• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಏಯ್‌ ಜಮೀರ್‌ ನಿನಗೆ ಎಚ್ಚರಿಕೆ.. ’ನವೆಂಬರ್ 30ರ ಬಳಿಕ ಸಿಎಂ ರಾಜೀನಾಮೆ

ಪ್ರತಿಧ್ವನಿ by ಪ್ರತಿಧ್ವನಿ
November 5, 2024
in Top Story, ಇತರೆ / Others, ಕರ್ನಾಟಕ, ರಾಜಕೀಯ
0
Share on WhatsAppShare on FacebookShare on Telegram

ತುಮಕೂರು: ತುಮಕೂರು ಜಿಲ್ಲೆಯಲ್ಲಿ 333 ಆಸ್ತಿಗಳನ್ನು ವಕ್ಫ್ ಆಸ್ತಿ ಅಂತೇಳಿ ನಮೂದು ಮಾಡಿ ಅಂತ ಇದೇ ಜಮೀರ್ ಅಹ್ಮದ್ ಆದೇಶ ಮಾಡಿದಾರೆ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಆರೋಪ ಮಾಡಿದ್ದಾರೆ.ನಾನು ಡಿಸಿಯವರಿಗೆ ತಹಶೀಲ್ದಾರ್ ಅವರಿಗೆ ಹೇಳ್ತಿನಿ, ನಿಮಗೆ ತಾಕತ್ತು ಇದ್ರೆ, ಈ ಸರ್ಕಾರಕ್ಕೆ, ಸಿದ್ದರಾಮಯ್ಯನಿಗೆ ತಾಕತ್ತು ಇದ್ರೆ, ನೀವು ಮಾಡ್ರಿ ನೋಡೋಣ ಅಂತ ಸವಾಲು ಹಾಕಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾಕತ್ ಇದ್ರೆ, ಹೇಯ್..! ಜಮೀರ್ ಅಹ್ಮದ್.. ನಿನಗೆ ಧಮ್ ಇದ್ರೆ, ನಿನಗೆ ತಾಕತ್ ಇದ್ರೆ ಮಾಡಿಸು ನೋಡೋಣ. ಜಮೀರ್ ಅಹ್ಮದ್ ನೀನು ನಿಮ್ಮಪ್ಪನಿಗೆ ಹುಟ್ಟಿದ್ರೆ ಮಾಡಿಸು ನೋಡೋಣ. ಏನ್ ತಿಳ್ಕೊಂಡಿದ್ದೀಯಾ ಹಿಂದೂಗಳೆಂದರೆ..? ನಿಮ್ಮನೆ ಗುಲಾಮರು ಅನ್ಕೊಂಡಿದಿಯಾ…? ಏನ್ ನಿಂದು..? ಪಾಕಿಸ್ತಾನ ಅನ್ಕೊಂಡಿದಿಯಾ..? ಬಾಂಗ್ಲಾದೇಶ ಅನ್ಕೊಂಡಿದಿಯಾ..? ಏನಯ್ಯಾ ನೀನು..? ಹೇಯ್‌ ಜಮೀರ್ ನಿನಗೆ ಎಚ್ಚರಿಕೆ ಕೊಡ್ತಾ ಇದ್ದೀವಿ..! ಕರ್ನಾಟಕ ರಾಜ್ಯದ ಬಿಜೆಪಿ ಘಟಕ ನಿನಗೆ ಎಚ್ಚರಿಕೆ ಕೊಡ್ತಾ ಇದೆ. ನಿನಗೆ ತಾಕತ್ ಇದ್ರೆ, ಧಮ್ ಇದ್ರೆ ಮಾಡ್ಸು ನೋಡೋಣ…? ಎಂದಿದ್ದಾರೆ.

ಇದನೆಲ್ಲ ಯಾರಪ್ಪನ ಮನೆ ಆಸ್ತಿ ಅನ್ಕೊಂಡಿದಿಯಾ ನೀನು..? ನಿಮ್ಮಪ್ಪನ ಮನೆಯ ಆಸ್ತಿ ಅನ್ಕೊಂಡಿದಿಯಾ..? ಏನಯ್ಯಾ ಜಮೀರ್, ನೀನು ಈ ಜಿಲ್ಲೆಯವನು, ಕುಣಿಗಲ್‌ನವನು ಅಂತಾ ಹೇಳಿಕೊಳ್ಳೊಕೆ ನಾಚಿಕೆಯಾಗಬೇಕು. ನಿನಗೆ ಕೊನೆಯ ಎಚ್ಚರಿಕೆ ಇದು.. ನೀನು ಈ ತರಹ ಗೊಂದಲಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಡಿದ್ರೆ.. ಬೀದಿ ಬೀದಿಯಲ್ಲಿ ಓಡಾಡಿಸಿಕೊಂಡು ಪ್ರತಿಭಟನೆ ಮಾಡ್ತಿವಿ. ಸಿದ್ದರಾಮಯ್ಯರಿಗೆ ಚುನಾವಣೆ ಮುಗಿದ ಮೇಲೆ ಮನೆ ಕಡೆ ಕಳುಹಿಸುತ್ತಾರೆ. ಅವಾಗಲೇ ಮ್ಯಾಚ್ ಫಿಕ್ಸ್ ಮಾಡಿಕೊಂಡಿದಾರೆ.. ನೂರಕ್ಕೆ ನೂರು ಸಿದ್ದರಾಮಯ್ಯ ನವೆಂಬರ್‌ 30 ಆದ ಬಳಿಕ ರಾಜೀನಾಮೆ ಕೊಡ್ತಾರೆ ಎಂದಿದ್ದಾರೆ.

Tags: 333 propertiesa warning to you.BJPBJP MLA Suresh GowdaCM will resign after November 30'Congress PartyHey ZameertumkurWakf property.
Previous Post

ವಕ್ಫ್‌ ವಿಚಾರದಲ್ಲಿ ಜಮೀರ್‌ ಬಾಲ ಹಿಡಿದರೆ ರಕ್ತ ಕ್ರಾಂತಿ.. ಈಶ್ವರಪ್ಪ ಎಚ್ಚರಿಕೆ

Next Post

ಪ್ರಚಾರದ ಮಧ್ಯೆ ಬುಟ್ಟಿ ಹೊತ್ತು ಬೀಗಿದ ಸಚಿವ ಲಾಡ್

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post

ಪ್ರಚಾರದ ಮಧ್ಯೆ ಬುಟ್ಟಿ ಹೊತ್ತು ಬೀಗಿದ ಸಚಿವ ಲಾಡ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada