• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಹಿಂದೂಗಳು ಇರುವ ದೇವಸ್ಥಾನ, ಛತ್ರಗಳಲ್ಲಿ ಗುಂಪು ಕಟ್ಟಿಕೊಂಡು ಯಾಕೆ SIR ಅರ್ಜಿ ತುಂಬುತ್ತಿಲ್ಲ?”

ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಬೂತ್‌ಗಳಲ್ಲಿ ಬಿಜೆಪಿಗೆ ನೂರು ಮತ ಬಂದಿದ್ದೀಯಾ? : ಪ್ರತಾಪ್‌ ಸಿಂಹ ಪ್ರಶ್ನೆ..

ಪ್ರತಿಧ್ವನಿ by ಪ್ರತಿಧ್ವನಿ
July 6, 2026
in Top Story, ಇದೀಗ, ಕರ್ನಾಟಕ, ರಾಜಕೀಯ
0
Pratap Simha Vs Priyank Kharge On SIR

Pratap Simha Vs Priyank Kharge On SIR

Share on WhatsAppShare on FacebookShare on Telegram

ಮೈಸೂರು : ದೇಶದಲ್ಲಿಎಸ್ ಐ ಆರ್ ವಿರೋಧಿಸಿದ್ದ ಮಮತಾ ಬ್ಯಾನರ್ಜಿಯನ್ನು ಜನ ತಿಪ್ಪೆಗೆ ಎಸೆದಿದ್ದಾರೆ. ಇಲ್ಲಿನ ಎನ್.ಆರ್. ಕ್ಷೇತ್ರದಲ್ಲಿ ಖಾಲಿ ಸೈಟ್ ನಲ್ಲಿ 20 ಮತದಾರರಿದ್ದರು. ಚುನಾವಣೆ ಹಿಂದಿನ ದಿನ ಕವರ್ ಕೊಡಲು ಕಾಂಗ್ರೆಸ್ ನವರು ಬರುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಎದ್ದು ಕೂತಿದ್ದಾರೆ, ಬಿಎಲ್‌ಓಗಳನ್ನೆ ಮಸೀದಿಗೆ ಕರೆಸಿ ಯಾಕೆ ಅರ್ಜಿ ತುಂಬಿಸುತ್ತಿದ್ದಿರಿ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ್‌ ಕಿಡಿಕಾರಿದ್ದಾರೆ.

ADVERTISEMENT
H D Kumarasway : "ಸರ್ಕಾರ ಎಲ್ಲಿ ಜಾಗೃತಿ ಮೂಡಿಸುತ್ತಿದೆ?, ಅಕ್ರಮವಾಗಿ SIR ಮಾಡುವುದು ಜಾಗೃತಿಯೇ?" #pratidhvani

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಚೌಟ್ರಿ, ಮಸೀದಿಗಳಿಗೆ ಕರೆಸಿ ಅರ್ಜಿ ತುಂಬಿದರೆ ಅನಧಿಕೃತ ಮತದಾರರು ಸೇರುತ್ತಾರೆ. ಹಿಂದೂಗಳು ಇರುವ ಕಡೆ ಯಾಕೆ ದೇವಸ್ಥಾನಗಳಲ್ಲಿ, ಛತ್ರಗಳಲ್ಲಿ ಗುಂಪು ಕಟ್ಟಿಕೊಂಡು ಅರ್ಜಿ ತುಂಬುತ್ತಿಲ್ಲ?ಮುಸ್ಲಿಮರು ಹೆಚ್ಚಾಗಿ ಇರುವ ಕಡೆ ಯಾಕೆ ಗುಂಪಾಗಿ ಅರ್ಜಿ ತುಂಬುತ್ತಿದ್ದಾರೆ. ಇವತ್ತಿನ ಸಿಎಂ ಧಮ್ಕಿ ಹಾಕಿಯೆ ಕೆಲಸ ಮಾಡಿಸುತ್ತಾರೆ. ಬಿಎಲ್‌ಓಗಳ ಮೇಲೆ ಸರ್ಕಾರ ಒತ್ತಡ ಹೇರಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗೃಹ ಸಚಿವರಿಗೆ ಎಸ್ ಐ ಆರ್ (Special Intensive Revision) ಎಂಬುದು ಅವರ ವಿದ್ಯಾರ್ಹತೆ ಮೀರಿದ ವಿಚಾರ ಆಗಿದೆ. ನಕಲಿ ಮತದಾರರನ್ನು ನಂಬಿಕೊಂಡೇ ಕಾಂಗ್ರೆಸ್ ಇದೆ‌. ಸಂಸದ ಯದುವೀರ ಮಹಾರಾಜರು ಎಸ್ ಐ ಅರ್ ಬಗ್ಗೆ ಧ್ವನಿ ಎತ್ತಿದ್ದಾರೆ. ಕೆಲವು ಜನರು ನಾವು ವೋಟ್ ಹಾಕಿಲ್ವಾ ಎಂದು ಯದುವೀರ ವಿರುದ್ದವಾಗಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಬೂತ್‌ಗಳಲ್ಲಿ ಬಿಜೆಪಿಗೆ ನೂರು ಮತ ಬಂದಿದ್ದೀಯಾ? ಕಾಂಗ್ರೆಸ್ ಅಭ್ಯರ್ಥಿಗೆ ಲಕ್ಷ ಮತ ಹಾಕಿದ್ದೀರಾ ಎಂದು ಪರೋಕ್ಷವಾಗಿ ಮುಸ್ಲಿಂರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ನಾವು ವೋಟು ಹಾಕಿದ್ದೇವೆ ಅಂದ್ರೆ ಎಲ್ಲಿ ಹೋಯ್ತು ವೋಟು ? ಈ ರೀತಿ ಸುಳ್ಳು ಹೇಳಿಕೆಯನ್ನು ಬಿಡಿ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಾ ಪ್ರಹಾರ ಮಾಡಿದ್ದಾರೆ.

Tags: bjp karnatakaBLOBooth Level Officerscongress karnatakaElection Commission of IndiaGovernment of IndiaKarnataka PoliticsMP Yaduveer WodeyarPratap SimhaPratidhvaniRSSSIRSpecial Intensive Revision
Previous Post

ಕುಮಾರಸ್ವಾಮಿ ಅವರನ್ನು ಪ್ರಹ್ಲಾದ್ ಜೋಶಿ ಹರಕೆ ಕುರಿ ಮಾಡ್ತಿದ್ದಾರೆ: ಬಿ.ಕೆ ಹರಿಪ್ರಸಾದ್‌

Next Post

ಪಿನಾಕ ಟೀಸರ್ ರಿಲೀಸ್: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

Related Posts

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು
Top Story

Karnataka Drought: ಬತ್ತಿದ ತುಂಗಭದ್ರಾ ನದಿ: ಏಕಾಏಕಿ ಸಾವಿರಾರು ಮೀನುಗಳ ಸಾವು

by ಪ್ರತಿಧ್ವನಿ
July 20, 2026
0

ಕೊಪ್ಪಳ: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕಡಿಮೆಯಾಗಿದ್ದು, ಬಹುತೇಕ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುತ್ತಿದೆ. ಸಮರ್ಪಕ ಮಳೆಯ ಕೊರತೆಯಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು,...

Read moreDetails
ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ಡಿಎಂಕೆ ತೀವ್ರ ವಿರೋಧ: ಸದನದ ಬಾವಿಗಿಳಿದು ಪ್ರತಿಭಟನೆ

July 20, 2026
ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

ದಾಂಡೇಲಿಯಲ್ಲಿ ಜಿಪ್‌ಲೈನ್‌ ದುರಂತ: ಪ್ರವಾಸಿಗನ ಸ್ಥಿತಿ ಚಿಂತಾಜನಕ

July 20, 2026
FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

FIFA World Cup 2026: ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ಅಬ್ಬರ..! ಮೆಸ್ಸಿ ಕನಸಿಗೆ ಕಣ್ಣೀರ ತೆರೆ..!

July 20, 2026
Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

Prajwal Revanna: ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆಯಲ್ಲಿ ಪ್ರಜ್ವಲ್ ರೇವಣ್ಣ ಭಾಗಿ

July 20, 2026
Next Post
ಪಿನಾಕ ಟೀಸರ್ ರಿಲೀಸ್: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹೊಸ ಲುಕ್‌ಗೆ ಫ್ಯಾನ್ಸ್  ಫಿದಾ

ಪಿನಾಕ ಟೀಸರ್ ರಿಲೀಸ್: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada