• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಸ್ಟ್ರೇಲಿಯಾ ಟೂರ್‌ಗೆ ಹೋದ ಕಾಂಗ್ರೆಸ್ ಶಾಸಕರು ಯಾರ್ಯಾರು? ರದ್ದು ಮಾಡಿದವರು ಯಾರು?

ಪ್ರತಿಧ್ವನಿ by ಪ್ರತಿಧ್ವನಿ
February 19, 2026
in Top Story, ಕರ್ನಾಟಕ, ರಾಜಕೀಯ
0
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?
Share on WhatsAppShare on FacebookShare on Telegram

ಕಾಂಗ್ರೆಸ್ ಶಾಸಕರು ವಿದೇಶಿ ಪ್ರವಾಸಕ್ಕೆ ಹೋಗಿಗಿದ್ದಾರೆ.  ಸುಮಾರು 13 ಮಂದಿ ಶಾಸಕರು, ಪರಿಷತ್ ಸದಸ್ಯರು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ಗೆ ಹೋಗಿದ್ದರೆ. ನಿನ್ನೆ ರಾತ್ರಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ  ವಿಮಾನ ನಿಲ್ದಾಣದಿಂದ ಮಲೇಷ್ಯಾ ಏರ್ ಬೇಸ್ ಮೂಲಕ ಕೌಲಲಾಂಪುರಕ್ಕೆ ಹಾರಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನದ ನಡುವೆಯೂ ವಿದೇಶಿ ಪ್ರವಾಸ ಬೆಳೆಸಿದ್ದಾರೆ.

ADVERTISEMENT
Uma Prashanth IPS : ರಿಸ್ಕ್ ತೆಗೆದುಕೊಂಡು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ಖುಷಿ ತಂದಿದೆ.. #pratidhvani

ಸುಮಾರು 22 ಶಾಸಕರು ನಿನ್ನೆ ಪ್ರಯಾಣ ಮಾಡಬೇಕಿತ್ತು. ಆದರೆ ಕೊನೆ ಘಳಿಗೆಯಲ್ಲಿ ಡಿ.ಕೆ ಶಿವಕುಮಾರ್‌ ಹಾಗೂ ಪಕ್ಷದ ವರಿಷ್ಠರ ಭಯದಿಂದ ರದ್ದು ಮಾಡಿದ್ದಾರೆ.

 

ಪ್ರವಾಸ ಕ್ಯಾನ್ಸಲ್ ಮಾಡಿದವರು ಯಾರು?

1) ಟಿ.ರಘುಮೂರ್ತಿ, ಚಳ್ಳಕೆರೆ

2) ಬಸನಗೌಡ ತುರುವೀಹಾಳ, ಮಸ್ಕಿ

3ಶಾಂತನಗೌಡ, ಹೊನ್ನಾಳಿ

4) ಕೋನರೆಡ್ಡಿ, ನವಲಗುಂದ

5) ಗೋವಿಂದಪ್ಪ, ಹೊಸದುರ್ಗ

Rapido Bike : ಸಿದ್ದರಾಮಯ್ಯನವರೇ ನಿಮಗೆ ಕೈ ಮುಗಿತೀನಿ ದಯವಿಟ್ಟು ರಾಪಿಡೋ ಬೈಕ್ ಟ್ಯಾಕ್ಸಿ ನಿಲ್ಸಿ #pratidhvani

ಆಸ್ಟ್ರೇಲಿಯಾಗೆ ಈಗಾಗಲೇ ಹೋದವರು ಯಾರು? 

1) ಯಶವಂತರಾಯಗೌಡ ಪಾಟೀಲ್, ಇಂಡಿ

2) ಪುಟ್ಟರಂಗ ಶೆಟ್ಟಿ, ಚಾಮರಾಜನಗರ

3) ನಾಗರಾಜ್ ಯಾದವ್, ಪರಿಷತ್ ಸದಸ್ಯ

4) ದೇವೇಂದ್ರಪ್ಪ, ಜಗಳೂರು

5) ಹೆಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು

6) ಬಿ.ಎಂ.ನಾಗರಾಜ್, ಸಿರಗುಪ್ಪ

7) ಹಂಪನಗೌಡ ಬಾದರ್ಲಿ, ಸಿಂಧನೂರು

8) ವಂಸತ್ ಕುಮಾರ್, ಪರಿಷತ್ ಸದಸ್ಯ

9) ಶರಣಗೌಡ ಬಯ್ಯಾಪೂರ, ಪರಿಷತ್ ಸದಸ್ಯ

10) ಅಲ್ಲಮಪ್ರಭು ಪಾಟೀಲ್, ಕಲಬುರಗಿ ದಕ್ಷಿಣ

11) ಡಿ.ತಿಮ್ಮಯ್ಯ, ಪರಿಷತ್ ಸದಸ್ಯ

12) ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ

13) ಕೆ.ಶಿವಕುಮಾರ್, ಪರಿಷತ್ ಸದಸ್ಯ

 

C M, Siddaramaiah  : ಸರ್ಕಾರದವ್ರು ಡ್ರೈವರ್, ಕಂಡಕ್ಟರ್ ಸಂಬಳ ಕೊಟ್ಬಿಡ್ಲಿ ಪಾಪ..! #pratidhvani

ಇಂದು ಪ್ರವಾಸಕ್ಕೆ‌ ಹೋಗುವವರು ಯಾರು.?

1)ಜೆ.ಟಿ.ಪಾಟೀಲ್, ಬೀಳಗಿ

2)ಬಿ.ಬಿ.ಚಿಮ್ಮನಕಟ್ಟಿ, ಬಾದಾಮಿ

3) ಬಸನಗೌಡ ದದ್ದಲ, ರಾಯಚೂರು ಗ್ರಾಮೀಣ

4) ಕೆ.ವೆಂಕಟೇಶ್, ಸಚಿವರು

5) ರಾಘವೇಂದ್ರ ಹಿಟ್ನಾಳ್, ಕೊಪ್ಪಳ

6) ಬಸಂತಪ್ಪ, ಮಾಯಕೊಂಡ

 

Tags: BJPCM SiddaramaiahcongressCongress MLACongress MLAs went on the Australia tourD K ShivakumarKarnataka PoliticsPolitics
Previous Post

Bengaluru: ಬೆಂಗಳೂರಿನಲ್ಲಿ ಹಗ್ ಹಾಗೂ ಕಡಲ್ ಥೆರಪಿ ಟ್ರೆಂಡ್!

Next Post

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?

Related Posts

ಜೆನ್-ಜಿ ಮತದಾರರೇ ರಾಜಕೀಯದ ಹೊಸ ಕಿಂಗ್‌ಮೇಕರ್? 2029ರ ಚುನಾವಣೆಗೆ ಹೊಸ ಲೆಕ್ಕಾಚಾರ
Top Story

ಜೆನ್-ಜಿ ಮತದಾರರೇ ರಾಜಕೀಯದ ಹೊಸ ಕಿಂಗ್‌ಮೇಕರ್? 2029ರ ಚುನಾವಣೆಗೆ ಹೊಸ ಲೆಕ್ಕಾಚಾರ

by ಪ್ರತಿಧ್ವನಿ
August 6, 2026
0

ಕೆಲವು ದಿನಗಳಿಂದ ದೇಶದಲ್ಲಿ ಜೆನ್-ಜಿ (Gen Z) ಯುವಕರ ಚಟುವಟಿಕೆಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೆಹಲಿಯ ಜಂತರ್-ಮಂತರ್‌ನಲ್ಲಿ ನಡೆದ ಪ್ರತಿಭಟನೆ...

Read moreDetails
ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಈ ಸೂಚನೆಗಳು!

August 6, 2026
ಪಕ್ಷದ ಹಿತಕ್ಕಾಗಿ ಸಚಿವ ಸ್ಥಾನ ತ್ಯಾಗ..? ರಾಜೀನಾಮೆ ಕೊಡ್ತಾರಾ ಕೆ.ಹೆಚ್‌ ಮುನಿಯಪ್ಪ..?

ಪಕ್ಷದ ಹಿತಕ್ಕಾಗಿ ಸಚಿವ ಸ್ಥಾನ ತ್ಯಾಗ..? ರಾಜೀನಾಮೆ ಕೊಡ್ತಾರಾ ಕೆ.ಹೆಚ್‌ ಮುನಿಯಪ್ಪ..?

August 6, 2026
ಸಂಕಷ್ಟದಲ್ಲಿ ನವಲಗುಂದ ರೈತರು: ಪರಿಹಾರದ ಭರವಸೆ ನೀಡಿದ ಸಚಿವ ಸಂತೋಷ ಲಾಡ್

ಸಂಕಷ್ಟದಲ್ಲಿ ನವಲಗುಂದ ರೈತರು: ಪರಿಹಾರದ ಭರವಸೆ ನೀಡಿದ ಸಚಿವ ಸಂತೋಷ ಲಾಡ್

August 6, 2026
ಗ್ರೀನ್‌ ಸ್ಟೀಲ್‌ ಉತ್ಪಾದನೆಯಲ್ಲಿ ಸ್ವಾವಲಂಭನೆಯತ್ತ ಭಾರತ: ಹೆಚ್‌.ಡಿ ಕುಮಾರಸ್ವಾಮಿ

ಗ್ರೀನ್‌ ಸ್ಟೀಲ್‌ ಉತ್ಪಾದನೆಯಲ್ಲಿ ಸ್ವಾವಲಂಭನೆಯತ್ತ ಭಾರತ: ಹೆಚ್‌.ಡಿ ಕುಮಾರಸ್ವಾಮಿ

August 6, 2026
Next Post
ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧರ್ಮ ಯಾವುದು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada