ಚನ್ನಾ ಬಟಾಣಿ ತಿನ್ನೋಕೆ ದೆಹಲಿಗೆ ಹೋಗ್ಬೇಕಾ..? ಮೆಜೆಸ್ಟಿಕ್ನಲ್ಲೂ ಸಿಗುತ್ತೆ..! ಅಲ್ವಾ..?
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಪರವಾಗಿ ಮತಯಾಚನೆ ಮಾಡಿದ್ದಾರೆ. ...
Read more