• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, August 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗ್ರೇಟರ್ ಬೆಂಗಳೂರು ಬಿಲ್ ತಿದ್ದುಪಡಿ..! ಯುಟಿ ಖಾದರ್ ಭೇಟಿಯಾದ ಜಂಟಿ  ಸದನ ಸಮಿತಿ ! 

Chetan by Chetan
February 24, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ಗ್ರೇಟರ್ ಬೆಂಗಳೂರು ಬಿಲ್ ತಿದ್ದುಪಡಿ..! ಯುಟಿ ಖಾದರ್ ಭೇಟಿಯಾದ ಜಂಟಿ  ಸದನ ಸಮಿತಿ ! 
Share on WhatsAppShare on FacebookShare on Telegram

ಗ್ರೇಟರ್ ಬೆಂಗಳೂರು ಬಿಲ್ (Greater Bengaluru bill) ತಿದ್ದುಪಡಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ಸಭಾಧ್ಯಕ್ಷ ಯುಟಿ ಖಾದರ್ (UT Khadar) ಕಚೇರಿಗೆ ಗ್ರೇಟರ್ ಬೆಂಗಳೂರು ಜಂಟಿ  ಸದನ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ (Rizwan harshad) ಭೇಟಿಕೊಟ್ಟಿದ್ದಾರೆ. ಈ ಬಗ್ಗೆ ಜನರಿಂದ ಅಹವಾಲು, ವಾರ್ಡ್ ವಿಂಗಡನೆ ಸೇರಿದಂತೆ ಕುರಿತು ಈ ಸಮಿತಿ ಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ವರದಿ ಸಲ್ಲಿಕೆ ಮಾಡಿದೆ. 

ADVERTISEMENT

ಇದಕ್ಕೂ ಮುನ್ನಾ ಸಮಿತಿ ಕೊಠಡಿಯಲ್ಲಿ ಈ ಬಗ್ಗೆ ಸಭೆ ನಡೆಸಿದ ಸ್ವೀಕರ್, ಶಾಸಕರ ಜೊತೆಗೆ ಸಭೆ ನಡೆಸಿ ಬಳಿಕ ವರದಿಯನ್ನು ಪಡೆದಿದ್ದಾರೆ. ಈ ವೇಳೆ ಎಸ್.ಟಿ.ಸೋಮಶೇಖರ್, ಎ.ಸಿ.ಶ್ರೀನಿವಾಸ್,ಆನೇಕಲ್ ಶಾಸಕ ಶಿವಣ್ಣ,ಪ್ರಿಯಾ ಕೃಷ್ಣ ಉಪಸ್ಥಿತಿರಿದ್ದು ಯು.ಟಿ.ಖಾದರ್ ಗೆ ಸದನ ಸಮಿತಿಯಿಂದ ವರದಿ ಸಲ್ಲಿಸಿದ್ದಾರೆ.

ಆ ನಂತರ ಈ ಬಗ್ಗೆ ವಿಧಾನಸೌಧದಲ್ಲಿ ಸ್ವೀಕರ್ ಯು‌.ಟಿ‌.ಖಾದರ್ ಮಾತನಾಡಿದ್ದು, ಬಿಬಿಎಂಪಿಯ ವ್ಯಾಪ್ತಿಗೆ ಸಂಬಂಧಿಸಿದಂತೆ ಅಭಿವೃದ್ಧಿ,ಆಡಳಿತ ವ್ಯವಸ್ಥೆ ಮಾಡೋಕೆ ಕಳೆದ ಜುಲೈ ಸದನದಲ್ಲಿ ಡಿಕೆಶಿವಕುಮಾರ್ ಮಂಡನೆ ಮಾಡಿದ್ರು. ಇದರ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕು ಅಂತ ವಿರೋಧ ಪಕ್ಷಗಳು ಜಂಟಿ ಸದಸ ಸಮಿತಿ ಮನವಿ ಬಂದಿತ್ತು.

ಹೀಗಾಗಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಿದ್ವಿ.ಕೆಲ ಶಾಸಕರನ್ನ ಸಮಿತಿಯಲ್ಲಿ ನೇಮಕ ಮಾಡಲಾಗುತ್ತೆ.ಇದನ್ನ ಸಮಿತಿ ವರದಿ ನೀಡಿದೆ, ಮುಂದಿನ ಅಧಿವೇಶನದಲ್ಲಿ ವರದಿಯನ್ನು ಮಂಡನೆ ಮಾಡ್ತೀನಿ, ಯಾವಾಗ ಚರ್ಚೆ ಮಾಡಬೇಕು ಅಂತ ಬಿಸಿಎ ಸಭೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. 

Tags: ಗ್ರೇಟರ್ ಬೆಂಗಳೂರುಗ್ರೇಟರ್ ಬೆಂಗಳೂರು ಬಿಲ್ಜಂಟಿ ಸದನ ಸಮಿತಿಯುಟಿ ಖಾದರ್
Previous Post

ಬೆರಳುಗಳ ಮಧ್ಯೆ ಆಗುವಂತಹ, ಬೆವರು ಗುಳ್ಳೆಗಳಿಗೆ ಈ ಸಿಂಪಲ್ ಮನೆಮದ್ದುಗಳನ್ನು ಬಳಸಿ.!

Next Post

ಬೆಳಗ್ಗೆ ಹಲ್ಲುಜ್ಜುವ ಮೊದಲು ತಿಂಡಿ ಸೇವಿಸುವುದರಿಂದ ಆಗುವ ಪಾಸಿಟಿವ್-ನೆಗೆಟಿವ್ ಪರಿಣಾಮಗಳು.!

Related Posts

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ
Top Story

ಶಿವಶಂಕರಪ್ಪ ಸಾಹುಕಾರ್‌ಗೆ ಬಿಗ್‌ ರಿಲೀಫ್‌: ಶೀಘ್ರವೇ ಮತ್ತೆ KPSC ಅಧ್ಯಕ್ಷ ಪಟ್ಟ

by ಪ್ರತಿಧ್ವನಿ
August 18, 2026
0

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೇ 7 ದಿನಗಳೊಳಗೆ ಮತ್ತೆ...

Read moreDetails
‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

August 18, 2026
ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

ಜೈಲಿಗೆ ಹಾಕಿದ್ರೂ ನಾವು ‘ವಂದೇ ಮಾತರಂ’ ಎರಡೇ ಪ್ಯಾರಾ ಹಾಡೋದು: ಬಿ.ಕೆ ಹರಿಪ್ರಸಾದ್‌

August 18, 2026
ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

ಎನ್‌ಕೌಂಟರ್‌ ಪ್ರಕರಣ: ತ.ನಾಡು ಸರ್ಕಾರ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ

August 18, 2026
ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

August 18, 2026
Next Post
ಬೆಳಗ್ಗೆ ಹಲ್ಲುಜ್ಜುವ ಮೊದಲು ತಿಂಡಿ ಸೇವಿಸುವುದರಿಂದ ಆಗುವ ಪಾಸಿಟಿವ್-ನೆಗೆಟಿವ್ ಪರಿಣಾಮಗಳು.!

ಬೆಳಗ್ಗೆ ಹಲ್ಲುಜ್ಜುವ ಮೊದಲು ತಿಂಡಿ ಸೇವಿಸುವುದರಿಂದ ಆಗುವ ಪಾಸಿಟಿವ್-ನೆಗೆಟಿವ್ ಪರಿಣಾಮಗಳು.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!