• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಬೆರಳುಗಳ ಮಧ್ಯೆ ಆಗುವಂತಹ, ಬೆವರು ಗುಳ್ಳೆಗಳಿಗೆ ಈ ಸಿಂಪಲ್ ಮನೆಮದ್ದುಗಳನ್ನು ಬಳಸಿ.!

Rachita by Rachita
February 24, 2025
in Uncategorized, ಜೀವನದ ಶೈಲಿ
0
ಬೆರಳುಗಳ ಮಧ್ಯೆ ಆಗುವಂತಹ, ಬೆವರು ಗುಳ್ಳೆಗಳಿಗೆ ಈ ಸಿಂಪಲ್ ಮನೆಮದ್ದುಗಳನ್ನು ಬಳಸಿ.!
Share on WhatsAppShare on FacebookShare on Telegram

ಬೇಸಿಗೆ ಶುರುವಾಯ್ತು ಅಂದ್ರೆ ಹೆಚ್ಚು ಜನಕ್ಕೆ ಕಾಡುವಂತ ಸಮಸ್ಯೆ ಅಂದ್ರೆ ದೇಹದಲ್ಲಿ ಅದು ಬೆವರಿನ ಚಿಕ್ಕ ಚಿಕ್ಕ ಗುಳ್ಳೆಗಳಾಗುವಂತದ್ದು.ಈ ಗುಳ್ಳೆಗಳು ಆಗುವುದು ಮಾತ್ರವಲ್ಲದೆ ಅದರಿಂದ ತುರಿಕೆಯು ಶುರುವಾಗುತ್ತದೇ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಈ ಸಮಸ್ಯೆ ಎದುರಾಗ್ತಾಯಿದೆ.

ADVERTISEMENT

ಅದು ಕೂಡ ಎಲ್ಲರಿಗೂ ಗೊತ್ತಿರುವ ಹಾಗೆ ಬೇಸಿಗೆಯಲ್ಲಿ ನಾವು ಹೆಚ್ಚು ಬೆವರ್ತಿವಿ ಈ ಬೆವರಿನಿಂದಾಗಿ ನಮ್ಮ ಕೈ ಹಾಗೂ ಕಾಲು ಬೆರುಳುಗಳ ಮಧ್ಯ ಗುಳ್ಳೆಗಳಾಗುತ್ತದೆ. ಅದ್ರಲ್ಲೂ ಶೂಸ್ ಸಾಕ್ಸ್ ಹಾಕಿದ್ರೆ ಗುಳ್ಳೆಗಳು ಹೆಚ್ಚು..ಇನ್ನ ಆ ಗುಳ್ಳೆಗಳು ಒಡೆದರೆ ನೋವು ಕೂಡ ಜಾಸ್ತಿ ಈ ನ್ಯಾಚುರಲ್ ಆಗಿ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.

ಅಲೋವೆರಾ ಜೆಲ್

ಅಲೋವೆರವನ್ನು ಸಾಕಷ್ಟು ಚರ್ಮದ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆ ಗುಳ್ಳೆಗಳ ನೋವನ್ನು ನಿವಾರಣೆ ಮಾಡಲು ಅಲೋವೆರಾ ಜೆಲ್ ಬೆಸ್ಟ್.

ಟೀ ಟ್ರೀ ಆಯಿಲ್

ಒಂದೆರಡು ಹನಿ ಟೀ ಟ್ರೀ ಎಣ್ಣೆಯನ್ನು ತೆಂಗಿನಕಾಯಿ ಅಥವಾ ಆಲಿವ್  ಎಣ್ಣೆಯೊಂದಿಗೆ ಬೆರೆಸಿ ಗುಳ್ಳೆಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಉರಿಯೂತ ಕಡಿಮೆಯಾಗುತ್ತದೆ.

ವಿನೆಗರ್ ಸೋಕ್

ಒಂದು ಪಾತ್ರೆಯಲ್ಲಿ ನೀರು ಮತ್ತು ಅದಕ್ಕೆ ಬೇಕಾದಷ್ಟು ಬಿಳಿ ವಿನೆಗರ್‌ನ ಬೆರೆಸಿ ನಂತರ ಆ ನೀರಿನಲ್ಲಿ ಬೆರಳನ್ನು ನೆನೆಸಿ ಇದರಿಂದ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕಡಿಮೆ ಮಾಡಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಸಹಕಾರಿ 

Tags: 10 healthy habits12 healthy habitsbrain healthdeath magiceternal healthfoot healthgut health dietgut healthy foodsHealthhealth bandhealth carehealth cyberpunkhealth cyberpunk 2health documentaryhealth insurancehealth theoryHealth tipshealthyhealthy foodhealthy foodshealthy habitshealthy lifestylehealthy living.holistic healthimprove gut healthMental healthprivate healthus health
Previous Post

ಒಟ್ಟಿಗೆ ಕುಳಿತು ಚಹಾ ಸವಿದ ವಿಜಯೇಂದ್ರ & ಪ್ರತಾಪ್ ಸಿಂಹ..! ಮರೆಯಾಯ್ತ ಮುನಿಸು..?! 

Next Post

ಗ್ರೇಟರ್ ಬೆಂಗಳೂರು ಬಿಲ್ ತಿದ್ದುಪಡಿ..! ಯುಟಿ ಖಾದರ್ ಭೇಟಿಯಾದ ಜಂಟಿ  ಸದನ ಸಮಿತಿ ! 

Related Posts

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ
Uncategorized

‘ವಿಐಪಿ ಸಂಸ್ಕೃತಿಗೆ ಗುಡ್‌ಬೈ’ : ಸಿಎಂ ವಿಜಯ್‌ರಿಂದ ಸರ್ಕಾರಿ ಕಚೇರಿಗಳಲ್ಲಿ ಈ  ಪದ್ಧತಿಗೆ ತೆರೆ

by ಪ್ರತಿಧ್ವನಿ
May 16, 2026
0

ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಗೆ ಚಾಲನೆ ನೀಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರ ಕುರ್ಚಿಗಳಿಗೆ ಬಿಳಿ...

Read moreDetails
BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

BREAKING NEWS ; ನಟ ದರ್ಶನ್‌ಗೆ ಇನ್ನೂ 1 ವರ್ಷ ಜೈಲು ವಾಸ : ಕಾಲಾವಕಾಶ ಕೇಳಿದ ಸುಪ್ರೀಂಕೋರ್ಟ್‌

May 15, 2026
BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

BREAKING NEWS : ನಾಳೆ ಡಿ ಫ್ಯಾನ್ಸ್‌ಗೆ ಬಿಗ್‌ ಡೇ : ಸುಪ್ರೀಂನಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ

May 14, 2026
ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

ಕುಟುಂಬ ಕಲಹ, ರಾಜಕೀಯ ಬಿಕ್ಕಟ್ಟು; ಪ್ರತೀಕ್ ಯಾದವ್ ಜೀವನ ಮತ್ತೆ ಚರ್ಚೆಯಲ್ಲಿ!

May 14, 2026
ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

ಕೇರಳ ಸಿಎಂ ಆಗಿ ಕೆ.ಸಿ. ವೇಣುಗೋಪಾಲ್ ಆಯ್ಕೆ?

May 14, 2026
Next Post
ಗ್ರೇಟರ್ ಬೆಂಗಳೂರು ಬಿಲ್ ತಿದ್ದುಪಡಿ..! ಯುಟಿ ಖಾದರ್ ಭೇಟಿಯಾದ ಜಂಟಿ  ಸದನ ಸಮಿತಿ ! 

ಗ್ರೇಟರ್ ಬೆಂಗಳೂರು ಬಿಲ್ ತಿದ್ದುಪಡಿ..! ಯುಟಿ ಖಾದರ್ ಭೇಟಿಯಾದ ಜಂಟಿ  ಸದನ ಸಮಿತಿ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada