ಫೆಸಿಫಿಕ್ ರಾಷ್ಟ್ರ ಟೊಂಗಾದಲ್ಲಿ ಶನಿವಾರ ಸಮುದ್ರದೊಳಗೆ ಜ್ವಾಲಾಮುಖಿ ಸಂಭವಿಸಿದ ಕಾರಣ ಸುನಾಮಿ ಅಪ್ಪಳಿಸಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಲೆಗಳು ಅಪ್ಪಳಿಸುವುದನ್ನು ಕಾಣಬಹುದು.
ಈ ಕುರಿತು ದೇಶಾದ್ಯಂತ ಈಗಾಗಲೇ ರಡ್ ಅಲರ್ಟ್ ಘೋಷಿಸಿದ್ದು ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ವಿಜ್ಞಾನಿಗಳು ಗುಡುಗು, ಸಿಡಿಲಿನೊಂದಿಗೆ ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯನ್ನು ಗಮನಿಸಿದ್ದಾರೆ ಮತ್ತು ತಕ್ಷಣವೇ ಅಧಿಕಾರಿಗಳಿಗೆ ಸುದ್ದಿ ತಿಳಿಸಿದ್ದಾರೆ.
2,300 ಕಿಲೋಮೀಟರ್ ವರರೆಗೂ ಸುನಾಮಿ ಅಪ್ಪಳಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.