• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Health Care

ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆ ಬಳಕೆಗೆ ಕಡಿವಾಣ: ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ ಮಾರ್ಗಸೂಚಿ ಪ್ರಕಟ | Cooking oil

ಪ್ರತಿಧ್ವನಿ by ಪ್ರತಿಧ್ವನಿ
September 30, 2026
in Health Care, Top Story, ಕರ್ನಾಟಕ
0
Curb on the use of repeatedly heated cooking oil
Share on WhatsAppShare on FacebookShare on Telegram

ಬೆಂಗಳೂರು: ಉಪ್ಪು ಮತ್ತು ಸಕ್ಕರೆಯ ಮಿತಿಮೀರಿದ ಬಳಕೆಯ ನಿಯಂತ್ರಣದ ಬೆನ್ನಲ್ಲೇ, ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆಯ (Cooking oil) ಬಳಕೆಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ರಾಜ್ಯ ಆರೋಗ್ಯ ಇಲಾಖೆ (Health Department) ಹಾಗೂ ಆಹಾರ ಸುರಕ್ಷತಾ ಇಲಾಖೆ ಜಂಟಿ ಮಾರ್ಗಸೂಚಿ ಸಿದ್ಧಪಡಿಸುತ್ತಿವೆ.

ADVERTISEMENT
HD Kumaraswamy  press meet on nice road : ಕೇಂದ್ರ ಸಚಿವ ಕುಮಾರಸ್ವಾಮಿ ಅಲ್ಲೋಲ ಕಲ್ಲೋಲ ಸುದ್ದಿಗೋಷ್ಠಿ..!

ಹೌದು, ಹೋಟೆಲ್, ಬೇಕರಿ ಹಾಗೂ ಮನೆಗಳಲ್ಲಿ ಒಂದೇ ಎಣ್ಣೆಯನ್ನು ಮತ್ತೆ ಮತ್ತೆ ಕರಿಯಲು ಬಳಸುವುದರಿಂದ ಸಾರ್ವಜನಿಕರಲ್ಲಿ ಕ್ಯಾನ್ಸರ್, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಗಂಭೀರ ಕಾಯಿಲೆಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮುಂದಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಮರುಬಿಸಿ ಮಾಡಿ ಬಳಸುವಂತಿಲ್ಲ. ಎಣ್ಣೆಯನ್ನು ಪದೇಪದೇ ಕಾಯಿಸುವುದರಿಂದ ಅದರಲ್ಲಿನ ‘ಟೋಟಲ್ ಪೋಲಾರ್ ಕಾಂಪೌಂಡ್ಸ್’ (TPC) ಪ್ರಮಾಣ ಶೇಕಡಾ 25ರ ಗಡಿ ದಾಟಲಿದ್ದು, ಇದು ನೇರವಾಗಿ ವಿಷಕಾರಿಯಾಗಿ ಪರಿಣಮಿಸುತ್ತದೆ. ಎಣ್ಣೆಯು ಕಪ್ಪಾಗುವುದು, ನೀಲಿ-ಬೂದು ಬಣ್ಣದ ಹೊಗೆ ಬರುವುದು, ನೊರೆ ಕಟ್ಟುವುದು ಅಥವಾ ಸಾಂದ್ರತೆ ಹೆಚ್ಚುವುದು ಕಂಡುಬಂದರೆ ಅಂತಹ ಎಣ್ಣೆಯನ್ನು ತಕ್ಷಣವೇ ತ್ಯಜಿಸಬೇಕಾಗುತ್ತದೆ. ಅಲ್ಲದೆ, ಒಮ್ಮೆ ಬಳಸಿದ ಎಣ್ಣೆಯನ್ನು ದೀರ್ಘಕಾಲ ಇಟ್ಟುಕೊಳ್ಳದೆ ಕೇವಲ ಒಂದೆರಡು ದಿನಗಳಲ್ಲೇ ಬಳಸಿ ಮುಗಿಸುವುದು ಕಡ್ಡಾಯವಾಗಲಿದೆ.

DK Shivakumar :  ಸಚಿವ ಯತಿಂದ್ರ ಲೋಕಾಯುಕ್ತ ದೂರು-ಸಿಎಂ ಡಿಕೆ  ಶಿವಕುಮಾರ್‌ ರಿಯಾಕ್ಷನ್‌..! #pratidhvani

ಬಳಸಿ ಉಳಿದ ಎಣ್ಣೆಯನ್ನು ಎಲ್ಲೆಂದರಲ್ಲಿ ಅಥವಾ ಚರಂಡಿಗೆ ಸುರಿದು ಪರಿಸರ ಹಾಳುಮಾಡುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲೇ ಪ್ರತ್ಯೇಕ ಸಂಗ್ರಹ ವ್ಯವಸ್ಥೆ ತರಲು ಸರ್ಕಾರ ರೂಪುರೇಷೆ ರೂಪಿಸುತ್ತಿದೆ. ಮನೆಗಳು ಸೇರಿದಂತೆ ವಾಣಿಜ್ಯ ಸಂಸ್ಥೆಗಳಿಂದ ಈ ತ್ಯಾಜ್ಯ ಎಣ್ಣೆಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಲು ಸಿದ್ಧತೆ ನಡೆಯುತ್ತಿದ್ದು, ಹೋಟೆಲ್ ಹಾಗೂ ಬೇಕರಿಗಳು ಬಳಸಿದ ಎಣ್ಣೆಯ ಸೂಕ್ತ ವಿಲೇವಾರಿ ಕುರಿತು ಅಧಿಕೃತ ದಾಖಲೆಗಳನ್ನು ನಿರ್ವಹಿಸುವುದನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

Tags: Cooking OilCurbKarnataka
Previous Post

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

Next Post

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

Related Posts

Gold medal for India's Neeru-Kynan pair in the Asian Games mixed trap event!
Top Story

BREAKING : ಏಷ್ಯನ್ ಗೇಮ್ಸ್ ನ ಮಿಕ್ಸ್‌ಡ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಭಾರತದ ನೀರು-ಕೈನಾನ್ ಜೋಡಿಗೆ ಚಿನ್ನದ ಪದಕ!

by ಪ್ರತಿಧ್ವನಿ
September 30, 2026
0

ನವದೆಹಲಿ  : ಏಷ್ಯನ್ ಗೇಮ್ಸ್ (Asian Games) ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳು ಅಪ್ರತಿಮ ಪ್ರದರ್ಶನ ಮುಂದುವರಿಸಿದ್ದು, ಭಾರತದ ಪಾಲಿಗೆ ಮತ್ತೊಂದು ಐತಿಹಾಸಿಕ ದಿನ ದಾಖಲಾಗಿದೆ. ಮಿಶ್ರ ಟ್ರ್ಯಾಪ್...

Read moreDetails
Super Intelligence is the official new name for AI

AI ಇನ್ಮುಂದೆ ‘ಸೂಪರ್ ಇಂಟೆಲಿಜೆನ್ಸ್’ ಅಧಿಕೃತ ಹೆಸರು: ಟೆಕ್ ದಿಗ್ಗಜರ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ | Super intelligence

September 30, 2026
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

September 30, 2026
You can check your bank balance and passbook without logging in

`SBI’ ಗ್ರಾಹಕರೇ ಗಮನಿಸಿ : ಲಾಗಿನ್ ಆಗದೆಯೇ ಬ್ಯಾಂಕ್ ಬ್ಯಾಲೆನ್ಸ್, ಪಾಸ್‌ಬುಕ್ ಚೆಕ್ ಮಾಡಬಹುದು | SBI

September 30, 2026
1.58 crore ration cards deactivated nationwide

ದೇಶಾದ್ಯಂತ 1.58 ಕೋಟಿ `ರೇಷನ್ ಕಾರ್ಡ್‌’ಗಳು ನಿಷ್ಕ್ರಿಯ: ಫಲಾನುಭವಿಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ | Ration Card

September 30, 2026
Next Post
These 10 key rules will change starting tomorrow

ಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿವೆ ಈ 10 ಪ್ರಮುಖ ನಿಯಮಗಳು | Rules Change

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada