Tag: ಸಿದ್ದರಾಮಯ್ಯ

ಸರ್ಕಾರದ ಆದೇಶವೇ ಇಲ್ಲದೆ ಬಿಡಿಎಯ PRO ಕಾರ್ಯನಿರ್ವಹಣೆ

ಬಿಡಿಎ ನಲ್ಲಿ PRO ಅಗಿಕೆಲಸ ನಿರ್ವಹಣೆಮಾಡುತ್ತಿರುವ ಕೆ.ಎನ್.ವಿಜಯಾನಂದಯಾವುದೇ ಸರ್ಕಾರಿಆದೇಶವಿಲ್ಲದೆ PRO ಅಗಿಕೆಲಸ ನಿರ್ವಹಣೆಮಾಡುತ್ತಿದ್ದಾರೆ. ವಾರ್ತಾಇಲಾಖೆಯಲ್ಲಿ ಸಹಾಯಕನಿರ್ದೇಶಕರಾಗಿರುವ ವಿಜಯಾನಂದಅವರನ್ನು ಸರ್ಕಾರದಯಾವುದೇ ಅಧಿಕೃತಆದೇಶವಿಲ್ಲದೆ, ಎರಡುವರ್ಷಗಳ ಹಿಂದೆಬಿಡಿಎ ನಲ್ಲಿಖಾಲಿ ಇದ್ದ,PRO ಹುದ್ದೆಗೆ ...

Read moreDetails

ನ್ಯಾಯಾಂಗದ ಭರವಸೆಯೂ ಸಮಾಜದ ನಿರ್ಲಿಪ್ತತೆಯೂ

-----ನಾ ದಿವಾಕರ---- ಹೆಣ್ಣು ಮಕ್ಕಳ ನೋವಿಗೆ ಸಾಂತ್ವನಕ್ಕಿಂತಲೂ ಮಾನವೀಯ ಸ್ಪಂದನೆ ಅತ್ಯವಶ್ಯವಾಗಿ ಬೇಕಿದೆ ನವ ಶತಮಾನದ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಗುರುತಿಸಬಹುದಾದ ಒಂದು ವೈರುಧ್ಯ ಎಂದರೆ ಕಳೆದ ...

Read moreDetails

ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿ ಪ್ರಸ್ತಾವನೆ

ವಿವಿಧ ರಾಜ್ಯಗಳ ಬಫರ್‌ ಝೋನ್‌ ನಿಯಮಾವಳಿಗಳು ಅಧ್ಯಯನದ ನಂತರ ವೈಜ್ಞಾನಿಕವಾಗಿ ಬಫರ್‌ ಝೋನ್‌ ತಿದ್ದುಪಡಿಯ ಪ್ರಸ್ತಾವನೆ ಬೆಂಗಳೂರು ಆಗಸ್ಟ್‌ 03: ಕರ್ನಾಟಕ ರಾಜ್ಯದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳು/ಕೆರೆಗಳ ...

Read moreDetails

ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಓದುವ ಬೆಳಕು:

ಆಗಸ್ಟ್ ವಿಶೇಷ-ಮಕ್ಕಳಿಗಾಗಿ ಸ್ವಾತಂತ್ರ್ಯ ದಿನ ಮತ್ತುವಿಜ್ಞಾನ ಚಟುವಟಿಕೆಗಳು-ಸಚಿವ ಪ್ರಿಯಾಂಕ್ ಖರ್ಗೆ https://youtu.be/Uox5fq6LDvc ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ‘ಓದುವ ಬೆಳಕು’ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿಗಳ ಅರಿವು ...

Read moreDetails

ನಿಜವಾಗಿ ಸತ್ತದ್ದು ಭಾರತದ ಆರ್ಥಿಕ ವ್ಯವಸ್ಥೆಯಲ್ಲ

ಟ್ರಂಪ್ ನ ಮೆದುಳು ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ಆರ್ಥಿಕತೆಗಳನ್ನು "ಸತ್ತ ಆರ್ಥಿಕತೆಗಳು" ಎಂದು ಕರೆದಿದ್ದು ನಿಜ. ಜುಲೈ 31, 2025 ರಂದು, ಅವರು ಭಾರತದ ...

Read moreDetails

ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಪ್ರತಿ ಕ್ಷೇತ್ರದಲ್ಲೂ ವಕೀಲರ ಬ್ಯಾಂಕ್ ರಚನೆಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್

2029ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವುದಕ್ಕೆ ಶ್ರಮಿಸಬೇಕು ಗಾಂಧಿ ಕುಟುಂಬದ ತ್ಯಾಗ ಮರೆಯಲಾಗದು ನವದೆಹಲಿ, ಆ.02 “ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ...

Read moreDetails

ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮ್ಮ ಪ್ರತಿಕ್ರಿಯೆಗಿಂತ ಜೆಡಿಎಸ್- ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

ನವದೆಹಲಿ, ಆ.2 “ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ನಾವು ಮಾತನಾಡಿದರೆ ರಾಜಕೀಯವಾಗುತ್ತದೆ. ಹೀಗಾಗಿ ಜೆಡಿಎಸ್-ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುವುದು ಬಹುಮುಖ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ...

Read moreDetails

ಪ್ರಜ್ವಲ” ಪಾಳೆಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು

(ಪಾಳೆಗಾರಿಕೆಯ ಅಸಹ್ಯ ಅತಿರೇಕಕ್ಕೆ ಪ್ರಥಮ ಹಂತದಲ್ಲಿ ಶಿಕ್ಷೆಯಾಗಿದೆ. ಆದರೆ ಪ್ರಜಾತಂತ್ರದಲ್ಲೂ ಮುಂದುವರೆದಿರುವ ಕುಟುಂಬ ಪಾಳೆಗಾರಿಕೆ?… ಹಳೆಯ ಲೇಖನ ಹಂಚಿಕೊಳ್ಳಬೇಕೆನಿಸಿತು….) ಪ್ರಜ್ವಲ್ ರೇವಣ್ಣ ನಡೆಸಿರುವ ಅಮಾನುಷ, ಅನಾಗರಿಕ, ಲೈಂಗಿಕ ...

Read moreDetails

ಜನರ ಸಮಸ್ಯೆ ಬದಲಿಗೆ ಕಾಂಗ್ರೆಸ್‌ನ ಸಿಎಂ ಖುರ್ಚಿಗೆ ಹೋರಾಡುತ್ತಿರುವ ಕರ್ನಾಟಕ ಬಿಜೆಪಿ! ✍🏻ರಾಜೀವ ಹೆಗಡೆ

ಸರ್ಕಾರದ ಬೇಜವಾಬ್ದಾರಿಯಿಂದ ಪ್ರತಿದಿನ ಕೋಟ್ಯಂತರ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ವಾರಕ್ಕೊಂದು ಹಗರಣಗಳು ಬೆಳಕಿಗೆ ಬರುತ್ತಿವೆ. ಮಾಸಕ್ಕೊಂದು ವಿವಾದಗಳನ್ನು ಆಡಳಿತಾರೂಢ ಪಕ್ಷ ಮೈಮೇಲೆ ಎಳೆದುಕೊಳ್ಳುತ್ತಿದೆ. ತಿಂಗಳಿಗೆ ಕನಿಷ್ಠ ಒಂದಾದರೂ ಬೆಲೆ ...

Read moreDetails

ಚರಿತ್ರೆ-ವರ್ತಮಾನದ ತಾಕಲಾಟಗಳ ನಡುವೆ,,,,

ಸಾಮಾಜಿಕ-ರಾಜಕೀಯ ಸಂಕಥನಗಳು ವರ್ತಮಾನದ ನೆಲೆಯಲ್ಲಿ ನಡೆಯಬೇಕಿವೆ ನಾ ದಿವಾಕರ ಭಾಗ 1  ವರ್ತಮಾನದ ಭಾರತ ವಿಕಾಸದ ದಾರಿಯಲ್ಲಿ ದಾಪುಗಾಲು ಹಾಕುತ್ತಿದ್ದರೂ, ವೈಜ್ಞಾನಿಕ ಸಾಧನೆ, ಆರ್ಥಿಕ ಮುನ್ನಡೆ ಮತ್ತು ...

Read moreDetails

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ; ಕಾರ್ಮಿಕರ ಕಲ್ಯಾಣಕ್ಕೆ ಬಹಳಷ್ಟು ಯೋಜನೆಗಳು ಜಾರಿ: ಕಾರ್ಮಿಕ ಸಚಿವ ಸಂತೋಷ್ ಎಸ್‌ ಲಾಡ್

ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ; ವಸತಿ ಶಾಲೆಗಳು ಮಂಜೂರು ಬೆಳಗಾವಿ, ಜು.28: ಅಸಂಘಟಿತ ಕಾರ್ಮಿಕ ವಲಯಗಳಲ್ಲಿ 91 ವಲಯಗಳನ್ನು ಪ್ರತ್ಯೇಕಿಸಲಾಗಿದ್ದು, ರಾಜ್ಯದಲ್ಲಿ 31 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ...

Read moreDetails
Page 9 of 386 1 8 9 10 386

Welcome Back!

Login to your account below

Retrieve your password

Please enter your username or email address to reset your password.

error: Content is protected !!