ಯಾರದ್ದೋ ಕಂಪನಿ ಹೆಸ್ರಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ
ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿ ಅದೇ ಕಂಪನಿ ಹೆಸ್ರಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು
ನಕಲಿ ಅಕೌಂಟ್ ನ ಅಸಲಿ ಮಾಲೀಕರ ಪತ್ತೆ ಮಾಡಿರೋ ಆ ಮಾಲೀಕರನ್ನ ಕರೆಸಿ ವಿಚಾರಣೆ
ವಿಚಾತಣೆ ನಡೆಸಿದಾ ಅಸಲಿ ಸತ್ಯ ಬಯಲಿಗೆ
ಅಸಲಿ ಮಾಲೀಕರಿಗೆ ತಮ್ಮ ಕಂಪನಿ ಹೆಸ್ರಲ್ಲಿ ನಕಲಿ ಖಾತೆ ತೆರೆದಿರೊದು ಗೊತ್ತಿಲ್ಲ
ಅದ್ರಲ್ಲೂ ಆ ಖಾತೆಯಲ್ಲಿ ಕೋಟಿ ಕೋಟಿ ಹಣ ಇತ್ತಾ ಅಂತ ಅವ್ರೆ ಶಾಕ್
ಈ ಸಂಬಂಧ ಅಸಲಿ ಕಂಪನಿ ಮಾಲೀಕರಿಂದ ನಾಲ್ಕು ಎಫ್ ಐ ಆರ್ ದಾಖಲು
ವಿಜಯ್ ಕೃಷ್ಣ ಹಾಗೂ ನವೀನ್ ರಿಂದ ಕೆಪಿ ಅಗ್ರಹಾರದಲ್ಲಿ ಎಫ್ ಐ ಆರ್ ದಾಖಾಲು
ಇದ್ರ ಜೊತೆಗೆ ವಿಜಯನಗರ ಠಾಣೆಯಲ್ಲಿ ರಾಘವೆಂದ್ರ. ಹಾಗೂ ರೇಖಾ ಎಂಬುವವರು ದೂರು ದಾಖಲು
ಇನ್ನೂ ಒಂದೋಂದು ಅಕೌಂಟ್ ನಲ್ಲಿ ಸುಮಾರು 5 ಕೋಟಿಯಂತೆ 20ಕೋಟಿಗೂ ಅಧಿಕ ಹಣ ವರ್ಗಾವಣೆ
ಹಣ ವರ್ಗಾವಣೆ ಮತ್ತೆ ಆ ಖಾತೆಗಳಿಂದ ಹಣ ಡ್ರಾ ಮಾಡಿಕೊಂಡಿರುವುದು ಬೆಳಕಿಗೆ
ಈ ಖಾತೆಗಳಿಗೆ ವಾಲ್ಮೀಕಿ ನಿಗಮದ ಅಧಿಕೃತ ಖಾತೆಯಿಂದ ಹಣ ವರ್ಗಾವಣೆ.
ಸದ್ಯ ಈ ನಾಲ್ಕು ಎಫ್ ಐ ಆರ್ ಗಳ ಮೂಲ ಕಂಪನಿ ಮಾಲೀಕರು ಮಾಡಿಸಿದ್ದು, ಈ ಎಫ್ ಐ ಆರ್ ಗಳು ಎಸ್ ಐಟಿಗೆ ವರ್ಗಾವಣೆ
ಸದ್ಯ ಎಲ್ಲಾ ಕೇಸ್ ಗಳನ್ನ ಎಸ್ ಐಟಿ ಅಧಿಕಾರಿಗಳಿಂದ ತನಿಖೆ