• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೆಹಲ್ಗಾಮ್‌ನಲ್ಲಿ ಉಗ್ರರಿಂದ ಪ್ರವಾಸಿಗರ ಹತ್ಯೆ ..!

ಪ್ರತಿಧ್ವನಿ by ಪ್ರತಿಧ್ವನಿ
April 23, 2025
in Top Story, ಇತರೆ / Others, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿದೇಶ, ವಿಶೇಷ, ಶೋಧ
0
Share on WhatsAppShare on FacebookShare on Telegram

ಪೆಹಲ್ಗಾಮ್‌ನಲ್ಲಿ ಉಗ್ರರಿಂದ ಪ್ರವಾಸಿಗರ ಹತ್ಯೆ ಹಿನ್ನೆಲೆ ಉಗ್ರರ ದಾಳಿಯಿಂದ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಿಜೆಪಿ , ಬಿಜೆಪಿ ರಾಜ್ಯ ಕಚೇರಿಯ ಮುಂಭಾಗ ಶ್ರದ್ಧಾಂಜಲಿ ಸಭೆ ವಿಪಕ್ಷ ನಾಯಕ ಆರ್ ಅಶೋಕ್,ಸಿಟಿ ರವಿ,ಸಪ್ತಗಿರಿ ಗೌಡ ರಿಂದ ಮೃತರ ಭಾವಚಿತ್ರ ಕ್ಕೆ ಪುಷ್ಪನಮನ; ಮೌನಾಚರಣೆ ಶ್ರದ್ದಾಂಜಲಿ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ ಕ್ಯಾಂಡಲ್ ,ಪಂಜು ಹಿಡಿದು ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಶೋಕಾಚರಣೆ.

ADVERTISEMENT

ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಸಚಿವ ಸಿಟಿ ರವಿ ಹೇಳಿಕೆ ಕಾಶ್ಮೀರದ ಪೆಹಲ್ಗಾಂ ನಲ್ಲಿ ಭಯೋತ್ಪಾದಕರ ಕೃತ್ಯಕ್ಕೆ 27ಭಾರತೀಯರು ಬಲಿಯಾಗಿದ್ದಾರೆ ಇಬ್ಬರು ಕನ್ನಡಿಗರು ಗುಂಡಿಗೆ ಬಲಿಯಾಗಿದ್ದಾರೆ ಭಯೋತ್ಪಾದನೆಯ ಮೂಲ ಎಲ್ಲಿದು? ಯಾಕೆ ಭಯೋತ್ಪಾದಕರಾಗ್ತಿದ್ದಾರೆ ಭಯೋತ್ಪಾದಕರಿಗೆ ಬಲಿಯಾದವರು ಮಾಡಿದ ತಪ್ಪೇನು?ಅವರು ರಜಾದಿನ ಕಳೆಯಲು ಹೋಗಿದ್ದವರು ಇದೊಂದು ಸಹಿಸಲಾಗದ ಕೆಟ್ಟ ಘಟನೆ ದೇವರೇ ಭಯೋತ್ಪಾದಕರನ್ನ ಸರ್ವನಾಶ ಮಾಡು 25ವರ್ಷಗಳಲ್ಲಿ ಕಾಶ್ಮೀರದಲ್ಲಿ 13ಸಾವಿರ ಜನರು ಬಲಿಯಾಗಿದ್ದಾರೆ.

4ಸಾವಿರ ನಾಗರಿಕರು 3ಸಾವಿರ ಸೈನಿಕರು ಬಲಿಯಾಗಿದ್ದಾರೆ ಯಾವ ಕಾರಣಕ್ಕೆ ಬಲಿಯಾಗಿದ್ದಾರೆ ಅವರು ಒಬ್ಬೊಬ್ಬರ ಹೆಸರು ಕೇಳಿ ಹೊಡೆದಿದ್ದಾರೆ ಕಲಮಾ ಓದಿ ಬಚಾವ್ ಆದೆ ಎಂದು‌ ಒಬ್ಬರು ಹೇಳಿದ್ದಾರೆ ನಾವು ಈಗಲೂ ಅರ್ಥ ಮಾಡಿಕೊಳ್ಳದಿದ್ದರೆ,ಭಾರತೀಯತೆ ಉಳಿಯಲು ಸಾಧ್ಯವಿಲ್ಲ ವಿಶ್ವ ಒಂದು ಕುಟುಂಬ ಎನ್ನುವ ವೇದ ಕೊಟ್ಟ ನಾಡಿದು ಗಜ್ವಾಯಿ ಹೆಸರಲ್ಲಿ ಫತ್ವಾ ಹೊರಡಿಸಿದ್ದರು ಅವರ ದಾರಿ ಅವರಿಗೆ ಸ್ಪಷ್ಟ ಇದೆ ಅವರ ಉದ್ದೇಶ ಹಿಂದೂ ಸ್ಥಾನವನ್ನ ಇಸ್ಲಾಂ ಮಾಡಬೇಕೆನ್ನುವುದು ಅವರ ಉದ್ದೇಶ ಇದ್ದಿದ್ದು ಸನಾತನ ಧರ್ಮ ವನ್ನು ನಾಶ ಮಾಡಲು 1947ರಲ್ಲಿ ಭಾರತ ವಿಭಜನೆ ಆಯಿತು ಅವರು ಜಗತ್ತನ್ನ ಎರಡಾಗೇ ನೋಡೋದು. ನೀವು ಗೌಡ ಬ್ರಾಹ್ಮಣ ತಮಿಳ್ ಕನ್ನಡ ಯಾವುದಾದರೂ ಹೇಳಿಕೊಳ್ಳಿ ಅವರಿಗೆ ನೀವು ಮುಸ್ಲೀಂ ರು ಹೌದೋ ಅಲ್ಲವೋ ಅಷ್ಟೇ ಅನ್ನೋದು ಈಗ ನಾವು ಎಚ್ಚೆತ್ತುಕೊಳ್ಳಬೇಕು. ಪಹಲ್ಗಾಮದಲ್ಲಿ ಉಗ್ರರ ಅಟ್ಟಹಾಸ ವಿಚಾರ ಮೃತ ಪಟ್ಟವರಿಗೆ ಪರಿಹಾರ ಘೋಷಣೆ ತಲಾ ೧೦ ಲಕ್ಷ ಪರಿಹಾರ ಘೋಷಿಸಿದ ಸಿಎಂ.

ನಮ್ಮ ಪ್ರಧಾನಿ ಗೃಹ ಸಚಿವರು ಅವರ ಮೇಲೆ ಜನ ಇಟ್ಟಿರೋ ನಂಬಿಕೆಯನ್ನ ಉಳಿಸಿಕೊಳ್ಳಬೇಕು ದೂರದ ಕಾಶ್ಮೀರದಲ್ಲಾದ ಘಟನೆ ನಮ್ಮಲ್ಲೂ ಆಗಲ್ಲ ಅಂತ ನಂಬಿ ಕೂರುವ ಕಾಲ ಈಗಿಲ್ಲ ಅಜೆಂಡಾ ಮೂಲಕ ಎಲ್ಲವನ್ನೂ ಮಾಡುವ ಜನ ಅವರು ಭಾವುಕ ನುಡಿ,ಜೊತೆ ಗದ್ಗತಿತರಾಗಿ ಮಾತನಾಡಿದ ಸಿ ಟಿ ರವಿ.

Tags: indian tourist killed by terroristsjammu kashmir terrorist attackpahalgam terrorist attackpahalgam tourist attackterror attack in jammuterror attack in jammu and kashmirterror attack in jammu and kashmir todayterror attack in jammu kashmirterror attack in kashmirterror attack in pahalgamTerrorist Attackterrorist attack in kashmirterrorist attack in pahalgamterrorist attack pahalgamtourist attack pahalgam
Previous Post

ಚಿಕ್ಕಬಳ್ಳಾಪುರ ಕ್ವಾರಿ ವಿವಾದ ಎರಡು ಗುಂಪುಗಳ ನಡುವೆ ಘರ್ಷಣೆ ವ್ಯಕ್ತಿಯ ಮೇಲೆ ಗುಂಡಿನ ದಾಳಿ .

Next Post

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಮಧುಸೂದನ್ ರಾವ್ ಬಲಿಯಾಗಿದ್ದಾರೆ.

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

ಟಿಎಂಸಿ ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ : ಮಮತಾ ವಿರುದ್ಧ ಮೋದಿ ತೀವ್ರ ವಾಗ್ದಾಳಿ..

April 19, 2026
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

April 19, 2026
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

April 19, 2026
Next Post

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಮಧುಸೂದನ್ ರಾವ್ ಬಲಿಯಾಗಿದ್ದಾರೆ.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada