‘ಕೊನೆಯುಸಿರು ಇರುವವರೆಗೂ ದರ್ಶನ್ರನ್ನು ಮರೆಯಲ್ಲ’; ಯುವ ದಸರಾ ವೇದಿಕೆಯಲ್ಲಿ ಭಾವುಕರಾದ ರಚಿತಾ ರಾಮ್!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ...
Read moreDetails











