Tag: Yatnal

ಸಿದ್ದರಾಮಯ್ಯಗೆ ಕೇಳಿದ ಪ್ರಶ್ನೆನ..ನಿಮ್ಮ ಮೋದಿಗೆ ಕೇಳಿ Mr.ತೇಜಸ್ವಿ ಸೂರ್ಯ ಅವರೇ..

 ಸಿಎಂ ಸಿದ್ದರಾಮಯ್ಯ ಟೀಕೆ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಖಡಕ್ ಪ್ರತಿಕ್ರಿಯೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಮಾವಾಸ್ಯೆ ಸೂರ್ಯ ಎಂದಿದ್ದ ಸಿಎಂಗೆ, "ಸೂರ್ಯನ ಪೂಜೆ ಮಾಡೋರಿಗೂ- ...

Read moreDetails

ಸಾಂವಿಧಾನಿಕ ನೈತಿಕತೆ ಇಲ್ಲದ ಸಿಲಿಕಾನ್ ದಂಪತಿಗಳು!

ಸಿಲಿಕಾನ್ ದಂಪತಿಗಳೇ, ಸಮಾಜದಲ್ಲಿ ಹಿಂದುಳಿದವರೆಷ್ಟು ಮತ್ತು ಯಾಕೆ ಎಂದು ತಿಳಿಯಲು..ಮುಂದುವರೆದವರೆಷ್ಟು, ಯಾಕೆ ಎಂದು ತಿಳಿಯಬೇಕು. ಮುಂದುವರೆದವರು ಹಿಂದುಳಿದವರಿಂದ ಕಸಿಯುತ್ತಿರುವೆಷ್ಟು ಎಂದು ತಿಳಿದುಕೊಳ್ಳದೆ ಹಿಂದುಳಿದವರ ಪಾಲೆಷ್ಟು ಎಂಬುದೂ ಅರ್ಥವಾಗದು. ...

Read moreDetails

ಜಾತಿ ಜನಗಣತಿ ಸಂಘರ್ಷ.. ಮುನಿಯಪ್ಪ ಮನೆಯಲ್ಲಿ ಬ್ರೇಕ್​ ಫಾಸ್ಟ್​ ಮೀಟಿಂಗ್​​

ಗುರುವಾರ ವಿಶೇಷ ಸಚಿವ ಸಂಫೂಟದಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚೆ ಆಗಿದ್ದು, ಒಮ್ಮತದ ನಿರ್ಧಾರಕ್ಕೆ ಬರುವಲ್ಲ ರಾಜ್ಯ ಸಚಿವ ಸಂಪುಟ ವಿಫಲವಾಗಿದೆ. ಈ ನಡುವೆ ಆಹಾರ ಸಚಿವ ...

Read moreDetails

ಬಿಜೆಪಿ ಮಾಡಬೇಕಿರುವುದು “ಕ್ಷಮೆಯಾಚನೆ ಯಾತ್ರೆ” ಹೊರತು ಜನಾಕ್ರೋಶ ಯಾತ್ರೆಯಲ್ಲ..

ಬಿಜೆಪಿ ಮಾಡಬೇಕಿರುವುದು “ಕ್ಷಮೆಯಾಚನೆ ಯಾತ್ರೆ” ಹೊರತು ಜನಾಕ್ರೋಶ ಯಾತ್ರೆಯಲ್ಲ, ಏಕೆಂದರೆ ಜನರ ಆಕ್ರೋಶಕ್ಕೆ ಗುರಿಯಾಗಿರುವುದು ಸ್ವತಃ ಬಿಜೆಪಿ. ಅಂದಹಾಗೆ,ಬಿಜೆಪಿಯವರು ಈಗ ಎಲ್ಲಿ ಜನಾಕ್ರೋಶ ಪ್ರತಿಭಟನೆ ಕೈಗೊಳ್ಳುತ್ತಾರೆ, ಪ್ರಧಾನಿ ...

Read moreDetails

ತಾಕತ್​ ಇದ್ರೆ ನೀನೂ ರಾಜೀನಾಮೆ ಕೊಡು.. ನಾನೂ ಕೊಡ್ತೇನೆ..

ಹುಬ್ಬಳ್ಳಿ: BJP ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಉಚ್ಛಾಟಿತ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಓಪನ್ ಚಾಲೆಂಜ್ ಮಾಡಿದ್ದಾರೆ. ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ...

Read moreDetails

ಬಿಜೆಪಿಯವರು ಮೊದಲು ಕೇಂದ್ರದ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್..!

* ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲ ಬೆಳಗಾವಿ: ಕರ್ನಾಟಕ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ, ಅಗತ್ಯ ...

Read moreDetails

ಹೊಸ ವರ್ಷ ಯುಗಾದಿ ದಿನ ಹೊಸ ಪಕ್ಷ ಘೋಷಣೆ.. ವಿಜಯದಶಮಿ ದಿನ ಉದಯ

ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುವ ಮೂಲಕ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷದ ಘೋಷಣೆ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ...

Read moreDetails

ಯತ್ನಾಳ್ ಉಚ್ಛಾಟನೆಗೆ ಸಂತೋಷ್ ಕಾರಣವಾ..? ಯಾರು ಏನಂದ್ರು..?

ಸಂತೋಷ್ ಜೀ ಮಾತು ಕೇಳಿ ಕೆಟ್ಟರಾ ಬಸನಗೌಡ ಪಾಟೀಲ್ ಯತ್ನಾಳ್…? ಎಂದು ಎಕ್ಸ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ಈಗ 'ಸಂತೋಷ'ವಾಯಿತೇ..? ಆ ಜೀ, ಈ ಜೀ ...

Read moreDetails

ಯತ್ನಾಳ್ ಉಚ್ಛಾಟನೆಗೆ ಸಂಭ್ರಮದ ಜೊತೆಗೆ ಕಣ್ಣೀರು..!!

ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿದ್ದಕ್ಕೆ ಸಂಭ್ರಮಾಚರಣೆ ಮಾಡಲಾಗಿದೆ. ಯತ್ನಾಳ್ ವಿರೋಧಿ ಬಣದ ಬಿಜೆಪಿ ಕಾರ್ಯಕರ್ತರು ಸಂಭ್ರಮ ಮಾಡಿದ್ದಾರೆ. ಜೋರಾಪುರ ಪೇಟೆಯಲ್ಲಿನ ಬಿಜೆಪಿ ...

Read moreDetails

ಬೆಳೆದಿರುವ ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ: ಬಿ ವೈವಿಜಯೇಂದ್ರ..!

ಭಾರತೀಯ ಜನತಾ ಪಾರ್ಟಿ, ಲಕ್ಷಾಂತರ ಕಾರ್ಯಕರ್ತರನ್ನು ಹೊಂದುವ ಮೂಲಕ ವಿಶ್ವದಲ್ಲಿ ಅಗ್ರಮಾನ್ಯತೆ ಪಡೆದಿರುವ ರಾಜಕೀಯ ಪಕ್ಷ, ಸಂಘ ಸಂಸ್ಕಾರ ಪಡೆದಿರುವ ಸಮರ್ಪಣಾ ಮನೋಭಾವದ ಕಾರ್ಯಕರ್ತರ ಬೆವರ ಪರಿಶ್ರಮದಿಂದ ...

Read moreDetails

ಯತ್ನಾಳ್ ಗೆ ಗೇಟ್‌ ಪಾಸ್ ನೀಡಿದ ಬಿಜೆಪಿ ಹೈಕಮಾಂಡ್ ..!

ಬಿಜೆಪಿ ವಿರುದ್ಧವೇ ಪದೇ ಪದೇ ಮಾತನಾಡ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌‌ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಪಕ್ಷ ವಿರೋಧಿ ...

Read moreDetails

ಯತ್ನಾಳ್​ ಟೀಂಗೆ ಮನ ಮುಟ್ಟುವಂತೆ ಟಾಂಗ್​ ಕೊಟ್ಟ ವಿಜಯೇಂದ್ರ ಆಪ್ತ..

ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಬ್ರೇಕ್ ಬೀಳುವಂತೆಯೇ ಕಾಣುತ್ತಿಲ್ಲ. ಬಿ ವೈ ವಿಜಯೇಂದ್ರ ಬದಲಾವಣೆ ಮಾಡಬೇಕು ಅಂತಾ ಬಸನಗೌಡ ಪಾಟೀಲ್​ ಯತ್ನಾಳ್ ನೇತೃತ್ವದ ಬಂಡಾಯ ತಂಡ ಪಟ್ಟು ಹಿಡಿದಿದೆ. ...

Read moreDetails

ನೋಟಿಸ್‌ಗೆ ಯತ್ನಾಳ್‌ ಉತ್ತರ.. ಹೈಕಮಾಂಡ್‌ಗೆ ಹೊಸ ಪ್ರಶ್ನೆ..

ಬಿಜೆಪಿಯ ಅಂತರಿಕ ಕಲಹದ ಬಂಡಾಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧ ಗುಡುಗಿದ್ದರು. ಅಡ್ಜೆಸ್ಟ್​​ಮೆಂಟ್​​ ರಾಜಕಾರಣಿಗಳು ಅಂತ ಟೀಕಿಸುವ ಯತ್ನಾಳ್‌, ದೆಹಲಿಗೂ ಹೋಗಿ ...

Read moreDetails

ಬಿಜೆಪಿಯಲ್ಲಿ ನಿಲ್ಲದ ಬಂಡಾಯ.. ಟೆನ್ಷನ್‌ ಆಗಿರುವ ಹೈಕಮಾಂಡ್..

ಬಿಜೆಪಿಯಲ್ಲಿ ಅಸಮಾಧಾನದ ಬೇಗುದಿ ಕಡಿಮೆಯಾಗುವಂತೆ ಕಾಣ್ತಿಲ್ಲ. ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಯತ್ನಾಳ್​ಗೆ ಬಿಜೆಪಿ ವರಿಷ್ಟರು ನೋಟಿಸ್ ಕೊಟ್ಟಿದ್ದರೂ ಉತ್ತರ ಕೊಟ್ಟಿಲ್ಲ. ಹೈಕಮಾಂಡ್​ ನೋಟಿಸ್​ಗೂ ಕ್ಯಾರೇ ಎನ್ನದ ...

Read moreDetails

ಹಂದಿ ಎಂದಿದ್ದ ಯತ್ನಾಳ್‌‌ಗೆ ಕೋಣ ಎಂದು ತಿರುಗೇಟು..

ದಾವಣಗೆರೆ: ದಾವಣಗೆರೆ ಹಂದಿಗಳು ಎಂದಿದ್ದ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿಕೆಗೆ ಮಾಜಿ ಸಚಿವ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಎರಡು ಹಂದಿಗಳು ಇವೆ ಎಂದು ಕಿಡಿಕಾರಿದ್ದ ಯತ್ನಾಳ್‌ಗೆ ...

Read moreDetails

ಬಂಡಾಯ ತಡೆಗೆ ಮುಂದಾಗ ಹೈಕಮಾಂಡ್‌.. ದಿಲ್ಲಿಗೆ ಬರಲು ಬುಲಾವ್..

ಭಾರತೀಯ ಜನತಾ ಪಾರ್ಟಿಯಲ್ಲಿ ಬಣ ರಾಜಕಾರಣದ ಬೇಗುದಿ ಬೇಯುತ್ತಿದ್ದು, ರಾಜ್ಯ ಬಿಜೆಪಿ ಭಿನ್ನಮತೀಯ ಚಟುವಟಿಕೆಗಳಿಗೆ ತೆರೆ ಬೀಳುವ ನೀರಿಕ್ಷೆ ಎದುರಾಗಿದೆ. ದೆಹಲಿ ಚುನಾವಣೆಯಲ್ಲಿ ಗೆದ್ದು ಬೀಗಿರುವ ಬೀಜೆಪಿ, ...

Read moreDetails

ದೆಹಲಿ ಭೇಟಿಯಲ್ಲಿ ಅವಮಾನ ಆಗಿಲ್ಲ.. ಯತ್ನಾಳ್‌ ಫಸ್ಟ್‌ ರಿಯಾಕ್ಷನ್‌..

ವಿಜಯಪುರ: ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ಸಾಧ್ಯವಾಗದೆ ವಾಪಸ್‌ ಆಗಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ನಮಗೆ ಯಾವುದೇ ...

Read moreDetails
Page 1 of 3 1 2 3

Welcome Back!

Login to your account below

Retrieve your password

Please enter your username or email address to reset your password.

error: Content is protected !!