Tag: sudeep

ಬಿಜೆಪಿ ಸ್ಟಾರ್​ ಪ್ರಚಾರಕ ಸುದೀಪ್​ ಜಾಹೀರಾತು ಪ್ರಸಾರ ಮಾಡದಂತೆ ಜೆಡಿಎಸ್​ ಆಗ್ರಹ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದೊಡ್ಡ ಅಲೆ ಎಂಬಂತೆ ನಟ ಸುದೀಪ್​ ಬಿಜೆಪಿಯ ಸ್ಟಾರ್​ ಪ್ರಚಾರಕ ಎಂದು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಾನು ರಾಜಕೀಯಕ್ಕೆ ಪ್ರವೇಶಿಸೋದಿಲ್ಲ. ಬಿಜೆಪಿಗೂ ...

Read moreDetails

ಬಿಜೆಪಿ ಸೇರಲ್ಲ.. ಆದ್ರೆ ಸಿಎಂ ಬೊಮ್ಮಾಯಿ ಗೋಸ್ಕರ ಪ್ರಚಾರ ಮಾಡ್ತೀನಿ : ಕಿಚ್ಚ ಸುದೀಪ್

ಬೆಂಗಳೂರು :ಏ.೦5: ನಟ ಕಿಚ್ಚ ಸುದೀಪ್‌ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಕೊಡ್ತೀನಿ ಆದ್ರೆ ಬಿಜೆಪಿಗೆ ಸೇರಲ್ಲ ಎಂದು ಹೇಳುವ ಮೂಲಕ ಗೊಂದಲ ಹೇಳಿಕೆ ನೀಡಿದಾರೆ. ಸುದ್ದಿಗೋಷ್ಠಿಯಲ್ಲಿ ...

Read moreDetails

ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ : ಕಿಚ್ಚ ಸುದೀಪ್..!‌

ಬೆಂಗಳೂರು :ಏ.೦5: ನನಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಗೊತ್ತಿದೆ, ಸಿನಿಮಾ‌ ರಂಗದಿಂದಲೇ ಬಂದಿರೋದು ಅಂತ ಕೂಡ ನನಗೆ ಗೊತ್ತು. ಅದು ಯಾರು ಕಳುಹಿಸಿದ್ದಾರೆ ಅಂತ ಕೂಡ ...

Read moreDetails

ಕನ್ನಡ ಸಿನಿಮಾ ನಟರು ಬಿಜೆಪಿಯತ್ತ ಒಲವು.. ಹೆದರಿಕೆಯೋ..? ಹಣದಾಸೆಯೋ..?

ಬೆಂಗಳೂರು:ಏ.೦೪: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1.30ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ನಟ ಸುದೀಪ್​ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗ್ತಿದೆ. ಕನ್ನಡ ಸಿನಿಮಾ ...

Read moreDetails

‘ಕಾಂತಾರ’ ನೋಡಿ ಮಾತೇ ಹೊರಡುತ್ತಿಲ್ಲ: ಸುದೀಪ್ ಸುದೀರ್ಘ ಪತ್ರ

ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜನ ಸಾಮಾನ್ಯರ ಜೊತೆಗೆ ಪ್ಯಾನ್ ಇಂಡಿಯಾ ನಟ ಪ್ರಭಾಸ್, ...

Read moreDetails

ಹಿಂದಿಯಲ್ಲಿ ವಿಕ್ರಂ, ಬೀಸ್ಟ್‌ ದಾಖಲೆ ಮುರಿದ ವಿಕ್ರಾಂತ್‌ ರೋಣ!

ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಚಿತ್ರ ಮಿಶ್ರ ಪ್ರತಿಕ್ರಿಯೆ ನಡುವೆಯೂ ಮೊದಲ ದಿನ ಉತ್ತಮ ಆರಂಭ ಪಡೆದಿದ್ದು, ಮೊದಲ ದಿನದ ಗಳಿಕೆಯಲ್ಲಿ ಹಿಂದಿಯಲ್ಲಿ ವಿಕ್ರಂ, ಬೀಸ್ಟ್‌ ...

Read moreDetails

ನಾವು ಭಾರತಕ್ಕೆ ಸೇರಿಲ್ಲವೇ?: ಅಜಯ್‌ ದೇವಗನ್‌ ಗೆ ಸುದೀಪ್‌ ತಿರುಗೇಟು

ಹಿಂದಿ ಭಾಷೆ ರಾಷ್ಟ್ರಭಾಷೆ ಹೌದೋ ಅಲ್ಲವೋ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆ ಇದೀಗ ಭಾರತೀಯ ಚಿತ್ರರಂಗದಲ್ಲಿ ಕೋಲಾಹಲ ಎಬ್ಬಿಸಿದ್ದು, ಅಜಯ್‌ ದೇವಗನ್‌ ಮತ್ತು ಸುದೀಪ್‌  ನಡುವಣ ಭಾಷಾ ...

Read moreDetails

ಹಿಂದಿಗೆ ಯಾಕೆ ಡಬ್ಬಿಂಗ್‌ ಮಾಡುತ್ತೀರಿ: ಸುದೀಪ್‌ ಗೆ ಅಜಯ್‌ ದೇವಗನ್‌ ಟಾಂಗ್‌

ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ಯಾಕೆ ಬಿಡುಗಡೆ ಮಾಡುತ್ತೀರಿ? ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡಿ ಬಿಡುತ್ತೀರಿ ಎಂದು ಬಾಲಿವುಡ್‌ ನಟ ಅಜಯ್‌ ದೇವಗನ್‌ ಸ್ಯಾಂಡಲ್‌ ವುಡ್‌ ಸ್ಟಾರ್‌ ನಟ ...

Read moreDetails
Page 3 of 3 1 2 3

Welcome Back!

Login to your account below

Retrieve your password

Please enter your username or email address to reset your password.

error: Content is protected !!