Tag: Punjab

ಬರದ ನಡುವೆ ತಡೆರಹಿತ ವಿದ್ಯುತ್‌ ಪೂರೈಕೆ ಸಾಧ್ಯವಾಗಿಸಿದ್ದು ಹೇಗೆ? ವಿವರ ನೀಡಿದ ಜಾರ್ಜ್‌!

ಇದೇ ಜೂನ್ 16ರಿಂದ ಸೆಪ್ಟೆಂಬರ್‌ 30ರವರೆಗೆ ಉತ್ತರ ಪ್ರದೇಶ ಹಾಗೂ ಪಂಜಾಬ್‌ ವಿದ್ಯುತ್‌ ಹಿಂದುರಿಗಿಸಲಿದೆ ಕರ್ನಾಟಕ ವಿದ್ಯುತ್ ಖರೀದಿ ಬದಲು ವಿನಿಯಮ ಮಾಡಿಕೊಂಡು ಬೊಕ್ಕಸಕ್ಕೆ ಹೆಚ್ಚು ಹೊರೆಯಾಗದಂತೆ ...

Read more

ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದ ಹೈದರಾಬಾದ್

ಹೈದರಾಬಾದ್: ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಹೈದರಾಬಾದ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅಭಿಷೇಕ್‌ ಶರ್ಮಾ, ಹೆನ್ರಿಚ್‌ ಕ್ಲಾಸೆನ್‌ ಬ್ಯಾಟಿಂಗ್‌ ಅಬ್ಬರದಿಂದ ಪಂಜಾಬ್‌ ...

Read more

ರಾಜಸ್ತಾನ್ ವಿರುದ್ಧ ಸೇಡು ತೀರಿಸಿಕೊಂಡು, ಮುಂಬೈ ಹಿಂದಿಕ್ಕಿದ ಪ್ರೀತಿ ಹುಡುಗರು!

ಐಪಿಎಲ್ ನ 65ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಪಂಜಾಬ್ ಕಿಂಗ್ಸ್ ಸೋಲುಣಿಸಿದೆ. ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಿದ್ದರೂ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆ ಬರುವಂತಾಗಿದೆ. ...

Read more

ಗೆಲುವಿನ ನಾಗಾಲೋಟ ಮುಂದುವರೆಸಿದ ಆರ್ ಸಿಬಿ

ಧರ್ಮಶಾಲಾ: ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ನ 58ನೇ ಪಂದ್ಯದಲ್ಲಿ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ...

Read more

ಪ್ಲೇ ಆಫ್ ಹಾದಿ ಸುಗಮ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್

ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಪಂಜಾಬ್ ವಿರುದ್ಧ ವಿರುದ್ಧ 28 ರನ್‍ ...

Read more

ಸಿಖ್ ಧರ್ಮದ ಗ್ರಂಥ ಸಾಹಿಬ್ ನ ಕೆಲವು ಪುಟ ಹರಿದ ಯುವಕನ ಕೊಲೆ

ಚಂಡೀಗಢ: ಸಿಖ್‌ (Sikh) ಧರ್ಮದ ಪವಿತ್ರ ಗ್ರಂಥ ಸಾಹಿಬ್‌ (Guru Granth Sahib)ನ ಕೆಲವು ಪುಟುಗಳನ್ನು ಹರಿದು ಹಾಕಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ನಡೆದಿದೆ. 19 ...

Read more

ಸಿಕ್ಸರ್ ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಪಂಜಾಬ್, ಕೆಕೆಆರ್!

ಐಪಿಎಲ್ ನ 42ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ಕೆಕಾರ್ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದು ಹೊಸ ಇತಿಹಾಸವನ್ನೇ ಸೃಷ್ಟಿಸಿವೆ. ಎರಡೂ ತಂಡಗಳು ಸಿಕ್ಸರ್ ಗಳ ಸುರಿಮಳೆಯನ್ನೇ ಮಾಡಿವೆ. ಹೀಗಾಗಿಯೇ ...

Read more

ಚೇಸಿಂಗ್ ನಲ್ಲಿ ದಾಖಲೆ ಬರೆದ ಪಂಜಾಬ್; 17 ಸೀಸನ್ ಗಳಲ್ಲಿ ಯಾರಿಗೂ ಆಗದ ದಾಖಲೆ ಬರೆದ ಪ್ರೀತಿ ಹುಡುಗರು!

ಐಪಿಎಲ್ ನ 42ನೇ ಪಂದ್ಯದಲ್ಲಿ ಪಂಜಾಬ್ ತಂಡವು ಕೆಕೆಆರ್ ವಿರುದ್ಧ ಟಿ20 ಇತಿಹಾಸದಲ್ಲಿಯೇ ದಾಖಲೆ ಸೃಷ್ಟಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡ 262 ರನ್ ಗಳ ...

Read more

ಐಪಿಎಲ್ ಇತಿಹಾಸದಲ್ಲಿಯೇ ದೊಡ್ಡ ಸ್ಕೋರ್ ಚೇಸ್ ಮಾಡಿದ ಪಂಜಾಬ್

ಐಪಿಎಲ್ ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್‌) ನೀಡಿದ ಬೃಹತ್‌ ಗುರಿಯನ್ನು ಚೇಸ್‌ ಮಾಡುವ ಮೂಲಕ ಪಂಜಾಬ್ ತಂಡ ಹೊಸ ದಾಖಲೆ ಬರೆದಿದೆ. 262 ...

Read more

ಕೊನೆಯ ಓವರ್ ನಲ್ಲಿ ರೋಚಕ ಜಯ ಕಂಡ ಡೆಲ್ಲಿ; ಗುಜರಾತ್ ಗೆ ಕೈ ಕೊಟ್ಟ ಅದೃಷ್ಟ!

ನವದೆಹಲಿ: ಐಪಿಎಲ್ ನ 17ನೇ ಆವೃತ್ತಿಯಲ್ಲಿ ಗುರುವಾರ ನಡೆದ ಗುಜರಾತ್ ಹಾಗೂ ಡೆಲ್ಲಿ ನಡುವೆ ನಡೆದ ಪಂದ್ಯ ರೋಚಕತೆಯಿಂದ ಕೂಡಿತ್ತು. ಕೊನೆಯ ಎಸೆತದವರೆಗೂ ಗೆಲುವು ಬದಲಾಗುತ್ತ ಸಾಗಿತ್ತು. ...

Read more

ಎಸಿ ಇಲ್ಲದೆ ಬೆವೆತ ಸ್ಥಿತಿ: ಇಂಡಿಗೊ ವಿಮಾನ ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಪಂಜಾಬ್‌ ಕಾಂಗ್ರೆಸ್‌ ನಾಯಕ

ಇಂಡಿಗೊ ವಿಮಾನ ಪ್ರಯಾಣದ ವೇಳೆ ಹವಾ ನಿಯಂತ್ರಣ (ಎಸಿ) ಇಲ್ಲದೆ ತಮಗೆ ಆದ ಕಹಿ ಅನುಭವವನ್ನು ಪಂಜಾಬ್‌ ಕಾಂಗ್ರೆಸ್‌ ಶಾಸಕ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಹಂಚಿಕೊಂಡಿದ್ದಾರೆ. ...

Read more

ಒಂದೇ ದಿನ ವಾಯುಪಡೆಗೆ ಸೇರ್ಪಡೆಗೊಂಡ ರೈತರ ಪುತ್ರಿಯರ ಸಾಹಸಗಾಥೆಯಿದು!

ಪಂಜಾಬ್​ : ರೈತ ದೇಶದ ಬೆನ್ನೆಲುಬು ಅನ್ನೋದ್ರಲ್ಲಿ ಎರಡು ಮಾತಿಲ್ಲ.ಇಲ್ಲಿ ಇಬ್ಬರು ರೈತರ ಹೆಣ್ಣು ಮಕ್ಕಳು ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ನೇಮಕಗೊಂಡಿದ್ದಾರೆ. ಒಂದೇ ದಿನ ...

Read more

Will 150 medical colleges across the country lose NMC accreditation? | ದೇಶಾದ್ಯಂತ 150 ವೈದ್ಯಕೀಯ ಕಾಲೇಜುಗಳು ಕಳೆದುಕೊಳ್ಳಲಿವೆಯೇ ಎನ್‌ಎಂಸಿ ಮಾನ್ಯತೆ?

ದೇಶದಾದ್ಯಂತ ಸುಮಾರು 150 ವೈದ್ಯಕೀಯ ಕಾಲೇಜುಗಳು ಭಾರತದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ...

Read more

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ನವದೆಹಲಿ :ಏ.1: ಒಂದು ವರ್ಷಗಳ ಜೈಲು ಶಿಕ್ಷೆಯಲ್ಲಿ 10 ತಿಂಗಳ ಜೈಲು ಶಿಕ್ಷೆ ಪೂರೈಸಿರುವ ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ...

Read more

ಸಿಧು ಮೂಸೆವಾಲಾ ಕೊಂದಿದ್ದು ನಮ್ಮ ಗ್ಯಾಂಗ್:‌ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌

ಪಂಜಾಬಿ ಗಾಯಕಿ ಸಿಧು ಮೂಸೆವಾಲಾ ಅವರನ್ನು ಕೊಂದಿದ್ದು ನಮ್ಮದೇ ಗ್ಯಾಂಗ್‌ ಎಂದು ಪೊಲೀಸರ ಎದುರು ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಶ್ನೋಯಿ ತಪ್ಪೊಪ್ಪಿಗೆ ನೀಡಿದ್ದಾರೆ. ಸೋದರ ವಿಕ್ಕಿ ಮುದ್ದುಖೇರಾ ...

Read more

9 ಗಂಟೆ ಕಾರ್ಯಚರಣೆ ನಂತರವೂ 6 ವರ್ಷದ ಮಗು ನಿಧನ

300 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ 6 ವರ್ಷದ ಬಾಲಕನನ್ನು 9 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಿಸಿದರೂ ಮೃತಪಟ್ಟ ಘಟನೆ ಪಂಜಾಬ್ ನ ಹೊಶಿಯಾರ್ ಪುರ್ ಜಿಲ್ಲೆಯ ...

Read more

ಕಾಂಗ್ರೆಸ್‌ ತೊರೆದ ಪಂಜಾಬ್‌ ಮಾಜಿ ಮುಖ್ಯಸ್ಥ ಸುನೀಲ್‌ ಜಾಕರ್!‌

ಎಲ್ಲಾ ಹುದ್ದೆಗಳಿಂದ ಕೆಳಗಿಳಿಸಿದ ಬೆನ್ನಲ್ಲೇ ಪಂಜಾಬ್‌ ಕಾಂಗ್ರೆಸ್‌ ಘಟಕದ ಮಾಜಿ ರಾಜ್ಯಾಧ್ಯಕ್ಷ ಸುನೀಲ್‌ ಜಾಕರ್‌ ಕಾಂಗ್ರೆಸ್‌ ಗೆ ವಿದಾಯ ಹೇಳಿದ್ದಾರೆ. ಫೇಸ್‌ ಬುಕ್‌ ಲೈವ್‌ ನಲ್ಲಿ ಮನ್‌ ...

Read more

ಪಂಜಾಬ್‌ ನಲ್ಲಿ 282 ಯೋಧರ ಅಸ್ಥಿಪಂಜರ ಪತ್ತೆ!

1857ರಲ್ಲಿ ದೇಶದ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎನ್ನಲಾದ 282 ಭಾರತೀಯ ಯೋಧರ ಅಸ್ಥಿಪಂಜರ ಪಂಜಾಬ್‌ ನಲ್ಲಿ ಪತ್ತೆಯಾಗಿದೆ. ಅಮೃತಸರದಲ್ಲಿ ಬ್ರಿಟಿಷ್‌ ಸರಕಾರ ಗಲ್ಲಿಗೇರಿಸಿದ್ದ ಯೋಧರ ಅಸ್ಥಿಪಂಜರ ...

Read more

ಪಂಜಾಬ್‌ ನಲ್ಲಿ ಆಪ್‌ ಅಧಿಕಾರಕ್ಕೆ 1 ತಿಂಗಳು: ಜುಲೈ 1 ರಿಂದ 300 ಯೂನಿಟ್‌ ವಿದ್ಯುತ್‌ ಉಚಿತ!

ಪಂಜಾಬ್‌ ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರಿದ ಆಮ್‌ ಆದ್ಮಿ ಪಕ್ಷ ಒಂದು ತಿಂಗಳು ಅಧಿಕಾರ ಪೂರೈಸಿದ ಬೆನ್ನಲ್ಲೇ ಜನರಿಗೆ ಬಂಪರ್‌ ಕೊಡುಗೆ ನೀಡಿದೆ. ಜುಲೈ 1ರಿಂದ ...

Read more

ಆಪರೇಷನ್ ಗಂಗಾ : ರಾಜಕೀಯ ಲಾಭ ಪಡೆಯುವ ಮೋದಿ ಹಪಾಹಪಿಗೆ ನೆಟ್ಟಿಗರ ಆಕ್ರೋಶ!

ಕೂಡಲೇ ನಾಗರಿಕ ಪ್ರದೇಶದ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ರಷ್ಯಾಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸುವ ಬದಲು, ‘ಬಿಕ್ಕಟ್ಟನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ’ ಎಂದು ತಣ್ಣನೆ ಸಲಹೆ ನೀಡಿ ...

Read more
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.