ಮೊಬೈಲ್ ಬಳಕೆದಾರರಿಗೆ ಶಾಕ್: ಇಂಟರ್ನೆಟ್ ಡೇಟಾ ಮೇಲೆ ಇನ್ಮೇಲೆ ಹೊಸ ಟ್ಯಾಕ್ಸ್ ?
ಭಾರತದಲ್ಲಿ ಮುಂದಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಸುವುದು ಹೆಚ್ಚು ದುಬಾರಿಯಾಗಬಹುದು. ಮೊಬೈಲ್ ಡೇಟಾ ಬಳಕೆಯ ಮೇಲೆ ಹೊಸ ತೆರಿಗೆ ವಿಧಿಸಲು ಸರ್ಕಾರ ವಿಚಾರ ಮಾಡಲಾಗುತ್ತಿದೆ. ದೂರಸಂಪರ್ಕ ಇಲಾಖೆ ...
Read moreDetails









