Tag: sudeep

ಕಮಲ್ ‘ಇಂಡಿಯನ್-2’ಗೆ ಕಿಚ್ಚ ಸಾಥ್

ತಮಿಳಿನ ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್ 2' ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಫಸ್ಟ್ ...

Read moreDetails

ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ, ಗಂಡಸ್ತರ ಆಡು ; ವಿನಯ್‌ರಿಂದ ಮಹಿಳೆಯರಿಗೆ ಅಪಮಾನ

ಕನ್ನಡ ಕಿರುತೆರೆಯಲ್ಲೇ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 10 ನೇ ಸೀಸನ್ ಮತ್ತೆ ಶುರುವಾಗಿದೆ. ಶುರುವಾದ ದಿನಗಳಿಂದಲೂ ಒಂದಲ್ಲ ಒಂದು ರೀತಿ ಚರ್ಚೆಯಲ್ಲಿರುವುದು ಎಲ್ಲರಿಗೂ ...

Read moreDetails

ಕಾವೇರಿ ವಿವಾದದ ಕುರಿತಾಗಿ ಕಿಚ್ಚ ಸುದೀಪ್ ಟ್ವೀಟ್‌

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೊಮ್ಮೆ ಕಾವೇರಿವಿವಾದ ತಲೆ ಎತ್ತಿದೆ. ಕಾವೇರಿ ನದಿ ನೀರನ್ನು ಹರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಕುರಿತಾಗಿ ಸರ್ಕಾರವು ಸರ್ವಪಕ್ಷ ಸಭೆ ಕರೆದಿದ್ದು, ಚರ್ಚಿಸಿ ...

Read moreDetails

ಸಿನಿಮಾ ನಟರನ್ನು ಸ್ಟಾರ್​ ಕ್ಯಾಂಪೇನರ್​ ಮಾಡಿ ಮತಗಿಟ್ಟಿಸುವ ರಾಜಕಾರಣಿಗಳ ಪ್ಲಾನ್​ ವಿಫಲವಾಯಿತೇ..?

ಕರ್ನಾಟಕದಲ್ಲಿ ಸಿನಿಮ ನಟರನ್ನು ಬಳಸಿ ಚುನಾವಣೆ ಗೆಲ್ಲಬೇಕೆನ್ನುವ ಕಲ್ಪನೆ ತುಂಬಾ ಹಳೆಯದು. ಬಹು ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ವರನಟ ಡಾ. ರಾಜಕುಮಾರ ಅವರನ್ನು ಬಳಸಿ ...

Read moreDetails

ಸಿನಿಮಾ ಸ್ಟಾರ್ಸ್​ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಬಂದಿದ್ದು ಹಣಕ್ಕಾ..?

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಾಕಷ್ಟು ಸಿನಿಮಾ ಕಲಾವಿದರು ತಮಗೆ ಬೇಕಾದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಅದರಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್​ ...

Read moreDetails

ಸೀಕಲ್​ ರಾಮಚಂದ್ರಗೌಡ ಪರ ಕಿಚ್ಚ ಸುದೀಪ ಅಬ್ಬರದ ಪ್ರಚಾರ

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ಬಿಜೆಪಿ ಅಭ್ಯರ್ಥಿ ಸೀಕಲ್​ ರಾಮಚಂದ್ರಗೌಡ ಪರವಾಗಿ ಇಂದು ದಿಬ್ಬೂರಹಳ್ಳಿಯಲ್ಲಿ ಅಭಿನಯಚಕ್ರವರ್ತಿ ಕಿಚ್ಚ ಸುದೀಪ್​ ಭರ್ಜರಿ ಮತಬೇಟೆ ನಡೆಸಿದ್ದಾರೆ. ದಿಬ್ಬೂರಹಳ್ಳಿಯಿಂದ ಶಿಡ್ಲಘಟ್ಟದ ಕಡೆ ಹೊರಟ ...

Read moreDetails

ಸಚಿವ ಬಿ.ಸಿ ಪಾಟೀಲ್​ ಪರ ಕಿಚ್ಚ ಸುದೀಪ ಅಬ್ಬರದ ಪ್ರಚಾರ

ಹಾವೇರಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಬಿಜೆಪಿ ಸ್ಟಾರ್​ ಪ್ರಚಾರಕ ಎನಿಸಿಕೊಂಡಿರುವ ಕಿಚ್ಚ ಸುದೀಪ ಇಂದು ಸಚಿವ ಬಿಸಿ ...

Read moreDetails

ಇಂದಿನಿಂದ ಚುನಾವಣಾ ಪ್ರಚಾರದ ಅಖಾಡಕ್ಕೆ ಸುದೀಪ್​ : ಶಿಗ್ಗಾಂವಿಯಿಂದ ಮೊದಲ ಕ್ಯಾಂಪೇನ್​

ಬೆಂಗಳೂರು : ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆಂದು ಈಗಾಗಲೇ ಹೇಳಿಕೊಂಡಿರುವ ನಟ ಕಿಚ್ಚ ಸುದೀಪ ಯಾವಾಗಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು. ...

Read moreDetails

ನಟ ಸುದೀಪ್​​ ಪ್ರಚಾರ ಯಾವಾಗಿಂದ ಶುರು..? ಸಿಎಂ ಬೊಮ್ಮಾಯಿ ಹೇಳಿದಿಷ್ಟು

ಬಾಗಲಕೋಟೆ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಜನಪ್ರತಿನಿಧಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ...

Read moreDetails

ಸುದೀಪ್​ ಸಿನಿಮಾ ಜಾಹೀರಾತಿಗೆ ತಡೆ ನೀಡಲು ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಬೆಂಗಳೂರು : ಬಿಜೆಪಿ ಸ್ಟಾರ್​ ಪ್ರಚಾರಕ ಎನಿಸಿಕೊಂಡಿರುವ ಕಿಚ್ಚ ಸುದೀಪ್​​ ಸಿನಿಮಾಗಳು ಹಾಗೂ ಜಾಹೀರಾತುಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂದು ಸಲ್ಲಿಸಲಾದ ಮನವಿಗಳನ್ನು ಕೇಂದ್ರ ಚುನಾವಣಾ ಆಯೋಗ ...

Read moreDetails

‘ಜೆಡಿಎಸ್​ಗೆ ಸ್ಟಾರ್​ ಪ್ರಚಾರಕರ ಅಗತ್ಯವಿಲ್ಲ, ಕಾರ್ಯಕರ್ತರೇ ನಮ್ಮ ಸ್ಟಾರ್​ಗಳು’ : ನಿಖಿಲ್​ ಕುಮಾರಸ್ವಾಮಿ

ರಾಮನಗರ : ಬಿಜೆಪಿಗೆ ನಟ ಕಿಚ್ಚ ಸುದೀಪ್​ ಬೆಂಬಲ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ಮರಳವಾಡಿಯಲ್ಲಿ ನಿಖಿಲ್​ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್​ ಬೊಮ್ಮಾಯಿಗೆ ಜೊತೆಗಿನ ತಮ್ಮ ಸಂಬಂಧದ ...

Read moreDetails

ಬಿಜೆಪಿ ಸ್ಟಾರ್​ ಪ್ರಚಾರಕ ಸುದೀಪ್​ ಜಾಹೀರಾತು ಪ್ರಸಾರ ಮಾಡದಂತೆ ಜೆಡಿಎಸ್​ ಆಗ್ರಹ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದೊಡ್ಡ ಅಲೆ ಎಂಬಂತೆ ನಟ ಸುದೀಪ್​ ಬಿಜೆಪಿಯ ಸ್ಟಾರ್​ ಪ್ರಚಾರಕ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಾನು ರಾಜಕೀಯಕ್ಕೆ ಪ್ರವೇಶಿಸೋದಿಲ್ಲ. ಬಿಜೆಪಿಗೂ ...

Read moreDetails

ಬಿಜೆಪಿ ಸೇರಲ್ಲ.. ಆದ್ರೆ ಸಿಎಂ ಬೊಮ್ಮಾಯಿ ಗೋಸ್ಕರ ಪ್ರಚಾರ ಮಾಡ್ತೀನಿ : ಕಿಚ್ಚ ಸುದೀಪ್

ಬೆಂಗಳೂರು :ಏ.೦5: ನಟ ಕಿಚ್ಚ ಸುದೀಪ್‌ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಕೊಡ್ತೀನಿ ಆದ್ರೆ ಬಿಜೆಪಿಗೆ ಸೇರಲ್ಲ ಎಂದು ಹೇಳುವ ಮೂಲಕ ಗೊಂದಲ ಹೇಳಿಕೆ ನೀಡಿದಾರೆ. ಸುದ್ದಿಗೋಷ್ಠಿಯಲ್ಲಿ ...

Read moreDetails

ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ : ಕಿಚ್ಚ ಸುದೀಪ್..!‌

ಬೆಂಗಳೂರು :ಏ.೦5: ನನಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಗೊತ್ತಿದೆ, ಸಿನಿಮಾ‌ ರಂಗದಿಂದಲೇ ಬಂದಿರೋದು ಅಂತ ಕೂಡ ನನಗೆ ಗೊತ್ತು. ಅದು ಯಾರು ಕಳುಹಿಸಿದ್ದಾರೆ ಅಂತ ಕೂಡ ...

Read moreDetails

ಕನ್ನಡ ಸಿನಿಮಾ ನಟರು ಬಿಜೆಪಿಯತ್ತ ಒಲವು.. ಹೆದರಿಕೆಯೋ..? ಹಣದಾಸೆಯೋ..?

ಬೆಂಗಳೂರು:ಏ.೦೪: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1.30ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ನಟ ಸುದೀಪ್​ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗ್ತಿದೆ. ಕನ್ನಡ ಸಿನಿಮಾ ...

Read moreDetails
Page 2 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!