• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಹೈಕೋರ್ಟ್‌ ಮೊರೆ ಹೋದ ಸಚಿನ ಪೈಲಟ್‌ ತಂಡ

by
July 16, 2020
in ದೇಶ
0
ಹೈಕೋರ್ಟ್‌ ಮೊರೆ ಹೋದ ಸಚಿನ ಪೈಲಟ್‌ ತಂಡ
Share on WhatsAppShare on FacebookShare on Telegram

Also Read: ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?

ADVERTISEMENT

ರಾಜಸ್ಥಾನ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಹುಟ್ಟಿಸಿದ್ದ ರಾಜ್ಯ ಉಪಮುಖ್ಯಮಂತ್ರಿ ಪೈಲಟ್‌ ನಡೆ ದಿನಗಳೆದಂತೆ ಇನ್ನಷ್ಟು ಕುತೂಹಲಕಾರಿ ತಿರುವು ಪಡೆಯುತ್ತಿದೆ. ತನ್ನ ಬೆಂಬಲಿಗ ಶಾಸಕರೊಡನೆ ಸರ್ಕಾರ ಕೆಡವಲು ಮುಂದಾಗಿದ್ದ ಸಚಿನ್‌ ಪೈಲಟ್‌ರನ್ನು ರಾಜಸ್ಥಾನ ಕಾಂಗ್ರೆಸ್‌ ಹದ್ದುಬಸ್ತಿನಲ್ಲಿಡಲು ಯತ್ನಿಸುತ್ತಿದೆ.

ಮುಖ್ಯಮಂತ್ರಿ ಗೆಹ್ಲೋಟ್‌, ಸಚಿನ್‌ ಸೇರಿದಂತೆ ಅವರ ಬೆಂಬಲಿಗ ಎರಡು ಮಂತ್ರಿಗಳನ್ನು ತನ್ನ ಸಚಿವ ಸಂಪುಟದಿಂದ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ರಾಜಸ್ಥಾನ್‌ ಸಭಾಪತಿ ಸಿ.ಪಿ ಜೋಷಿ ʼಪಕ್ಷ ವಿರೋಧಿʼ ಕ್ರಮದ ಕುರಿತು ವಿವರಣೆ ಕೇಳಿ ಸಚಿನ್‌ ಪೈಲಟ್‌ ತಂಡಕ್ಕೆ ನೋಟೀಸ್‌ ಜಾರಿಗೊಳಿಸಿತ್ತು. ವಿಫಲವಾದರೆ ಅವರ ಶಾಸಕತ್ವವನ್ನು ಅನರ್ಹಗೊಳಿಸುವುದಾಗಿಯೂ ಹೇಳಿದ್ದರು.

https://pages.razorpay.com/pl_ELm1SpwajvYePk/view

ಪಕ್ಷದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸುವ ತಂತ್ರವನ್ನು ಪ್ರಶ್ನಿಸಿ ಸಚಿನ್‌ ಪೈಲಟ್‌ ತಂಡ ಹೈ ಕೋರ್ಟ್‌ ಮೊರೆ ಹೋಗಿದೆ. ಸಚಿನ್‌ ಪೈಲಟ್‌ ತಂಡದ ಪರ ವಕೀಲರಾಗಿ, ಬಿಜೆಪಿಯ ಅವಧಿಯಲ್ಲಿ ಅಟಾರ್ನಿ ಜನರ್ಲ್‌ ಆಗಿ ನೇಮಕಗೊಂಡಿದ್ದ ಮುಕುಲ್‌ ರೋಹಟ್ಗಿ ವಾದಿಸಲಿದ್ದರೆ. ಇನ್ನು ಕಾಂಗ್ರೆಸ್‌ ಕೂಡಾ ತನ್ನ ಕಡೆಯಿಂದ ತೀಕ್ಷ್ಣ ಕಾನೂನು ತಜ್ಙರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಪರವಾಗಿ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.

200 ಸದಸ್ಯರ ರಾಜಸ್ಥಾನ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಲು 101 ಶಾಸಕರ ಮತ ಬೇಕಾಗಿದೆ. ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಗೆಹ್ಲೋಟ್‌ ನೇತೃತ್ವದ ಸರ್ಕಾರ ಕುಸಿಯಲಿದೆ. ಹಾಗಾಗಿ ಅನರ್ಹಗೊಳಿಸುವುದು ಅನುಮಾನ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಅದಾಗ್ಯೂ 73 ಶಾಸಕ ಬಲವಿರುವ ಬಿಜೆಪಿಗೆ ರಾಜ್ಯ ಅಧಿಕಾರ ಕೈಗೆ ತೆಗೆಯಲು ಕನಿಷ್ಠ ಇನ್ನೂ 30 ಶಾಸಕರ ಮತ ಬೇಕಾಗಿದೆ.

Tags: ಅಶೋಕ್‌ ಗೆಹ್ಲೋಟ್‌ರಾಜಸ್ಥಾನಸಚಿನ್ ಪೈಲಟ್
Previous Post

ಬಡವರಿಂದ ಜಮೀನು ಕಿತ್ತುಕೊಳ್ಳುವುದೇ ಸರ್ಕಾರದ ಅಜೆಂಡಾ- ಸಿದ್ದರಾಮಯ್ಯ ಕಿಡಿ

Next Post

ಮಧ್ಯಪ್ರದೇಶ ದಲಿತ ದಂಪತಿ ಮೇಲೆ ‘ಜಂಗಲ್ ರಾಜ್’ ಆಡಳಿತದ ಅಟ್ಟಹಾಸ!

Related Posts

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್
Top Story

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

by ಪ್ರತಿಧ್ವನಿ
April 17, 2026
0

ವಿಶೇಷ ಲೇಖನ : ನಾ ದಿವಾಕರ (ಕೃಪೆ : ಭೀಮವಾದ ವಿಶೇಷ ಸಂಚಿಕೆ ಏಪ್ರಿಲ್‌ 2026) ಡಾ. ಬಿ.ಆರ್. ಅಂಬೇಡ್ಕರ್‌ ಕರ್ನಾಟಕಕ್ಕೆ ಭೇಟಿ ನೀಡಿದ ಚಾರಿತ್ರಿಕ ಸಂದರ್ಭಗಳನ್ನು...

Read moreDetails
ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

ಉದಯನಿಧಿಗೆ ವಿಜಯ್‌ ಖಡಕ್‌ ಕೌಂಟರ್‌ : ತಾನು ಸ್ಪರ್ಧಿಸಿರುವ ಕ್ಷೇತ್ರದ ಮತದಾರರಿಗೆ ಥಳಪತಿ ಮನವಿ ಏನು..?

April 17, 2026
ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

April 16, 2026
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
Next Post
ಮಧ್ಯಪ್ರದೇಶ ದಲಿತ ದಂಪತಿ ಮೇಲೆ ‘ಜಂಗಲ್ ರಾಜ್’ ಆಡಳಿತದ ಅಟ್ಟಹಾಸ!

ಮಧ್ಯಪ್ರದೇಶ ದಲಿತ ದಂಪತಿ ಮೇಲೆ ‘ಜಂಗಲ್ ರಾಜ್’ ಆಡಳಿತದ ಅಟ್ಟಹಾಸ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada