• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಸೀದಿ ಆಜಾನ್‌ ಗೆ ಬೀಳುತ್ತಾ ಕತ್ತರಿ: ನಿಯಮದ ಪ್ರಕಾರ ಶಬ್ಧ ತೀವ್ರತೆ ಎಷ್ಟಿರಬೇಕು ಗೊತ್ತಾ?

Any Mind by Any Mind
April 4, 2022
in Top Story, ಕರ್ನಾಟಕ, ರಾಜಕೀಯ
0
ಮಸೀದಿ ಆಜಾನ್‌ ಗೆ ಬೀಳುತ್ತಾ ಕತ್ತರಿ: ನಿಯಮದ ಪ್ರಕಾರ ಶಬ್ಧ ತೀವ್ರತೆ ಎಷ್ಟಿರಬೇಕು ಗೊತ್ತಾ?
Share on WhatsAppShare on FacebookShare on Telegram

ರಾಜ್ಯದಲ್ಲಿ ದಿನಕ್ಕೊಂದು ಅನಗತ್ಯ ವಿವಾದಗಳು ತಲೆ ಎತ್ತುತ್ತಿದ್ದು, ಹಲಾಲ್‌ ಕಟ್‌ ಬೆನ್ನಲ್ಲೇ ಇದೀಗ ಅಜಾನ್‌ ಕಿರಿಕಿರಿ ನೆಪದಲ್ಲಿ ಮಸೀದಿಗಳಲ್ಲಿ ಮೈಕ್‌ ತೆಗೆದುಹಾಕುವ ಬಗ್ಗೆ ಚರ್ಚೆ ಆರಂಭವಾಗಿದೆ.

ADVERTISEMENT

ಮಸೀದಿಗಳಲ್ಲಿ ಆಜಾನ್ ಸದ್ದಿನಿಂದ ತೊಂದರೆ ಆಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಧ್ವನಿವರ್ಧಕಗಳಲ್ಲಿನ ಶಬ್ಧದ ತೀವ್ರತೆ ಬಗ್ಗೆ ರಾಜ್ಯ ಪರಿಸರ ನಿಯಂತ್ರಣ ಗಮನ ಹರಿಸಲಿದೆ.

ಧ್ವನಿವರ್ಧಕಗಳಲ್ಲಿ ಶಬ್ಧದ ತೀವ್ರತೆ ಇಂತಿಷ್ಟೇ ಎಂದು ಮಂಡಳಿ ನಿಯಮ ರೂಪಿಸಿದೆ. ಇದಕ್ಕೆಂದೇ ನಾಲ್ಕು ವಲಯಗಳನ್ನು ವಿಭಾಗಿಸಿದೆ. ಬೆಳಗ್ಗೆ ಇಷ್ಟೆ ಡೆಸಿಬಲ್ ಇರಬೇಕು ಎಂದು ಮಂಡಳಿ ಮೂಲಕ “ನಾಯ್ಸ್ ರೂಲ್ಸ್-2000” ಕಾಯ್ದೆ ರೂಪಿಸಿದೆ. ತಾಂತ್ರಿಕ ಮಂಡಳಿಯ ಮುಖ್ಯಸ್ಥ ಮಹೇಶ್ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6ವರೆಗೆ ಇಂತಿಷ್ಟೇ ಡೆಸಿಬಲ್, ಕೈಗಾರಿಕಾ ವಲಯದಲ್ಲಿ ಬೆಳಗ್ಗೆ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್, ವಾಣಿಜ್ಯ ವಲಯದಲ್ಲಿ ಬೆಳಗ್ಗೆ 65 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್, ನಿಶ್ಯಬ್ಧ  ವಲಯದಲ್ಲಿ ಬೆಳಗ್ಗೆ 50 ಡೆಸಿಬಲ್, ರಾತ್ರಿ ವೇಳೆ 40  ಡೆಸಿಬಲ್, ವಸತಿ ವಲಯದಲ್ಲಿ ಬೆಳಗ್ಗೆ 55 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ನಿಗದಿಪಡಿಸಲಾಗಿದೆ.

Tags: azaaanbengaluruKarnataka
Previous Post

ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಆಮ್‌ ಆದ್ಮಿಗೆ ಅಧಿಕೃತ ಸೇರ್ಪಡೆ

Next Post

ಕರ್ನಾಟಕದಲ್ಲೂ ದೆಹಲಿ ಮಾದರಿ ಸರ್ಕಾರ, ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕು ಎಂದ ಭಾಸ್ಕರ್‌ ರಾವ್‌

Related Posts

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ
Top Story

ಬೌರಿಂಗ್ ದುರಂತದ ಬಳಿಕ ಎಚ್ಚರಗೊಂಡ ಸರ್ಕಾರ: ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ತಪಾಸಣೆ ಆದೇಶ

by ಪ್ರತಿಧ್ವನಿ
April 30, 2026
0

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತ ದುರಂತದ ಹಿನ್ನೆಲೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಅವರು ಗುರುವಾರ ಆಸ್ಪತ್ರೆಗೆ ಭೇಟಿ...

Read moreDetails
ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕಠಿಣ ಸೂಚನೆ

April 30, 2026
ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಮಳೆ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ ಡಿಕೆಶಿ: “ಆರೋಪದ ಸಮಯವಲ್ಲ, ಪರಿಹಾರವೇ ಮುಖ್ಯ”

April 30, 2026
ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಮಳೆಯಲ್ಲಿ ಮುಳುಗಿದ ಬೆಂಗಳೂರು: ಡಿಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

April 30, 2026
ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

ಕೊಲ್ಕತ್ತಾ ಹಬ್ಬದ ವಾತಾವರಣ: ಐತಿಹಾಸಿಕ ಮತದಾನ ದಾಖಲಾತಿ

April 29, 2026
Next Post
ಕರ್ನಾಟಕದಲ್ಲೂ ದೆಹಲಿ ಮಾದರಿ ಸರ್ಕಾರ, ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕು ಎಂದ ಭಾಸ್ಕರ್‌ ರಾವ್‌

ಕರ್ನಾಟಕದಲ್ಲೂ ದೆಹಲಿ ಮಾದರಿ ಸರ್ಕಾರ, ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕು ಎಂದ ಭಾಸ್ಕರ್‌ ರಾವ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!