• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತಿರುಪತಿ ದೇವಸ್ಥಾನದಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳಿಗೆ ಕೋಕ್ – 18 ಉದ್ಯೋಗಿಗಳಿಗೆ TTD ನೋಟಿಸ್ ! 

Chetan by Chetan
February 6, 2025
in Top Story, ಇದೀಗ, ಕರ್ನಾಟಕ, ರಾಜಕೀಯ
0
ತಿರುಪತಿ ದೇವಸ್ಥಾನದಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳಿಗೆ ಕೋಕ್ – 18 ಉದ್ಯೋಗಿಗಳಿಗೆ TTD ನೋಟಿಸ್ ! 
Share on WhatsAppShare on FacebookShare on Telegram

ತಿರುಪತಿ ದೇವಸ್ಥಾನದ (Tirupati temple) ಲಡ್ಡು ವಿವಾದದ ಬಳಿಕ ಟಿಟಿಡಿ (TTD) ಈಗ ಮಹತ್ವದ ತೀರ್ಮಾನ ಕೈಗೊಂಡಿದ್ದು ಚರ್ಚೆಗೆ ಕಾರಣವಾಗಿದೆ. ತಿರುಮಲದಲ್ಲಿ ಉದ್ಯೋಗಿಗಳಾಗಿದ್ದ 18 ಮಂದಿ ಹಿಂದೂಯೇತರ (Non Hindus) ಉದ್ಯೋಗಿಗಳೆಗೆ ಗೇಟ್ ಪಾಸ್ ನೀಡಲು ಟಿಟಿಡಿ ತೀರ್ಮಾನಿಸಿದೆ.

ADVERTISEMENT

ಈ ಹಿಂದೆಯೇ ಟಿಟಿಡಿ ಈ ಬಗ್ಗೆ ಸೂಚನೆ ನೀಡಿತ್ತು. ಹಿಂದೂ ಧರ್ಮ (Hindus) ಪಾಲಿಸುವವರನ್ನು ಹೊರತು ಪಡಿಸಿ ಅನ್ಯ ಧರ್ಮೀಯರಿಗೆ ಟಿಟಿಡಿ ಯಲ್ಲಿ ಉದ್ಯೋಗಾವಕಾಶ ಇರುವುದಿಲ್ಲ ಎಂದು ಹೇಳಿತ್ತು.

ಇದೀಗ ಹಿಂದೂಯೇತರ ಉದ್ಯೋಗಿಗಳಿಗೆ ಟಿಟಿಡಿ ಸೂಚನೆ ನೀಡಿದ್ದು, ಒಂದೋ ಇತರೆ ಸರ್ಕಾರಿ ಸಂಸ್ಥೆಗೆ ವರ್ಗಾವಣೆ ಪಡೆಯಿರಿ, ಇಲ್ಲವಾದಲ್ಲಿ ನೀವಾಗಿಯೇ ವಿಆರ್‌ಎಸ್ ಪಡೆಯಿರಿ ಎಂದು ಸೂಚಿಸಿದೆ. 

ಹಿಂದೂ ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರು ಟಿಟಿಡಿ ಉದ್ಯೋಗಿಗಳಾಗಿ ಇರಬಾರದು.ಈ ಹಿನ್ನಲೆಯಲ್ಲಿ ಹಿಂದೂಯೇತರರಿಗೆ ವಿಆರ್‌ಎಸ್ ನೀಡಿಕೆಗೆ ಟಿಟಿಡಿ ನಿರ್ಧಾರ ಕೈಗೊಂಡಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. 

Tags: ಟಿ ಟಿ ಡಿತಿರುಪತಿ ದೇವಾಲಯತಿರುಪತಿ ಲಡ್ಡುಹಿಂದೂಯೇತರ ಉದ್ಯೋಗಿಗಳು
Previous Post

ಕೃಷಿ-ಕೃಷಿಕರ ಸವಾಲುಗಳನ್ನು ಶೋಧಿಸುವ ಕೃತಿ

Next Post

ಅಮೆರಿಕದಿಂದ 7.25 ಲಕ್ಷ ಭಾರತೀಯರು ಗಡಿಪಾರು..! – ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದೇನು..? 

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಅಮೆರಿಕದಿಂದ 7.25 ಲಕ್ಷ ಭಾರತೀಯರು ಗಡಿಪಾರು..! – ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದೇನು..? 

ಅಮೆರಿಕದಿಂದ 7.25 ಲಕ್ಷ ಭಾರತೀಯರು ಗಡಿಪಾರು..! - ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದೇನು..? 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!