Viral News: ಜೈಲಿನಲ್ಲಿ ಲವ್: ಮದುವೆಯಾಗಲು ಪೆರೋಲ್ ಪಡೆದ ಜೀವಾವಧಿ ಶಿಕ್ಷೆಯ ಕೈದಿಗಳು
ರಾಜಸ್ಥಾನ: ಜೈಲಿನೊಳಗೆ ಆರಂಭವಾದ ಪ್ರೇಮಕಥೆಯೊಂದು ಈಗ ಮದುವೆಯಾಗಲು ಸಜ್ಜಾಗಿದೆ. ಕೊಲೆ ಮಾಡಿದ ಮಹಿಳೆ ಹಾಗೂ ಐದು ಜನರ ಕೊಲೆಯಲ್ಲಿ ದೋಷಿಯಾಗಿರುವ ವ್ಯಕ್ತಿಯೊಬ್ಬ ಮದುವೆಯಾಗಲು ಪರೋಲ್ ಪಡೆದಿದ್ದಾರೆ. ಪ್ರಿಯಾ ...
Read moreDetails























