• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದೇವೆ. ಇದು ಈಗ ನಮ್ಮ ಮನೆಯೇ: ರಾಕೇಶ್ ಟಿಕಾಯತ್

Any Mind by Any Mind
April 25, 2021
in ದೇಶ
0
ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದೇವೆ. ಇದು  ಈಗ ನಮ್ಮ ಮನೆಯೇ: ರಾಕೇಶ್ ಟಿಕಾಯತ್
Share on WhatsAppShare on FacebookShare on Telegram

ದೇಶವೇ ಕರೋನದಿಂದ ತತ್ತಿರಿಸುತ್ತಿರುವ ಇಂತಹ  ಸಂದರ್ಭಗಳಲ್ಲಿ ದೆಹಲಿಯ ಗಾಜೀಪುರ್ ಗಡಿಯಲ್ಲಿ ಇಫ್ತಾರ್ ಕೂಟ ನಡೆದಿದ್ದು ಇದರಲ್ಲಿ ರೈತ ನಾಯಕ ರಾಕೇಶ್ ಟಿಕಾಯಿತ್ ಭಾಗಿಯಾಗಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು‌. ಈ ಕೂಟದಲ್ಲಿ ಯಾವುದೇ ಸಾಮಾಜಿಕ ಅಂತರ ಇಲ್ಲ, ಕರೋನ ಗೈಡ್ ಲೈನ್ ಉಲ್ಲಂಘನೆ ಮಾಡಿಲಾಗಿದೆ ಎಂಬ ಮಾತು ಕೂಡ ಕೇಳಿಬಂದಿತ್ತು.

ADVERTISEMENT

ಈ ಕುರಿತು ಖಾಸಗಿ ಸುದ್ದಿಗೆ ಪ್ರತಿಕ್ರಿಯಿಸಿದ ರಾಕೇಶ್ ಟಿಕಾಯಿತ್, ” ಇಫ್ತಾರ್ ಕೂಟದಲ್ಲಿ ಜನರು ಅಂತರ ಕಾಪಾಡಿಕೊಂಡೇ ಕುಳಿತಿದ್ದಾರೆ. 50 ಜನರು ಒಟ್ಟು ಸೇರಬಹುದು ಎಂದು ದೆಹಲಿ ಸರ್ಕಾರವೇ ಹೇಳಿದೆ. ಕೂಟದಲ್ಲಿದ್ದದ್ದು ಕೇವಲ 22-35 ಮಂದಿ. ಯಾರೊಬ್ಬರೂ ಪರಸ್ಪರ ತಬ್ಬಿಕೊಳ್ಳುವುದಾಗಲೀ, ಕೈ ಕುಲುಕುವುದಾಗಲೀ ಮಾಡಿಲ್ಲ” ಎಂದು ಹೇಳಿದ್ದಾರೆ.

People were sitting at a distance from each other. Gathering of 50 people permitted by Govt, there were 22-35 people. Nobody met with each other, no one shook hands: Bharatiya Kisan Union leader Rakesh Tikait when asked about a video on social media, of their recent Iftar party pic.twitter.com/veahrxex3t

— ANI UP/Uttarakhand (@ANINewsUP) April 22, 2021

ದೆಹಲಿಯಲ್ಲಿ ಕರೋನ ಪ್ರಕರಣ ಹೆಚ್ಚಾಗುತ್ತಿದ್ದರು ಕೇಂದ್ರ ಸರ್ಕಾರ ತಂದಿರುವ ಹೊಸ ರೈತರ ಕಾಯ್ದೆ ವಿರುದ್ಧ ಇನ್ನೂ ಪ್ರತಿಭಟನೆ ಮಾಡ್ತಿದಿರಲ್ಲ ಎಂಬ ಖಾಸಗಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ರೈತರು  ತಮ್ಮ ಮನೆಗಳಲ್ಲಿಯೇ ಇದ್ದಾರೆ.  ಅವರನ್ನು ಮನೆಗೆ ಹೋಗಿ ಎನ್ನಲು ನಾವು ಯಾರು? ಕೊರೊನಾ ಇಲ್ಲಿಂದ ಹರಡುತ್ತಿದೆಯೇ? ಕಳೆದ 5 ತಿಂಗಳಿನಿಂದ ನಾವು ಇಲ್ಲೇ ಇದ್ದೇವೆ. ಈಗ ಇದು ನಮ್ಮ ಮನೆಯೇ. ಹಲವಾರು ರೈತರು ಲಸಿಕೆ ಪಡೆದುಕೊಂಡಿದ್ದಾರೆ. 2ನೇ ಲಸಿಕೆ ಪಡೆಯಲು ಕಷ್ಟ ಪಡುತ್ತಿದ್ದಾರೆ. ಇಲ್ಲೊಂದು ಲಸಿಕಾ ಕೇಂದ್ರ ಸ್ಥಾಪಿಸಲು ನಾವು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ ಎಂದಿದ್ದಾರೆ.

Farmers are at their home. Where else will we ask them to go? Is Corona spreading from here? We've been living here for last 5 months, it's our home now…Many farmers took vaccine but are struggling to get the 2nd dose. We've told officers to set up camp here: Rakesh Tikait, BKU pic.twitter.com/wAq8MbTULl

— ANI UP/Uttarakhand (@ANINewsUP) April 22, 2021

ದೆಹಲಿಯಲ್ಲಿ ಕರೋನ ಸೋಂಕು ತೀವ್ರವಾಗಿ ಹರಡುತ್ತಿದ್ದು ಈ ಕುರಿತು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿತ್ತು. ತೀವ್ರವಾಗಿ ಹಬ್ಬುತ್ತಿರುವ ಕರೋನವನ್ನು ತಡೆಯಲು ಕರ್ಫ್ಯೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದ ಕೇಜ್ರಿವಾಲ್ ಸರ್ಕಾರ ಆರು ದಿನಗಳ ಕಾಲ ಲಾಕ್ ಡೌನ್ ಮಾಡುವುದಾಗಿ ಘೋಷಿಸಿತು. ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆ 25, 43,909‌ ವಾದರೆ ಸಾವನಪ್ಪಿದ ಒಟ್ಟು ಸಂಖ್ಯೆ 1,89,549 ಎಂದು ತಿಳಿದುಬಂದಿದೆ.

Tags: We have been living here for last 5 months
Previous Post

10,000 ಆಮ್ಲಜನಕ ಸಾಂದ್ರಕಗಳ ಆಮದಿಗೆ ಮುಂದಾದ ಭಾರತ ಸರ್ಕಾರ

Next Post

ಕನಿಷ್ಠ ಬೆಂಬಲ ದರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಹರಿಯಾಣ, ಪಂಜಾಬ್ ಸರ್ಕಾರ: ಹೊಸ DBT ಯೋಜನೆ ಆವಿಷ್ಕಾರ

Related Posts

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
Top Story

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

by ಪ್ರತಿಧ್ವನಿ
April 30, 2026
0

ಬೆಂಗಳೂರು : ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ನೋಟೀಸು ನೀಡುವಂತೆ ಮುಖ್ಯಮಂತ್ರಿ...

Read moreDetails
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
Next Post
ಕನಿಷ್ಠ ಬೆಂಬಲ ದರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಹರಿಯಾಣ, ಪಂಜಾಬ್ ಸರ್ಕಾರ: ಹೊಸ DBT ಯೋಜನೆ ಆವಿಷ್ಕಾರ

ಕನಿಷ್ಠ ಬೆಂಬಲ ದರ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಹರಿಯಾಣ, ಪಂಜಾಬ್ ಸರ್ಕಾರ: ಹೊಸ DBT ಯೋಜನೆ ಆವಿಷ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!