• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !

ಪ್ರತಿಧ್ವನಿ by ಪ್ರತಿಧ್ವನಿ
April 16, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !
Share on WhatsAppShare on FacebookShare on Telegram
ADVERTISEMENT

ಇತ್ತೀಚೆಗೆ ಹೆಚ್.ಡಿ.ಕುಮಾರಸ್ವಾಮಿ (HD kumarswamy) ವಿರುದ್ಧ ಕೆಂಡ ಕಾರಿದ್ದ ಡಿ.ಕೆ.ಶಿವಕುಮಾರ್ (DK Shivakumar) ಧಿಡೀರ್ ಅಲರ್ಟ್ ಆಗಿದ್ದಾರೆ. ಕುಮಾರಸ್ವಾಮಿಗೆ ಬೈದ್ರೆ ಎಲ್ಲಿ ಒಕ್ಕಲಿಗೆ ಓಟುಗಳು ಕಾಂಗ್ರೇಸ್ (congress) ಕೈತಪ್ಪಲಿದ್ಯೋ ಎಂಬ ಲೆಕ್ಕಾಕ್ಕರದ ಹಿನ್ನಲೆ ಇದ್ದಕ್ಕಿದ್ದ ಹಾಗೇ ಮತ್ತೆ ಹೆಚ್‌ಡಿಕೆ ಮೇಲೆ ಡಿಕೆ ಸಾಫ್ಟ್ ಪಾಲಿಟಿಕ್ಸ್ (soft politics) ಮುಂದುವರೆಸಲು ಮುಂದಾಗಿದ್ದಾರೆ.

Dwarakish : ಕನ್ನಡನಾಡಿನ ಪ್ರಚಂಡ ಕುಳ್ಳ ದ್ವಾರಕೀಶ್ ಇನ್ನಿಲ್ಲ | actor | #pratidhvani

ನಿನ್ನೆ ಪರಸ್ಪರ ಏಕವಚನದಲ್ಲಿ ಒಬ್ಬರನ್ನೊಬ್ಬರು ಹಿಯ್ಯಾಳಿಸಿಕೊಂಡಿದ್ದ ನಾಯಕರು ಇಂದು ಕೊಂಚ ಕೂಲ್ ಆಗಿದ್ದಾರೆ. ನಿನ್ನೆಯಷ್ಟೇ ಕುಮಾರಸ್ವಾಮಿ ಮೋಸಗಾರ, ಸುಳ್ಳುಗಾರ ಆತ-ಈತ ಎಂಬ ಪದ ಪ್ರಯೋಗ ಮಾಡಿದ್ದ ಡಿಕೆ (DK) ಇಂದು ಸೈಲೆಂಟ್ (Slient) ಆಗಿದ್ದಾರೆ. ನನಗೆ ಕುಮಾರಸ್ವಾಮಿ ಅವರ ಮೇಲೆ ವೈಯಕ್ತಿಕವಾಗಿ ತುಂಬಾ ಗೌರವವಿದೆ ಎಂದು ಹೇಳಿದ್ದಾರೆ.

ಪದೇ ಪದೇ ಬಂಡೆ ಒಡೆದವನು,ಚೂರಿ ಹಾಕಿದವನು,ವಿಷ ಕೊಟ್ಟವನು ಎಂದು ಟೀಕಿಸಿದ್ರೆ ನನಗೂ ಬೇಸರವಾಗುತ್ತೆ. ನಾನು ಈ ಬಗ್ಗೆ ವಿಧಾನಸಭೆಯಲ್ಲಿ (Assembly) |ಚರ್ಚೆ ಮಾಡಲು ಸಿದ್ದನಿದ್ದೇನೆ. ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಆದ್ರೆ ಅದೆಲ್ಲವನ್ನೂ ಬಿಟ್ಟು ಸಮ್ಮೆ ಈ ರೀತಿ ಟೀಕಿಸೋದು ಸರಿಯಲ್ಲ. ಗೌವರ ಕೊಟ್ಟಾಗ ಅದನ್ನ ಸ್ವೀಕರಿಸುವುದನ್ನ ಕಲಿಯಬೇಕು ಎಂದು ಹೇಳಿದ್ದಾರೆ.

Blog » ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !
Blog » ನಿನ್ನೆ ಹೆಚ್.ಡಿ.ಕೆ ಸುಳ್ಳುಗಾರ ಎಂದ ಡಿಕೆ ಇಂದು ಯೂಟರ್ನ್ ! ಹೆಚ್‌ಡಿಕೆ ಮೇಲೆ ಅಪಾರ ಗೌರವವಿದೆ ಎಂದ ಡಿಸಿಎಂ !
Modi in Mysuru: ದೇವೇಗೌಡರು ಮಾತಿಗೆ ಪಕ್ಕದಲ್ಲಿದ್ದ ಮೋದಿ ಗಡ ಗಡ ! #pratidhvani
H.D Kumaraswamy : ಸಿಎಂ ಸಿದ್ದು,ಡಿಕೆ ಶಿವಕುಮಾರ್ ಅವರನ್ನು ನಾಯಿಗೆ ಹೋಲಿಸಿದ ಕುಮಾರಸ್ವಾಮಿ #pratidhvani
Tags: BJPCongress Partyಎಚ್ ಡಿ ಕುಮಾರಸ್ವಾಮಿಡಿಕೆ ಶಿವಕುಮಾರ್ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕುಮಾರಸ್ವಾಮಿ ದಾರಿ ತಪ್ಪಿದ ಹೇಳಿಕೆಗೆ ಮಹಿಳೆಯರ ತೀವ್ರ ಆಕ್ರೋಶ ! ದೇವೇಗೌಡರಿಗೂ ತಟ್ಟಿದ ಬಿಸಿ !

Next Post

ಐಟಿ ರೇಡ್‌ ವೇಳೆ ಕೋಟಿ ಕೋಟಿ ನಗದು ಪತ್ತೆ.. ಎಣಿಕೆಯೇ ಮುಗಿದಿಲ್ಲ..!!

Related Posts

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ
Top Story

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

by ಪ್ರತಿಧ್ವನಿ
April 18, 2026
0

Greater Bengaluru Authority (ಜಿಬಿಎ) ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯ ಸರ್ಕಾರವು ಚುನಾವಣೆ ಅವಧಿಯನ್ನು ವಿಸ್ತರಿಸಲು ಮನವಿ...

Read moreDetails
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
Next Post
ಐಟಿ ರೇಡ್‌ ವೇಳೆ ಕೋಟಿ ಕೋಟಿ ನಗದು ಪತ್ತೆ.. ಎಣಿಕೆಯೇ ಮುಗಿದಿಲ್ಲ..!!

ಐಟಿ ರೇಡ್‌ ವೇಳೆ ಕೋಟಿ ಕೋಟಿ ನಗದು ಪತ್ತೆ.. ಎಣಿಕೆಯೇ ಮುಗಿದಿಲ್ಲ..!!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!