• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?

ಪ್ರತಿಧ್ವನಿ by ಪ್ರತಿಧ್ವನಿ
February 19, 2026
in Top Story, ವಿಶೇಷ
0
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?
Share on WhatsAppShare on FacebookShare on Telegram

ಇಡೀ ಜಗತ್ತಿನಲ್ಲಿ ಹಲವಾರು ಧರ್ಮಗಳಿವೆ. ಹಾಗೆ ಎಲ್ಲಾ ದೇಶಗಳಲ್ಲೂ ಬೇರೆ ಬೇರೆ ರೀತಿಯ ಧರ್ಮಗಳಿವೆ. ಜಗತ್ತಿನಾದ್ಯಂದ ಅತಿಹೆಚ್ಚು ಜನಸಂಖ್ಯೆ ಹೊಂದಿದ ಟಾಪ್ 8 ಧರ್ಮಗಳ ಪಟ್ಟಿ ಇಲ್ಲಿದೆ.

ADVERTISEMENT
KJ George on Siddaramaiah: ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ, ಕೆ.ಜೆ. ಜಾರ್ಜ್ ಮಾಡ್ತಿರೋ ಅಭಿವೃದ್ಧಿ ನವನವೀನ.!

 

ಇಸ್ಲಾಂ ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿದ್ದು, ಮುಖ್ಯವಾಗಿ ಇಂಡೋನೇಷ್ಯಾ, ಪಾಕಿಸ್ತಾನ, ಮಧ್ಯಪ್ರಾಚ್ಯ ಮತ್ತು ಭಾರತದಲ್ಲಿ ವ್ಯಾಪಿಸಿದೆ.ಇಸ್ಲಾಂ ಧರ್ಮ ಅತಿ ವೇಗವಾಗಿ ಬೆಳೆಯುತ್ತಿದೆ. ಹಿಂದೂಗಳಿಗಿಂತ ಇಸ್ಲಾಂ ಸಂಖ್ಯೆಯೇ ಪ್ರಪಂಚದಾದ್ಯಂತ ಹೆಚ್ಚಾಗಿದೆ. 34.7 ಕೋಟಿ ಜನಸಂಖ್ಯೆ ಹೆಚ್ಚಳವನ್ನು ಈ ಧರ್ಮದಲ್ಲಿ ಕಾಣಬಹುದು, ಮುಸ್ಲಿಮರ ಸಂಖ್ಯೆ ಶತಕೋಟಿ ಸಮೀಪ ಬಂದಿದೆ.ಈ ಧರ್ಮ ಸದ್ಯಕ್ಕೆ ವೇಗಗವಾಗಿ ವೃದ್ಧಿಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದೆ.

DK Suresh Vs Minister HC Mahadevappa Over Dog Remark: ಬೀದಿ ನಾಯಿ.. ನಾಯಿ ಬಾಲ.. ಟಾಂಗ್ ಕೊಟ್ಟಿದ್ಯಾರಿಗೆ..?

 

ಕ್ರಿಶ್ಚಿಯನ್ ಧರ್ಮವು ವಿಶ್ವದ ಅತಿದೊಡ್ಡ ಧರ್ಮವಾಗಿದ್ದು, ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್, ಮೆಕ್ಸಿಕೊ, ರಷ್ಯಾ ಮತ್ತು ಯುರೋಪಿನಾದ್ಯಂತ ವ್ಯಾಪಿಸಿದೆ.

 

ಹಿಂದೂ ಧರ್ಮವು ವಿಶ್ವದ ಮೂರನೇ ಅತಿದೊಡ್ಡ ಧರ್ಮವಾಗಿದ್ದು, 1.1 ಬಿಲಿಯನ್ ಜನಸಂಖ್ಯೆಯನ್ನು ಹೊಂದಿದೆ, ಇವರಲ್ಲಿ ಹೆಚ್ಚಿನವರು ಭಾರತ ಮತ್ತು ನೇಪಾಳದಲ್ಲಿ ಮತ್ತು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪ್ರಪಂಚದ ಕೆಲವು ಇತರೆ ಕಡೆಯಲ್ಲಿ ನೆಲೆಸಿದ್ದಾರೆ. ಗೌತಮ (ಬುದ್ಧ) ಸ್ಥಾಪಿಸಿದ ಈ ಬೌದ್ಧ ಧರ್ಮವು ನಾಲ್ಕನೇ ಅತಿದೊಡ್ಡ ಧರ್ಮವಾಗಿದ್ದು ಚೀನಾ, ಜಪಾನ್, ಥೈಲ್ಯಾಂಡ್, ಶ್ರೀಲಂಕಾ ಮತ್ತು ಮ್ಯಾನ್ಮಾರ್‌ನಲ್ಲಿದೆ.

KJ George on Siddaramaiah: ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ, ಕೆ.ಜೆ. ಜಾರ್ಜ್ ಮಾಡ್ತಿರೋ ಅಭಿವೃದ್ಧಿ ನವನವೀನ.!

 

ಜಪಾನ್‌ನ ಸಾಂಪ್ರದಾಯಿಕ ಧರ್ಮವಾದ ಶಿಂಟೋವನ್ನು 104 ಮಿಲಿಯನ್ ಜನರು ಆಚರಿಸುತ್ತಾರೆ. ಇದು ಐದನೇ ಅತಿದೊಡ್ಡ ಧರ್ಮವಾಗಿದೆ‌.ಭಾರತದ ಪಂಜಾಬ್‌ನಲ್ಲಿ, ಸಿಖ್ ಧರ್ಮ ಬಲವಾದ ಅಸ್ತಿತ್ವವನ್ನು ಹೊಂದಿದ್ದು, ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ದಲ್ಲಿಯೂ ಪ್ರಮುಖ ಸಧರ್ಮವಾಗಿದೆ‌. ಇದು ಆರನೇ ಅತಿದೊಡ್ಡ ಧರ್ಮವಾಗಿದೆ‌.

KSRTC Strike : ಶಕ್ತಿ ಯೋಜನೆ ಸಕ್ಸಸ್ ಮಾಡಿ ಸರ್ಕಾರಕ್ಕೆ ಒಳ್ಳೆ ಹೆಸ್ರು ತಂದವ್ರೇ ನಾವು... #pratidhvani

ಯಹೂದಿ ಧರ್ಮವು ಪ್ರಾಥಮಿಕವಾಗಿ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಸ್ತಿತ್ವದಲ್ಲಿದ್ದು, ಸುಮಾರು 14 ಮಿಲಿಯನ್ ಜನಸಂಖ್ಯೆ ಹೊಂದಿದೆ.ಯುರೋಪ್, ಕೆನಡಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿಯೂ ಯಹೂದಿ ಸಮುದಾಯಗಳನ್ನು ನೋಡಬಹುದು. ಇದು ಏಳನೇ ಅತಿದೊಡ್ಡ ಧರ್ಮವಾಗಿದೆ‌. ಟಾವೊ ತತ್ತ್ವವು ಮುಖ್ಯವಾಗಿ ಚೀನಾ ಮತ್ತು ತೈವಾನ್‌ನ ಕೆಲವು ಭಾಗಗಳಲ್ಲಿ ಪ್ರಸಿದ್ಧವಾಗಿದೆ.  ಇದು ಎಂಟನೇ ಅತಿದೊಡ್ಡ ಧರ್ಮವಾಗಿದೆ‌

 

Tags: ChristianhindhuIndiaJianKarnatakalargest population in the worldmuslimReligion
Previous Post

ಆಸ್ಟ್ರೇಲಿಯಾ ಟೂರ್‌ಗೆ ಹೋದ ಕಾಂಗ್ರೆಸ್ ಶಾಸಕರು ಯಾರ್ಯಾರು? ರದ್ದು ಮಾಡಿದವರು ಯಾರು?

Next Post

“ಸರ್ಕಾರದ ನಿರ್ಧಾರಕ್ಕೆ ಸಂತೋಷಪಡಿ, ನಮ್ಮ ಪರಿಸ್ಥಿತಿಯನ್ನು ನೌಕಕರು ಕೂಡ ಅರ್ಥಮಾಡಿಕೊಳ್ಳಿ”

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
Next Post
“ಸರ್ಕಾರದ ನಿರ್ಧಾರಕ್ಕೆ ಸಂತೋಷಪಡಿ, ನಮ್ಮ ಪರಿಸ್ಥಿತಿಯನ್ನು ನೌಕಕರು ಕೂಡ ಅರ್ಥಮಾಡಿಕೊಳ್ಳಿ”

"ಸರ್ಕಾರದ ನಿರ್ಧಾರಕ್ಕೆ ಸಂತೋಷಪಡಿ, ನಮ್ಮ ಪರಿಸ್ಥಿತಿಯನ್ನು ನೌಕಕರು ಕೂಡ ಅರ್ಥಮಾಡಿಕೊಳ್ಳಿ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada