Tag: ಈಶ್ವರಪ್ಪ

ದಿಲ್ಲಿಗೆ ಹೋದ್ರೂ ಅಮಿತ್ ಶಾ ಸಿಗಲೇ ಇಲ್ಲ.. ಈಶ್ವರಪ್ಪ ಬಂಡಾಯ ಸ್ಪರ್ಧೆ ಕನ್ಫರ್ಮ್.. ? ಶಿವಮೊಗ್ಗ ಪಾಲಿಟಿಕ್ಸ್ ರೋಚಕ ಹಂತಕ್ಕೆ..

ಶಿವಮೊಗ್ಗ ರಾಜಕೀಯ ಬಂಡಾಯ ಮತ್ತಷ್ಟು ಬಿಗುಡಾಯಿಸುವ ಲಕ್ಷಣ ಗೋಚರಿಸಿದೆ.ಅಮಿತ್‌ ಶಾ ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ದೆಹಲಿಗೆ ತೆರಳಿದ್ದರು. ಆದರೆ, ಈಶ್ವರಪ್ಪ ಅವರ ಭೇಟಿಗೆ ...

Read moreDetails

ಈಶ್ವರಪ್ಪಗೆ ಕರೆ ಮಾಡಿದ ಅಮಿತ್ ಶಾ ! ಕಣದಿಂದ ಹಿಂದೆ ಸರಿಯಿರಿ ಎಂದು ಮನವಿ ಮಾಡಿದ ಚಾಣಕ್ಯ ! ನಿರ್ಧಾರ ಬದಲಿಸ್ತಾರ ಈಶ್ವರಪ್ಪಾ ? !

ಯಾರೇ ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನ ಪಟ್ಟೂ ಸುಮ್ಮನಾಗದ ಕೆಎಸ್ ಈಶ್ವರಪ್ಪ (K S Eshwarappa), ತಾವು ಶಿವಮೊಗ್ಗ (Shivamogga) ಕ್ಷೇತ್ರದಿಂದ ಪಕ್ಷೇತರರರಾಗಿ ಸ್ಪರ್ಧಿಸಿ ಶಿವಮೊಗ್ಗ ಮತ್ತು ...

Read moreDetails

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಮಾಜಿ ಸಚಿವ ಈಶ್ವರಪ್ಪ, ನಟ ರಿಷಭ್​ ಶೆಟ್ಟಿ ಕುಟುಂಬ ಭೇಟಿ

ಮಂಗಳೂರು : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದೆ. ಕುಕ್ಕೆಯಲ್ಲಿ ಈಶ್ವರಪ್ಪ ...

Read moreDetails

ರಾಹುಲ್ ಗಾಂಧಿಗೆ ಹೆಲಿಕಾಪ್ಟರ್ ಮಾಡಿಸ್ತೀನಿ ಶಿವಮೊಗ್ಗ ಬಂದು ಪ್ರಚಾರ ಮಾಡಲಿ: ಈಶ್ವರಪ್ಪ ವ್ಯಂಗ್ಯ

ಶಿವಮೊಗ್ಗ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಚಾರ ಮಾಡುವಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಿಸುತ್ತಾರೆ. ಲಿಂಗಾಯತರನ್ನ ಒಡೆಯಲೆತ್ನಿಸಿದ್ದ ಸಿದ್ದರಾಮಯ್ಯ, ಒಕ್ಕಲಿಗ ವೋಟುಗಳಿಂದಲೇ ಸಿಎಂ ಆಗುತ್ತೇನೆ ಎನ್ನುವ ಡಿಕೆ ಶಿವಕುಮಾರ್ ...

Read moreDetails

ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ ಮೋದಿ : ರಾಜಕೀಯ ಪ್ರಬುದ್ಧ ನಡೆ ಬಗ್ಗೆ ಅಭಿನಂದನೆ

ಶಿವಮೊಗ್ಗ : ಬಿಜೆಪಿ ಟಿಕೆಟ್ ಘೋಷಣೆಯಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವೇ ಸಂಭವಿಸಿತ್ತು. ಟಿಕೆಟ್​ ವಂಚಿತರಾದ ಹಿರಿಯ ನಾಯಕರು ಪಕ್ಷಾಂತರಗೊಳ್ಳುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ...

Read moreDetails

ಕಪಿಚೇಷ್ಟೆ ಬಿಟ್ಟು ಆರ್‌ಎಸ್‌ಎಸ್‌ ಏನು ಮಾಡಿದೆ ಎಂದು ತಿಳಿದುಕೊಳ್ಳಿ: ಸಿದ್ದು ವಿರುದ್ಧ ಈಶ್ವರಪ್ಪ ಕಿಡಿ

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಪಿಚೇಷ್ಟೆಯನ್ನ ಬಿಟ್ಟು ಆರ್‌ಎಸ್‌ಎಸ್‌ ಏನು ಮಾಡಿದೆ ಎಂಬುದನ್ನ ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಟಾಂಗ್‌ ನೀಡಿದ್ದಾರೆ. ಶಿವಮೊಗ್ಗದಲ್ಲಿ ...

Read moreDetails

ಸುಳ್ಳು ಹೇಳಿಕೊಂಡು ಜನರನ್ನ ಮರಳು ಮಾಡುತ್ತಿರುವ ಸಿದ್ದು, ಡಿಕೆಶಿ: ಕೆ.ಎಸ್.‌ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸುಳ್ಳು ಅಂಕಿ-ಅಂಶಗಳನ್ನ ಇಟ್ಟುಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ...

Read moreDetails

ನಾವು ಮುಸ್ಲಿಂ ವೋಟಿಗೆ ಕೈ ಹಾಕುತ್ತೇವೆಂದು ಕಾಂಗ್ರೆಸ್ಸಿಗರಿಗೆ ಭಯ: ಈಶ್ವರಪ್ಪ

ಮುಸಲ್ಮಾನರ ವೋಟುಗಳು ನಮ್ಮ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದರು, ಆದರೆ ಇದೀಗ ನಾವು ಮುಸ್ಲಿಂ ವೋಟ್‌ಗಳಿಗೆ ಕೈ ಹಾಕುತ್ತೇವೆ ಎಂಬ ಭಯ ಕಾಂಗ್ರೆಸ್ಸಿಗರನ್ನ ಕಾಡುತ್ತಿದೆ ಎಂದು ಮಾಜಿ ...

Read moreDetails

ಈಶ್ವರಪ್ಪ ಬಂಧನಕ್ಕೆ ಹಿಂದೂ ಸಂಘಟನೆಯಿಂದ ಆಗ್ರಹ!

ಕರ್ನಾಟಕ ಬಿಜೆಪಿಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಅಖಿಲ ಭಾರತ್ ಹಿಂದೂ ಮಹಾಸಭಾ (ಎಬಿಎಚ್ಎಂ) ಒತ್ತಾಯಿಸಿದೆ. ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಬಿಎಚ್ಎಂ ರಾಜ್ಯಾಧ್ಯಕ್ಷ ...

Read moreDetails

ಸಂತೋಷ್ ಪಾಟೀಲ್ ಸಾವಿನ ತನಿಖೆಗೆ ಪೊಲೀಸ್‌ ತಂಡಗಳ ರಚನೆ !

ಸಚಿವ ಕೆ.ಸ್.ಈಶ್ವರಪ್ಪ ವಿರು ದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಶಂಕಿತ ಸಾವಿನ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಈಶ್ವರಪ್ಪ ಅವರನ್ನು ಸಂಪುಟದಿಂದ ...

Read moreDetails

ಬಂಡತನ ಪ್ರದರ್ಶನ ಮಾಡದೇ ಈಶ್ವರಪ್ಪ ರಾಜೀನಾಮೆ ನೀಡಬೇಕು : ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ

ಕಮಿಷನ್ ವಿಚಾರವಾಗಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಬಂಡತನ ತೋರುತ್ತಿರುವುದು ಆ ಪಕ್ಷಕ್ಕೆ ತಿರುಗುಬಾಣವಾಗಲಿದೆ. ...

Read moreDetails

ಹರ್ಷ ಕುಟುಂಬಕ್ಕೆ ಈಶ್ವರಪ್ಪ ಟಿಕೆಟ್ ಬಿಟ್ಟು ಕೊಟ್ಟರೆ, ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕಲ್ಲ : ಬಿ.ಕೆ ಹರಿಪ್ರಸಾದ್

ಕಳೆದ ಭಾನುವಾರ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ 2023ರ ಚುನಾವಣೆಗೆ ಶಿವಮೊಗ್ಗ ನಗರದಿಂದ ಮೃತ ಹರ್ಷನ ಕುಟುಂಬ ...

Read moreDetails

ಪತ್ರಕರ್ತರಿಗೆ ಉದ್ಯೋಗ, ನಿರಾಣಿ ಕುರಿತಾದ ಹೇಳಿಕೆ ತಿರುಚಿವೆ ಎಂದ ಈಶ್ವರಪ್ಪ..!

ಮಣಿಪಾಲ: ನಾನೇನೂ ಸಿಎಂ ಆಗಲ್ಲ, ನನಗೆ ಡಿಸಿಎಂ ಸ್ಥಾನ ಸಂಘಟನೆ ಕಾರಣಕ್ಕೆ ಲಭಿಸಿತ್ತು. ಸಂಘಟನೆ ಏನು ಮಾಡಬೇಕೋ ಅದನ್ನ ಮಾಡುತ್ತೆ. ಮುರುಗೇಶ್‌ ನಿರಾಣಿ ಸಣ್ಣದಾಗಿ ಕಾರ್ಖಾನೆ ಆರಂಭಿಸಿ ...

Read moreDetails

ಕಾಂಗ್ರೆಸ್‌ ನಾಯಕ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಜಟಾಪಟಿ, ಈಶ್ವರಪ್ಪ ವಿರುದ್ಧ ವಾಗ್ದಾಳಿ..!

ಶಿವಮೊಗ್ಗ ನಗರದ ಕುವೆಂಪುರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ನೇತೃತ್ವದಲ್ಲಿ ರಸ್ತೆತಡೆ ನಡೆಸಿ, ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Read moreDetails

90 ವರ್ಷ ಹಿಂದಿನ ಜಾತಿ ಜನಗಣತಿ ಇಟ್ಟುಕೊಂಡು ಸಾಮಾಜಿಕ, ಆರ್ಥಿಕ ಕಾರ್ಯಕ್ರಮ ರೂಪಿಸುತ್ತಿರುವುದು ಸರಿಯಲ್ಲ: ಸಿದ್ದರಾಮಯ್ಯ

ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ...

Read moreDetails

ತಮ್ಮ ಅಸ್ತಿತ್ವಕ್ಕಾಗಿ ಕುರುಬರನ್ನು ST ಗೆ ಸೇರಿಸುವ ಹೋರಾಟದ ಮುಂಚೂಣಿಗೆ ಬಂದಿದ್ದಾರಾ ಈಶ್ವರಪ್ಪ?

ಈಶ್ವರಪ್ಪ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಹೋರಾಟವನ್ನು ಸಮುದಾಯದ ಜನಪ್ರಿಯ ನಾಯಕ ಸಿದ್ದರಾಮಯ್ಯ 'RSS ಪ್ರೇರಿತ ಹೋರಾಟ' ಎಂದು ವ್ಯಾಖ್ಯಾ

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!