ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ CJP ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ; ಜೈಪುರದಲ್ಲಿ ಉದ್ವಿಗ್ನ ಪರಿಸ್ಥಿತಿ
NEET ಪ್ರತಿಭಟನೆಯ ಬಳಿಕ ‘ಸರ್ಕಾರಿ ಶಾಲೆಗಳನ್ನು ಸರಿಪಡಿಸಿ’ ಎಂಬ ಅಭಿಯಾನ ಆರಂಭಿಸಿರುವ ಕ್ರಾಂತಿಕಾರಿ ಜನತಾ ಪಾರ್ಟಿ (CJP)ಗೆ ಜೈಪುರದಲ್ಲಿ ಬಿಸಿ ತಟ್ಟಿದೆ. ಸರ್ಕಾರಿ ಶಾಲೆಯೊಂದರ ಅವ್ಯವಸ್ಥೆ ಪರಿಶೀಲಿಸಲು ...
Read moreDetails









