• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

PM Bhima Suraksha Yojana : ಏನಿದು ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ..? ಇಲ್ಲಿದೆ ಮಾಹಿತಿ

Any Mind by Any Mind
May 26, 2023
in Top Story
0
PM Bhima Suraksha Yojana : ಏನಿದು ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ..? ಇಲ್ಲಿದೆ ಮಾಹಿತಿ
Share on WhatsAppShare on FacebookShare on Telegram

ಕೇಂದ್ರ ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಪ್ರಧಾನಮಂತ್ರಿ ಭಿಮಾ ಸುರಕ್ಷಾ ಯೋಜನೆ ಕೂಡ ಒಂದಾಗಿದೆ. ಅಪಘಾತದಿಂದ ಮರಣ, ಅಂಗವೈಕಲ್ಯಗಳಿಗೆ ಈ ಯೋಜನೆಯು ವಿಮೆ ಸೌಲಭ್ಯವನ್ನು ನೀಡುತ್ತದೆ. 2015-16ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಈ ಮಹತ್ವದ ಯೋಜನೆಯನ್ನು ಜಾರಿಗೆ ತರಲಾಯ್ತು. ಭಾರತದ ಪ್ರತಿಯೊಬ್ಬ ನಾಗರಿಕನೂ ಅಪಘಾತ ವಿಮೆ ಹೊಂದಬೇಕು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಅಸಂಘಟಿಕ ಕಾರ್ಮಿಕ ವಲಯವನ್ನು ಆದ್ಯತೆಯಾಗಿಟ್ಟುಕೊಂಡು ಈ ವಿಮಾ ಯೋಜನೆ ಜಾರಿಗೆ ತರಲಾಗಿದೆ.

ADVERTISEMENT

ಈ ವಿಮಾ ಸೌಲಭ್ಯದ ಮೂಲಕ 2 ಲಕ್ಷಗಳವರೆಗೆ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. 18 ರಿಂದ 70 ವರ್ಷದೊಳಗಿನವರು ಈ ಯೋಜನೆಗೆ ಸೇರಿಕೊಳ್ಳಬಹುದಾಗಿದೆ. ಒಂದು ಆಧಾರ್​ ಸಂಖ್ಯೆಯಿಂದ ಒಂದು ವಿಮಾ ಮೊತ್ತವನ್ನು ಪಡೆಯಬಹುದಾಗಿದೆ. ಜೂನ್ 1ರಿಂದ ಮೇ 31ರವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಯೋಜನೆಯನ್ನು ಆರಂಭಿಸಿದ ಫಲಾನುಭವಿಯು ಅಪಘಾತದ ಬಳಿಕ ಇದರ ಮೊತ್ತವನ್ನು ಪಡೆಯಬಹುದಾಗಿದೆ.ಕೊಲೆ, ಭೂಕಂಪ. ವಿಷ ಪ್ರಾಣಿ ಕಡಿದು ಸಾವು, ನೈಸರ್ಗಿಕ ವಿಕೋಪದಿಂದ ಸಾವು, ಆತ್ಮಹತ್ಯೆ, ವಾಹನ ಅಪಘಾತಗಳಲ್ಲಿ ಈ ಯೋಜನೆಯಿಂದ ಪರಿಹಾರ ಸಿಗುವುದಿಲ್ಲ.ಒಂದು ವೇಳೆ 70 ವರ್ಷ ತಲುಪಿದ ಸಂದರ್ಭದಲ್ಲಿ ಅಥವಾ ಖಾತೆಯಲ್ಲಿ ಬೇಕಾದ ಹಣವು ಇಲ್ಲದೇ ಇದ್ದಾಗ ಈ ಯೋಜನೆಯು ಸಮಾಪ್ತಿಯಾಗುತ್ತದೆ.

Tags: Bhima Suraksha YojanaHere is the informationPradhan Mantri Bhima Suraksha YojanaThe central governmentThis important schemeUnion Budgetunorganized labor sector
Previous Post

ವಿಚ್ಛೇದನಕ್ಕೆ ಮುಂದಾದ್ರಾ ಮಹಾಲಕ್ಷ್ಮೀ – ರವೀಂದರ್ ಜೋಡಿ ..?

Next Post

‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..

Related Posts

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?
Top Story

ನೀಟ್ ಹೋರಾಟದ ಯಶಸ್ಸಿನ ಬಳಿಕ ಕಾಕ್ರೋಚ್ ಜನತಾ ಪಾರ್ಟಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾ?

by ಪ್ರತಿಧ್ವನಿ
July 25, 2026
0

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮದ ವಿರುದ್ಧ 35 ದಿನಗಳ ಕಾಲ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಕೇಂದ್ರ ಶಿಕ್ಷಣ ಸಚಿವ...

Read moreDetails
ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

July 25, 2026
ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

ಪ್ರಧಾನ್ ರಾಜೀನಾಮೆಗೆ ಜೆ.ಪಿ. ನಡ್ಡಾ ಮೊದಲ ಪ್ರತಿಕ್ರಿಯೆ ಏನು ?

July 25, 2026
ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

ಪ್ರಧಾನ್ ರಾಜೀನಾಮೆಗೆ ಭಿನ್ನ ಪ್ರತಿಕ್ರಿಯೆ: ಕಿರಣ್ ಬೇಡಿ ಮತ್ತು ಖರ್ಗೆ ಹೇಳಿದ್ದೇನು ?

July 25, 2026
ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

ಶಿಕ್ಷಣ ಸಚಿವರ ರಾಜೀನಾಮೆ ಬಳಿಕ ಪ್ರಧಾನಿ ಮೊದಲ ಪೋಸ್ಟ್: ಮೋದಿ ಹೇಳಿದ್ದೇನು?

July 25, 2026
Next Post
‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..

‘ಟಿಪ್ಪು ಸುಲ್ತಾನ್ ವೀರನಲ್ಲ’ ನಿಮ್ಮ ವಾದ ಎಷ್ಟು ಸರಿ..? ಇಲ್ಲಿದೆ ನೋಡಿ..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!