• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಶಾಸಕರ ಜೊತೆ ವಾಗ್ವಾದಕ್ಕೆ ಕಾರಣವಾಯಿತು ಬಸಪ್ಪ ಎಂಬ ಇಬ್ಬರ ರೈತರ ಹೆಸರುಗಳು..

ಪ್ರತಿಧ್ವನಿ by ಪ್ರತಿಧ್ವನಿ
April 14, 2024
in ರಾಜಕೀಯ
0
ಶಾಸಕರ ಜೊತೆ ವಾಗ್ವಾದಕ್ಕೆ ಕಾರಣವಾಯಿತು ಬಸಪ್ಪ ಎಂಬ ಇಬ್ಬರ ರೈತರ ಹೆಸರುಗಳು..
Share on WhatsAppShare on FacebookShare on Telegram

ಚುನಾವಣಾ ಸಂದರ್ಭದಲ್ಲಿ
ಮಾಜಿ ಶಾಸಕರ ಜೊತೆ ವಾಗ್ವಾದಕ್ಕೆ ಕಾರಣವಾಯಿತು ಬಸಪ್ಪ ಎಂಬ ಇಬ್ಬರ ರೈತರ ಹೆಸರುಗಳು.

ADVERTISEMENT

ಪ್ರಚಾರದ ವೇಳೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ರೈತನ ಮಧ್ಯೆ ವಾಗ್ವಾದ ನಡೆದಿದೆ. ಮತಯಾಚನೆ ವೇಳೆ ಒಂದೇ ಹೆಸರಿನ ಬಸಪ್ಪ ಯಳ್ಳಿಗುತ್ತಿ,ಬಸಪ್ಪ ಸ್ವಾಗಿ ಎಂಬ ಇಬ್ಬರು ರೈತರೂ ಕುಳಿತಿದ್ದರು.ತಮಗೆ ಆತ್ಮೀಯವಾಗಿರುವ ರೈತ ಬಸಪ್ಪ ಯಳ್ಳಿಗುತ್ತಿಗೆ ಹೇ ಬಸಪ್ಪ ಇಲ್ಲೇನ‌ ಕೆಲಸ ಎಂದು ಸುಮ್ಮನೆ ಕೇಳಿದ ಚರಂತಿಮಠ..
ಇದನ್ನು ತನಗೆ ಎಂದು ಬಾವಿಸಿದ ಬಸಪ್ಪ ಸ್ವಾಗಿ ಎಂಬ ಇನ್ನೊಬ್ಬ ರೈತ. ನೀವೇಕೇ ಇಲ್ಲಿ ಬಂದಿರಿ ಎಂದು ವೀರಣ್ಣ ಚರಂತಿಮಠಗೆ ಪ್ರಶ್ನೆ. ನಾನು ನಿನ್ನ ಕೇಳಿಲ್ಲ ಎಂದ ಮಾಜಿ ಶಾಸಕ. ಇಷ್ಟಕ್ಕೆ ಬಸಪ್ಪ ಸ್ವಾಗಿ ಚರಂತಿಮಠ ಮಧ್ಯೆ ವಾಗ್ವಾದ. ಚರಂತಿಮಠ ಗದ್ದಿಗೌಡರ ಪರ ಪ್ರಚಾರದ ವೇಳೆ ವಾಗ್ವಾದ. ಬಾಗಲಕೋಟೆಯ ಹಳೆಪೇಟೆಯಲ್ಲಿ ಘಟನೆ. ಶಾಸಕರನ್ನು ಸಮಾಧಾನಪಡಿಸಿ ಕಳಿಸಿದ ಬಿಜೆಪಿ ಕಾರ್ಯಕರ್ತರು. ಚರಂತಿಮಠ ಅವರಿಂದ ಜೀವಕ್ಕೆ ಏನಾದರೂ ಅಪಾಯ ಆಯ್ತಂದ್ರೆ ಹೇಗೆ..
ರೈತರಿಗೇನು ಬೆಲೆ ಇಲ್ವಾ ಎಂದ ಬಸಪ್ಪ..

Tags: bjpleadercampaigncomicsdalitissueDevelopmentdiscussionFormersorguementVeerannacharantimata
Previous Post

ಮಹಿಳೆಯರ ಮುಖದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕಲು ನ್ಯಾಚುರಲ್ ರೆಮಿಡೀಸ್ ಇಲ್ಲಿದೆ!

Next Post

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ..!

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ..!

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಆಚರಣೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!