• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 31 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತಿಗೆ ಕುತ್ತು..

ಪ್ರತಿಧ್ವನಿ by ಪ್ರತಿಧ್ವನಿ
March 9, 2026
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ಇರಾನ್‌ – ಇಸ್ರೇಲ್‌ ಯುದ್ಧದ ಎಫೆಕ್ಟ್‌ : ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ..!
Share on WhatsAppShare on FacebookShare on Telegram

ಬೆಂಗಳೂರು : ಕಳೆದ ಫೆಬ್ರವರಿ 28ರಂದು ಇರಾನ್ ಹಾಗೂ ಇಸ್ರೇಲ್‌ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಯುದ್ಧ ಆರಂಭದ ಒಂದೇ ದಿನದಲ್ಲಿ 463 ಲಕ್ಷ ಕೋಟಿಗಳಷ್ಟಿದ್ದ ಮಾರುಕಟ್ಟೆ ಬಂಡವಾಳ, ಮಾರ್ಚ್ 6ರ ವೇಳೆಗೆ 444 ಲಕ್ಷ ಕೋಟಿಗೆ ಕುಸಿತ ಕಂಡಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತಕ್ಕೆ ನಾಂದಿ ಹಾಡಿದಂತಾಗಿದೆ.

ADVERTISEMENT
UPSC Topper Kiran Kamate Interview | UPSC Topper Kiran Kamate Shares Success Tips Tips to Face UPSC

ಅಂದರೆ ಬರೊಬ್ಬರಿ 19 ಲಕ್ಷ ಕೋಟಿಯಷ್ಟು ಬಳಿಕ ಮಾರ್ಚ್ 9ರ ಹೊತ್ತಿಗೆ ಅಂದರೆ ಇಂದು ಈ ಪ್ರಮಾಣ ಮತ್ತೆ 12 ಲಕ್ಷ ಕೋಟಿಗಳಷ್ಟು ಕುಸಿದು 432 ಲಕ್ಷ ಕೋಟಿಗಳಿಗೆ ಬಂದು ತಲುಪಿದೆ.  ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು 31 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಕಳೆದುಹೋಗಿದೆ.

ಇವತ್ತಿನ ದಿನದ ಆರಂಭದಲ್ಲಿ ಭಾರತೀಯ ಷೇರು ಸೂಚ್ಯಂಕಗಳು ಕುಸಿತ ಕಂಡಿವೆ. ಸೆನ್ಸೆಕ್ಸ್ 2,400 ಕ್ಕೂ ಹೆಚ್ಚು ಅಂಕಗಳಿಗೆ  ಮತ್ತು ನಿಫ್ಟಿ 23,750 ಕ್ಕಿಂತ ಕುಸಿದಿವೆ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 115 ಕ್ಕಿಂತ ಅಧಿಕ ಡಾಲರ್‌ಗೆ ಏರಿಕಯಾದ ನಂತರ ಜಾಗತಿಕವಾಗಿ ಷೇರು ಮಾರುಕಟ್ಟೆಯು ಕುಸಿದಿದೆ.

