• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

1980 ರಲ್ಲಿ ಹೇಗಿತ್ತು ನಮ್ಮ ಬೆಂಗಳೂರು..!! ಸುಂದರ ನಗರದ ಹಳೆಯ ಫೋಟೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ! 

Chetan by Chetan
July 7, 2025
in Top Story, ಇದೀಗ, ಕರ್ನಾಟಕ
0
1980 ರಲ್ಲಿ ಹೇಗಿತ್ತು ನಮ್ಮ ಬೆಂಗಳೂರು..!! ಸುಂದರ ನಗರದ ಹಳೆಯ ಫೋಟೋ ಇಂಟರ್ನೆಟ್ ನಲ್ಲಿ ಫುಲ್ ವೈರಲ್ ! 
Share on WhatsAppShare on FacebookShare on Telegram

ಇತ್ತೀಚೆಗೆ ಬೆಂಗಳೂರು (Bengaluru) ಮೇಲಿಂದ ಮೇಲೆ ತನ್ನ ಟ್ರಾಫಿಕ್‌ ಕಿರಿಕಿರಿಗೆ ಹೆಚ್ಚು ಸುದ್ದಿಯಾಗುತ್ತಿದೆ. ಆದರೆ ಈ ನಡುವೆ, ನಗರದ ಗತಕಾಲದ ಒಂದು ಫೋಟೋ, ಹಿನ್ನೋಟದ ಈ ಚಿತ್ರಣ,ಬೆಂಗಳೂರಿಗರಿಗೆ ಒಂದು ಅಪರೂಪದ ಪ್ರತಿಬಿಂಬದ, ಅವಿಸ್ಮರಣೀಯ ಕ್ಷಣವನ್ನು ಅನಾವರಣಗೊಳಿಸಿದೆ.

ADVERTISEMENT

ಇಂಡಿಯಾ ಹಿಸ್ಟರಿ ಪಿಕ್ (India History pic) ಎಂಬ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಹಳೆಯ ಫೋಟೋ ಹಂಚಿಕೊಳ್ಳಲಾಗಿದ್ದು,ಈ ಸೆಪಿಯಾ-ಟೋನ್ ಫೋಟೋ 1980 ರ ದಶಕದ ಎಂಜಿ ರಸ್ತೆ-ಬ್ರಿಗೇಡ್ ರಸ್ತೆಯ (MG road – Brigade road) ಶಾಂತ ಚಿತ್ರಣವನ್ನು ಸೆರೆಹಿಡಿದಿದೆ. ಈ ಫೋಟೋಗೆ “1980 ರ ದಶಕ: ಬೀದಿ ದೃಶ್ಯ, ಬೆಂಗಳೂರು” ಎಂದು ಕೆಳಬರಹ ನೀಡಲಾಗಿದೆ. 

ಈ ಫೋಟೋ ನೋಡಿದ ಬೆಂಗಳೂರಿಗರ ಮನಸ್ಸು ಖುಷಿಯಿಂದ ತೇಲಾಡಿದೆ.1980 ರಲ್ಲಿ ಬೆಂಗಳೂರಿನ ಶಾಂತವಾದ ರಸ್ತೆಗಳು, ವಿರಳ ವಾಹನ ಸಂಚಾರ ಮತ್ತು ಸ್ವಚ್ಛ ಪರಿಸರ ಸ್ವರ್ಗದಂತಿದೆ,ಇಂದಿನ ಬೆಂಗಳೂರಿನ  ಗದ್ದಲಕ್ಕೆ ಹೋಲಿಸಿದ್ರೆ ಅದ್ಭುತವೆನಿಸುತ್ತದೆ.

ಈ ಫೋಟೋ ಇಂಟರ್ನೆಟ್ ನಲ್ಲಿ ಬೇಗನೆ ವೈರಲ್ ಆಗಿದ್ದು, ಬೆಂಗಳೂರಿಗರು ಸೇರಿದಂತೆ ಸಾಕಷ್ಟು ಭಾರತೀಯರು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಫೋಟೋ ಆನ್ಲೈನ್ ಚರ್ಚೆ ಹುಟ್ಟುಹಾಕಿದೆ.

ಈ ಪೋಸ್ಟ್ ಗೆ ಕೆಲವರು ಕಮೆಂಟ್ಸ್ ಮಾಡಿದ್ದು”ನನಗೆ ಇನ್ನೂ ಇದೇ ರೀತಿಯ ಸಮಯಗಳು ನೆನಪಿವೆ” ಎಂದು ನೆನಪು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಈ ಚಿತ್ರವನ್ನು ಬಳಸಿಕೊಂಡು ನಗರದ ನಾಗರಿಕತೆಯ ಅವನತಿಯನ್ನು ಎತ್ತಿ ತೋರಿಸುತ್ತದೆ ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. 

80ರ ದಶಕದ ಬೆಂಗಳೂರು ಇಂದಿಗಿಂತ 100 ಪಟ್ಟು ಸ್ವಚ್ಛವಾಗಿ ಕಾಣುತ್ತದೆ. ಸಾಕ್ಷರತೆ ಹೆಚ್ಚಾಯಿತು, ನಾಗರಿಕ ಪ್ರಜ್ಞೆ ಹೆಚ್ಚಾಯಿತು. ಆದ್ರೆ ನಾವು ಹಿಂದಕ್ಕೆ ಬೆಳೆಯುತ್ತಿದ್ದೇವೆ ಎಂದು ಒಬ್ಬ ಬಳಕೆದಾರರು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 2025 ರಲ್ಲೂ ಬೆಂಗಳೂರು ಇಷ್ಟು ಉತ್ತಮವಾಗಿ ಅಥವಾ ಸುಂದರವಾಗಿ ಕಾಣುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Tags: 1980ಎಂ.ಜಿ ರೋಡ್ಬೆಂಗಳೂರುಬ್ರಿಗೇಡ್ ರೋಡ್ವೈರಲ್ ಫೋಟೋ
Previous Post

ಆತಂಕ ಬೇಡ..ಎಚ್ಚರಿಕೆ ಇರಲಿ..! – ಹೃದಯಾಘಾತದ ಬಗ್ಗೆ ತಜ್ಞ ವೈದ್ಯರ ಎಚ್ಚರಿಕೆ ಏನು ಗೊತ್ತಾ..?! 

Next Post

ಮೊಹರಂ ಮೆರವಣಿಗೆ ವೇಳೆ ಲಾಠಿ ಚಾರ್ಜ್ – ಉಜ್ಜಯಿನಿಯಲ್ಲಿ ಗದ್ದಲ..ಕೋಲಾಹಲ ! 

Related Posts

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!
Top Story

ಅಳಿಯನ ಮನೆಗೆ ಕನ್ನ ಹಾಕಿದ್ದ ಅತ್ತೆಗೆ ಪೊಲೀಸರಿಂದ ಜೈಲು ದಾರಿ : ಕಳ್ಳತನದ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

by ಪ್ರತಿಧ್ವನಿ
May 1, 2026
0

ಬೆಳಗಾವಿ : ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ದಿನಕ್ಕೊಂದರಂತೆ ಸುದ್ದಿಯಾಗುತ್ತಿವೆ. ಚಿನ್ನಾಭರಣ, ಮೊಬೈಲ್‌ ಕಳ್ಳತನದ ಹೀಗೆ ಒಂದಿಲ್ಲೊಂದರಂತೆ ಕೇಸ್‌ಗಳು ದಾಖಲಾಗುತ್ತಿರುತ್ತವೆ. ಆದರೆ ಜಿಲ್ಲೆಯಲ್ಲೊಂದು ಪ್ರಕರಣ ಎಲ್ಲರನ್ನೂ ಶಾಕ್‌ಗೆ ಒಳಗಾಗುವಂತೆ ಮಾಡಿದೆ....

Read moreDetails
ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

ಸಿಲಿಂಡರ್ ಬೆಲೆ ಏರಿಕೆ : ಮೋದಿ ಸರ್ಕಾರದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ..

May 1, 2026
ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

May 1, 2026
227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

April 30, 2026
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
Next Post
ಮೊಹರಂ ಮೆರವಣಿಗೆ ವೇಳೆ ಲಾಠಿ ಚಾರ್ಜ್ – ಉಜ್ಜಯಿನಿಯಲ್ಲಿ ಗದ್ದಲ..ಕೋಲಾಹಲ ! 

ಮೊಹರಂ ಮೆರವಣಿಗೆ ವೇಳೆ ಲಾಠಿ ಚಾರ್ಜ್ - ಉಜ್ಜಯಿನಿಯಲ್ಲಿ ಗದ್ದಲ..ಕೋಲಾಹಲ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada