• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರತಿಕೂಲ ಹವಾಮಾನ: ದೆಹಲಿಯ 20 ವಿಮಾನಗಳ ಮಾರ್ಗ ಬದಲು

ಪ್ರತಿಧ್ವನಿ by ಪ್ರತಿಧ್ವನಿ
December 2, 2023
in Top Story, ದೇಶ
0
ಪ್ರತಿಕೂಲ ಹವಾಮಾನ: ದೆಹಲಿಯ 20 ವಿಮಾನಗಳ ಮಾರ್ಗ ಬದಲು
Share on WhatsAppShare on FacebookShare on Telegram

ಶನಿವಾರ ಬೆಳಗ್ಗೆ ಹವಾಮಾನ ವೈಪರೀತ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾದ 20 ವಿಮಾನಗಳನ್ನು ಸಂಚಾರ ಮಾರ್ಗ ಬದಲಿಸಲಾಗಿದೆ.

ADVERTISEMENT

ವಿಮಾನಗಳನ್ನು ದೆಹಲಿ ವಿಮಾನ ನಿಲ್ದಾಣಗಳಿಂದ ಜೈಪುರ, ಲಕ್ನೋ, ಅಹಮದಾಬಾದ್ ಮತ್ತು ಅಮೃತಸರಕ್ಕೆ ತಿರುಗಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದ ಗೋಚರತೆ ಕಡಿಮೆಯಾಗಿದೆ. ಹಾಗಾಗಿ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ. 

ಬೆಳಗ್ಗಿನ ಹೊತ್ತು 07: 30 ಮತ್ತು 10: 30 ರ ನಡುವೆ ಇಳಿಯಬೇಕಿದ್ದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

ಒಟ್ಟು 13 ವಿಮಾನಗಳನ್ನು ಜೈಪುರಕ್ಕೆ, ನಾಲ್ಕು ವಿಮಾನಗಳನ್ನು ಅಮೃತಸರಕ್ಕೆ ಮತ್ತು ಲಕ್ನೋ, ಅಹಮದಾಬಾದ್ ಮತ್ತು ಚಂಡೀಗಢಕ್ಕೆ ತಲಾ ಒಂದನ್ನು ತಿರುಗಿಸಲಾಗಿದೆ.

Update issued at 0808 Hours
Kind attention to all flyers!#Fog #FogAlert #DelhiAirport pic.twitter.com/gES7foK5qh

— Delhi Airport (@DelhiAirport) December 2, 2023
Tags: AhmedabadAmritsarBad WeatherDelhi AirportFlightsjaipurlucknow
Previous Post

ಧನ್ವಂತರಿ ಚಿತ್ರ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ: NMC ಲೋಗೋ ವಿವಾದಕ್ಕೆ ಸಿಟಿ ರವಿ ಪ್ರತಿಕ್ರಿಯೆ

Next Post

ವಿದೇಶದಲ್ಲಿ ಮರಣ ದಂಡನೆಗೆ ಮಗಳು ಗುರಿ: ತಾಯಿ ಭೇಟಿಗೆ ವಿದೇಶಾಂಗ ಇಲಾಖೆ ತಡೆ: ಕಾರಣ ಏನು ನೋಡಿ!

Related Posts

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!
Top Story

Shakti Scheme: ಶಕ್ತಿ ಯೋಜನೆ ದುರ್ಬಳಕೆಗೆ ಸರ್ಕಾರದ ಬ್ರೇಕ್‌: ಇನ್ಮುಂದೆ ಹೊಸ ರೂಲ್ಸ್‌..!

by ಪ್ರತಿಧ್ವನಿ
February 14, 2026
0

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ...

Read moreDetails
ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

ಯುವತಿ ಜೊತೆ ಮೋದಿ ಫೋಟೋ ವೈರಲ್‌ : ಎಪ್ಸ್ಟೀನ್‌ ಭೇಟಿಯಾಗಿದ್ರಾ? ನಮೋ ಅಸಲಿತ್ತೇನು..?

February 14, 2026
ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

ವಾಗ್ವಾದದ ಮಧ್ಯೆ ಕುಸಿದು ಬಿದ್ರಾ ಜೋ ಸೈಮನ್? ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?

February 14, 2026
IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

IND vs Pak: ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
Next Post
ವಿದೇಶದಲ್ಲಿ ಮರಣ ದಂಡನೆಗೆ ಮಗಳು ಗುರಿ: ತಾಯಿ ಭೇಟಿಗೆ ವಿದೇಶಾಂಗ ಇಲಾಖೆ ತಡೆ: ಕಾರಣ ಏನು ನೋಡಿ!

ವಿದೇಶದಲ್ಲಿ ಮರಣ ದಂಡನೆಗೆ ಮಗಳು ಗುರಿ: ತಾಯಿ ಭೇಟಿಗೆ ವಿದೇಶಾಂಗ ಇಲಾಖೆ ತಡೆ: ಕಾರಣ ಏನು ನೋಡಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!