ಇದನ್ನೂ ಓದಿ : ಮಾರುಕಟ್ಟೆ ಶ್ರದ್ಧೆಯೂ ಭರವಸೆಗಳ ನಂಬಿಕೆಯೂ

ಇಂದು ಬೆಳಿಗ್ಗೆ 09:25 ಕ್ಕೆ, ಸೆನ್ಸೆಕ್ಸ್ 2,401 ಅಂಕಗಳು ಅಥವಾ ಶೇಕಡಾ 3 ರಷ್ಟು ಕುಸಿದು, 76,518 ಕ್ಕೆ ತಲುಪಿತು. ಆದರೆ ನಿಫ್ಟಿ 727 ಅಂಕಗಳಿಗೆ ಇಳಿಕೆಯಾಗಿ 23,723 ಕ್ಕೆ ತಲುಪಿತು. ಮಾರುಕಟ್ಟೆ ವಿಸ್ತಾರದಲ್ಲಿ ಯಾವುದೇ ಆಶಾದಾಯಕ ಲಕ್ಷಣಗಳು ಕಂಡುಬಂದಿಲ್ಲ., ಹೀಗಾಗಿ 537 ಷೇರುಗಳು 2,603 ​ ರಷ್ಟು ಕಡಿಮೆಯಾಗಿವೆ, ಆದರೆ ಗಮನಾರ್ಹ ಸಂಗತಿಯೆಂದರೆ 18 ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮುಖ್ಯವಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯ ಪರಿಣಾಮ ಷೇರು ಮಾರುಕಟ್ಟೆಗೂ ತಟ್ಟಿದೆ., ಬ್ರೆಂಟ್ ಕಚ್ಚಾ ತೈಲ ದರ ಏರಿಕೆಯ ಇದು ಜಾಗತಿಕ ಮಾರುಕಟ್ಟೆಗಳಿಗೆ ಪ್ರಮುಖ ತೈಲ ಆಘಾತವಾಗಿದೆ. ಅಲ್ಲದೆ ಮತ್ತೆ ಹಣದುಬ್ಬರ ಒತ್ತಡಗಳ ಭಯವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಕಚ್ಚಾ ತೈಲದ ಏರಿಕೆಯು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ಆರ್ಥಿಕತೆಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದ ಆರ್ಥಿಕತೆ ಹಾಗೂ ಮಾರುಕಟ್ಟೆಗಳಿಗೆ  ತೈಲದ ದೊಡ್ಡ ಆಘಾತವನ್ನುಂಟುಮಾಡಿದೆ. ಪಶ್ಚಿಮ ಏಷ್ಯಾದ ಯುದ್ಧ ಮುಂದುವರೆದರೆ  ಕಚ್ಚಾ ತೈಲ ಬೆಲೆ ಇನ್ನಷ್ಟು ಹೆಚ್ಚಿದ್ದರೆ ಭಾರತದಂತಹ ದೊಡ್ಡ ತೈಲ ಆಮದುದಾರರಿಗೆ ತೀವ್ರ ಹೊಡೆತ ಬೀಳುತ್ತದೆ. ಈ ತೈಲ ಆಘಾತದ ಆರ್ಥಿಕ ಪರಿಣಾಮಗಳಲ್ಲಿ ಮಾರುಕಟ್ಟೆಯು ಬೆಲೆಯನ್ನು ಹೆಚ್ಚಿಸುತ್ತದೆ ಎಂದು ಹೂಡಿಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Tags: Benjamin netanyahuDonald TrumpGas Price HikeIndian Share Marketiran israel warMiddle east Conflictsnational newsOil PriceOil Price hikePratidhvaniSensex rateShare MarketShare Market feartrending news
Previous Post

ಬೆನ್ನಿಗೆ ದುಖಃದ ಮೂಟೆ ಹೊತ್ತು ಕಪ್‌ ಗೆದ್ದ ಈ ಆಟಗಾರನ ಕಣ್ಣೀರ ಕಥೆ : ಕ್ರಿಕೆಟಿಗನ ಜೀವನದಲ್ಲಿ ನಡೆದಿದ್ದೇನು..?

Next Post

ಮಕ್ಕಳ ಪತ್ರಕ್ಕೆ ಕರಗಿದ ಸಿಎಂ : ತಕ್ಷಣವೇ 490 ಕೋಟಿ ರೂ. ಯೋಜನೆಯ ಗಿಫ್ಟ್‌ ನೀಡಿದ ಸಿದ್ದರಾಮಯ್ಯ..

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: 7 ಮಂದಿ ಸಾವು!

April 29, 2026
Next Post
ಮಕ್ಕಳ ಪತ್ರಕ್ಕೆ ಕರಗಿದ ಸಿಎಂ : ತಕ್ಷಣವೇ 490 ಕೋಟಿ ರೂ. ಯೋಜನೆಯ ಗಿಫ್ಟ್‌ ನೀಡಿದ ಸಿದ್ದರಾಮಯ್ಯ..

ಮಕ್ಕಳ ಪತ್ರಕ್ಕೆ ಕರಗಿದ ಸಿಎಂ : ತಕ್ಷಣವೇ 490 ಕೋಟಿ ರೂ. ಯೋಜನೆಯ ಗಿಫ್ಟ್‌ ನೀಡಿದ ಸಿದ್ದರಾಮಯ್ಯ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada