• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದ 22 ಕ್ಷೇತ್ರದ ಅಭ್ಯರ್ಥಿಗಳಿಗೆ ನಮೋ ಗ್ರೀನ್ ಸಿಗ್ನಲ್ ! ಪ್ರತಾಪ್ ಸಿಂಹ & ಈಶ್ವರಪ್ಪಗೆ ಭಾರೀ ನಿರಾಸೆ ?! 

ಪ್ರತಿಧ್ವನಿ by ಪ್ರತಿಧ್ವನಿ
March 12, 2024
in Top Story, ಕರ್ನಾಟಕ, ದೇಶ, ರಾಜಕೀಯ
0
ರಾಜ್ಯದ 22 ಕ್ಷೇತ್ರದ ಅಭ್ಯರ್ಥಿಗಳಿಗೆ ನಮೋ ಗ್ರೀನ್ ಸಿಗ್ನಲ್ ! ಪ್ರತಾಪ್ ಸಿಂಹ & ಈಶ್ವರಪ್ಪಗೆ ಭಾರೀ ನಿರಾಸೆ ?! 
Share on WhatsAppShare on FacebookShare on Telegram

11/03/2024 ರಂದು ಪ್ರಧಾನಿ(Pm) ನರೆಂದ್ರ ಮೋದಿ (Narendra modi) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಬಹುತೇಕ ಕ್ಷೇತ್ರಗಳ ಟಿಕೆಟ್(Ticket) ಫೈನಲ್ ಮಾಡಲಾಗಿದೆ. 28ರ ಪೈಕಿ 22 ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ. ಯಾವ್ಯಾವ ಕ್ಷೇತ್ರದಿಂದ (constituency)ಯಾರ್ಯಾರು ಸ್ಪರ್ಧಿಸಲಿದ್ದಾರೆ ಅನ್ನೋ ಕುರಿತು ಕುತೂಹಲ ಕಾವೇರಿದೆ.

ADVERTISEMENT

ಇನ್ನು ಎರಡು ಮೂರು ದಿನದಲ್ಲಿ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಲಿದೆ. ಈ ಸಭೆ ನಂತರದಲ್ಲಿ ಬಿಜೆಪಿ (BJP) ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಮೈಸೂರಿನಿಂದ (Mysuru)ಹ್ಯಾಟ್ರಿಕ್ ಗೆಲುವಿನ ಕನಸುಕಂಡಿದ್ದ ಪ್ರತಾಪ್‌ ಪ್ರತಾಪ್ (Prathap simha)ಸಿಂಹ ಕನಸು ಭಗ್ನಗೊಂಡಿದ್ಯಂತೆ. ಈ ಬಾರಿ ಸಿಂಹಗೆ ಕೊಕ್ ಕೊಡಲಾಗಿದ್ದು, ಮೈಸೂರು-ಕೊಡಗು ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಒಡೆಯರ್‌ಗೆ (yaduveer odeyar) ಟಿಕೆಟ್ ಕೊಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ, ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರಕ್ಕೆ ಡಾ. ಮಂಜುನಾಥ್ (Dr.Manjunath) ಹೆಸರೇ ಅಂತಿಮವಾಗಿದ್ದು, ಸ್ಪರ್ಧೆ ನೂರಕ್ಕೆ ನೂರು ಖಿಚಿತ ಎನ್ನಲಾಗಿದೆ. ಇನ್ನೂ ವ್ಯಾಪಕ ವಿರೋಧದ ನಡುವೆಯೂ ತುಮಕೂರಿನಿಂದ (Tumkur) ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೆಸರು ಕೇಳಿ ಬಂದಿದೆ..ಅದಲ್ಲದೇ, ಹಾವೇರಿಯಿಂದ(Haveri )ಮಗನಿಗೆ ಟಿಕೆಟ್ ಕೊಡಿಸಲು ಶತಾಯ-ಗತಾಯ ಈಶ್ವರಪ್ಪ (Eshwarappa) ಪ್ರಯತ್ನಿಸಿದ್ರೂ ಯಾವುದೇ ಫಲ ಕೊಟ್ಟಿಲ್ಲ, ಅಲ್ಲಿಗೆ ಬೊಮ್ಮಾಯಿ (Bommayi) ಹೆಸರನ್ನ ಫೈನಲ್ ಮಾಡಲಾಗಿದ್ಯಂತೆ. ಜೊತೆಗೆ ಚಿಕ್ಕಬಳ್ಳಾಪುರದಿಂದ (Chikkaballapur) ಡಾ.ಕೆ.ಸುಧಾಕರ್‌ಗೆ (Dr.k.Sudhakar) ಸ್ಪರ್ಧೆ ಕೂಡ ಬಹುತೇಕ ಕನ್ನರ್ಮ್ ಆಗಿದೆ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪ
Previous Post

CAA ಅಂದ್ರೇನು..? ಕೇಂದ್ರ ನಿರ್ಧಾರಕ್ಕೆ ಕಾಂಗ್ರೆಸ್‌ ಏನಂತಿದೆ.?

Next Post

ಲೋಕಸಭಾ ಚುನಾವಣೆ: ಬಿಜೆಪಿಯ 22 ಅಭ್ಯರ್ಥಿಗಳ ಹೆಸರು ಫೈನಲ್; ಯದುವೀರ್ ಗೆ ಟಿಕೆಟ್ ?

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಲೋಕಸಭಾ ಚುನಾವಣೆ: ಬಿಜೆಪಿಯ 22 ಅಭ್ಯರ್ಥಿಗಳ ಹೆಸರು ಫೈನಲ್; ಯದುವೀರ್ ಗೆ ಟಿಕೆಟ್ ?

ಲೋಕಸಭಾ ಚುನಾವಣೆ: ಬಿಜೆಪಿಯ 22 ಅಭ್ಯರ್ಥಿಗಳ ಹೆಸರು ಫೈನಲ್; ಯದುವೀರ್ ಗೆ ಟಿಕೆಟ್ ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada