‘2047ರ ಭಾರತ ಹೇಗಿರಬೇಕು?’ ರಾಷ್ಟ್ರಪತಿ ಮುರ್ಮು ಭಾಷಣದಲ್ಲಿ ಅಭಿವೃದ್ಧಿಯಿಂದ ರಾಷ್ಟ್ರೀಯ ಭದ್ರತೆಯವರೆಗೆ ಮಹತ್ವದ ವಿಚಾರಗಳು
ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಆಗಸ್ಟ್ 14ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ದೇಶ-ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ...
Read moreDetails







