆದ ತಮಿಳು ನಾಡು ಸಿಎಂ : ಅವರು ‌”ಆ” ರೂಲ್ಸ್ ಫಾಲೋ ಮಾಡಿದ್ರು..!

CM Vijay Joseph In Kolluru

Share on WhatsAppShare on FacebookShare on Telegram

ಮಂಗಳೂರು‌ : ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳು ನಾಡು ಸಿಎಂ ಸಿ.ಜೋಸೆಫ್‌ ವಿಜಯ್‌ ಅವರನ್ನು ಸ್ವಾಗತಿಸಲಾಯಿತು.

ADVERTISEMENT
Krishna River : ನಮ್ಮ ಸಾಹುಕಾರ, ಹರಿಕಾರ ಅಂತ ಸ್ಟೇಟಸ್ ಹಾಕೋರು ಈಗಲಾದ್ರೂ ಎಚ್ಚರವಾಗ್ರೀ..! #pratidhvani

ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್‌ ಬಂದೋಸ್ತ್‌ ಮಾಡಲಾಗಿತ್ತು. ದೇವಸ್ಥಾನಕ್ಕೆ ಭದ್ರತಾ ತಪಾಸಣೆ ಮಾಡಲಾಗಿತ್ತು. ದೇವಸ್ಥಾನ ಒಳಗೆ ಬಾಂಬ್‌ ಸ್ಕ್ವಾಡ್‌ ನಿಂದ ತಪಾಸಣೆ ನಡೆಸಲಾಯಿತು. ಮಂಗಳೂರಿನಿಂದ ಕಾರಿನಲ್ಲಿ ಕೊಲ್ಲೂರಿಗೆ ತೆರಳಿದ ವಿಜಯ್‌ ಅವರು ದೇಗುಲದಲ್ಲಿ ಪೂಜೆ ನೆರವೇರಿಸಿದರು.

Image

ವಿಜಯ್‌ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಾಗ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಶಕ್ತಿ ದೇವಿಗೆ ನಮಿಸಿ, ಹೂವಿನ ಹಾರ ಹಾಕಿ ಆಶೀರ್ವಾದ ಪಡೆದರು. ಇದೇ ವೇಳೆ ವಿಜಯ್‌ ದೇವಿಗೆ ಸೀರೆ, ಹಣ್ಣು ಅರ್ಪಿಸಿದರು. ನಂತರ ಅರ್ಚಕರು ಸಂಕಲ್ಪ ಮಾಡಿಸಿ ವಿಶೇಷ ಪೂಜೆ ನೆರವೇರಿಸಿದರು. ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕೊಲ್ಲೂರು ದೇವಾಲಯಕ್ಕೆ ವಿಜಯ್‌ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ರದ್ದು ಮಾಡುವ ಹುನ್ನಾರ : ಶ್ರೀರಾಮುಲು ಕಿಡಿ

ವಿಜಯ್‌ ಅವರು ಸಿಎಂ ಆದರೂ ಕೂಡಾ ಕೊಲ್ಲೂರು ದೇವಾಲಯದಲ್ಲಿ ಆ ಒಂದು ನಿಯಮವನ್ನು ಫಾಲೋ ಮಾಡಿದರು. ವಿಜಯ್ ಪಂಚೆ, ಶಲ್ಯ ಧರಿಸಿ ದೇಗುಲಕ್ಕೆ ಪ್ರವೇಶಿಸಿದರು. ಇನ್ನು ಕೊಲ್ಲೂರಿನಲ್ಲಿ ಸಿಎಂ ಬಂದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳು ಇರಲಿಲ್ಲ. ಉಳಿದ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಮಾಡಿದರು. ನಂತರ ವಿಜಯ್‌ ಸ್ವತಃ ತಾವೇ ಕಾರು ಚಾಲನೆ ಮಾಡಿಕೊಂಡು ಅಲ್ಲಿಂದ ಮಂಗಳೂರು ಕಡೆ ತೆರಳಿದರು. ದಾರಿಯುದ್ದಕ್ಕೂ ವಿಜಯ್‌ ಅಭಿಮಾನಿಗಳು ನೆರೆದು ಜಯಕಾರ ಹಾಕಿದರು.

Tags: Darshan Of Mookambika DeviDevotion MeetJoseph VijayKarnataka Devotional PlaceKolluru Mookambika TemplePratidhvaniTamilnadu CMthalapathy vijayTVK ChiefUdudpi News
Previous Post

ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ರದ್ದು ಮಾಡುವ ಹುನ್ನಾರ: ಶ್ರೀರಾಮುಲು ಕಿಡಿ

Next Post

BREAKING NEWS : ಟಿಎಂಸಿ ನಾಯಕಿಗೆ ಬಿಗ್‌ ಶಾಕ್‌ : ಮಮತಾ ಬ್ಯಾನರ್ಜಿ ವಿರುದ್ಧ FIR ದಾಖಲು..

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
BREAKING NEWS : ಟಿಎಂಸಿ ನಾಯಕಿಗೆ ಬಿಗ್‌ ಶಾಕ್‌ : ಮಮತಾ ಬ್ಯಾನರ್ಜಿ ವಿರುದ್ಧ FIR ದಾಖಲು..

BREAKING NEWS : ಟಿಎಂಸಿ ನಾಯಕಿಗೆ ಬಿಗ್‌ ಶಾಕ್‌ : ಮಮತಾ ಬ್ಯಾನರ್ಜಿ ವಿರುದ್ಧ FIR ದಾಖಲು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada